ದಕ್ಷಿಣ ಭಾರತದಲ್ಲಿಯೇ ಹೆಸರುವಾಸಿಯಾದ ಚುಂಚನಕಟ್ಟೆ ಜಾತ್ರೆ… ಚುಂಚನಕಟ್ಟೆಯ ಸ್ಥಳ ಮಹಿಮೆ ಏನು?

ಮೈಸೂರು: ಕಾಲ ಬದಲಾಗಿದೆ ತಂತ್ರಜ್ಞಾನದ ನಾಗಲೋಟದಲ್ಲಿ ನಾವಿದ್ದೇವೆ… ಹೀಗಿದ್ದರೂ ಗ್ರಾಮೀಣ ಸೊಗಡು ಹಾಗೆಯೇ ಉಳಿದಿದ್ದು, ಜಾತ್ರೆಗಳಿಗೂ ಹೈಟೆಕ್ ಸ್ಪರ್ಶ ಸಿಕ್ಕಿದೆ… ಕೃಷಿ ಕಾರ್ಯಗಳಿಗೆ ಜಾನುವಾರುಗಳ ಬದಲಾಗಿ ಯಂತ್ರಗಳು ಬಂದಿವೆ. ಆದರೂ ಜಾನುವಾರುಗಳ ಮೇಲಿನ ಪ್ರೀತಿ ರೈತರಿಗೆ ಹಾಗೆಯೇ ಉಳಿದಿದೆ.. ಹೀಗಾಗಿ ಜಾನುವಾರು ಜಾತ್ರೆ ಅದೇ ಸಂಭ್ರಮವನ್ನು ಉಳಿಸಿಕೊಂಡು ಮುನ್ನಡೆಯುತ್ತದೆ. ಇದಕ್ಕೆ ಚುಂಚನಕಟ್ಟೆಯಲ್ಲಿ ನಡೆಯುವ ಜಾನುವಾರು ಜಾತ್ರೆ ಸಾಕ್ಷಿಯಾಗಿ ನಿಂತಿದೆ. ಒಂದು ಕಾಲದಲ್ಲಿ ಚುಂಚನಕಟ್ಟೆ ಜಾತ್ರೆ ಅಂದ್ರೆ ಇಡೀ ದಕ್ಷಿಣ ಭಾರತದ ರೈತರು, ವ್ಯಾಪಾರಿಗಳು ಇತ್ತ ಮುಖ ಮಾಡಿ … Continue reading ದಕ್ಷಿಣ ಭಾರತದಲ್ಲಿಯೇ ಹೆಸರುವಾಸಿಯಾದ ಚುಂಚನಕಟ್ಟೆ ಜಾತ್ರೆ… ಚುಂಚನಕಟ್ಟೆಯ ಸ್ಥಳ ಮಹಿಮೆ ಏನು?