ಬಾಳೆಹಣ್ಣಿನಿಂದ ಮಾಡಬಹುದಾದ ತಿನಿಸುಗಳು ಇಲ್ಲಿವೆ.. ನೀವು ಮನೆಯಲ್ಲಿಯೇ ಮಾಡಿ ನೋಡಿ!

ಸಾಮಾನ್ಯವಾಗಿ ನಾವೆಲ್ಲರೂ ಬಾಳೆಹಣ್ಣನ್ನು ತಿಂದು ತೆಪ್ಪಗಾಗಿ ಬಿಡುತ್ತೇವೆ. ಆದರೆ ಈ ಬಾಳೆಹಣ್ಣಿನಿಂದ ಹಲವು ರೀತಿಯ ತಿಂಡಿ ಮತ್ತು ಪಾನೀಯಗಳನ್ನು  ಮಾಡಬಹುದಾಗಿದ್ದು, ಅವುಗಳೆಲ್ಲವೂ ರುಚಿಯಾಗಿರುತ್ತವೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಜತೆಗೆ ಆರೋಗ್ಯಕ್ಕೂ ಒಳ್ಳೆಯದಾಗಿರುತ್ತದೆ. ಬಾಳೆಹಣ್ಣಿನಲ್ಲಿ ನಾವು ಹಲ್ವಾ, ಬನ್ಸ್, ಬಜ್ಜಿ, ಲಸ್ಸಿ ಮಾಡಬಹುದಾಗಿದ್ದು ಅದರ ತಯಾರಿಯ ಕುರಿತಂತೆ ಮಾಹಿತಿ ಇಲ್ಲಿದೆ..  1-ಬಾಳೆಹಣ್ಣಿನ ಹಲ್ವಾದ ರುಚಿ ನೋಡಿ.. ಬೇಕಾಗುವ ಪದಾರ್ಥಗಳು: ಬಾಳೆಹಣ್ಣು- ಐದು, ರವೆ- ಒಂದು ಕಪ್, ಹಾಲು- ಎರಡು ಕಪ್, ಸಕ್ಕರೆ-ಎರಡು ಕಪ್, ಉಪ್ಪು- ರುಚಿಗೆ ತಕ್ಕಂತೆ, ಕ್ರೀಮ್- … Continue reading ಬಾಳೆಹಣ್ಣಿನಿಂದ ಮಾಡಬಹುದಾದ ತಿನಿಸುಗಳು ಇಲ್ಲಿವೆ.. ನೀವು ಮನೆಯಲ್ಲಿಯೇ ಮಾಡಿ ನೋಡಿ!