ಡಿಆರ್ ಡಿಓ ಮತ್ತು ವಿಆರ್ ಡಿಇ ಸಂಸ್ಥೆಯಲ್ಲಿ ಇಂಜಿನಿಯರ್ ಹುದ್ದೆಗೆ ನೇಮಕಾತಿ
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಯ ಪ್ರಮುಖ ಪ್ರಯೋಗಾಲಯವಾದ ವಾಹನ ಸಂಶೋಧನೆ ಮತ್ತು ಅಭಿವೃದ್ಧಿ ಸ್ಥಾಪನೆ (VRDE) ಇಲ್ಲಿ ಜೂನಿಯರ್ ಸಂಶೋಧನಾ ಫೆಲೋಗಳ (JRF) ನೇಮಕಾತಿಗಾಗಿ ಅರ್ಜಿಯನ್ನು ಕರೆಯಲಾಗಿದ್ದು, ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಹುದ್ದೆಗಳ ವಿವರ: ಡ್ರೈವ್ ಮೆಕ್ಯಾನಿಕಲ್ ಎಂಜಿನಿಯರಿಂಗ್ ನಲ್ಲಿ ಎರಡು ಮತ್ತು ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಒಂದು ಹೀಗೆ ಒಟ್ಟು ಮೂರು ಹುದ್ದೆಗಳು ಖಾಲಿಯಿದ್ದು, ನೇಮಕಾತಿ ನಡೆಯಲಿದೆ. ವೇತನ ₹58,000-₹67,000 ವರೆಗೆ ಇದ್ದು ಆಸಕ್ತರು ಆನ್‌ಲೈನ್‌ನಲ್ಲಿ (ಇಮೇಲ್ ಮೂಲಕ) ಅರ್ಜಿ ಸಲ್ಲಿಸಬೇಕಾಗುತ್ತದೆ. ಅರ್ಜಿ … Continue reading ಡಿಆರ್ ಡಿಓ ಮತ್ತು ವಿಆರ್ ಡಿಇ ಸಂಸ್ಥೆಯಲ್ಲಿ ಇಂಜಿನಿಯರ್ ಹುದ್ದೆಗೆ ನೇಮಕಾತಿ
Copy and paste this URL into your WordPress site to embed
Copy and paste this code into your site to embed