ಸಿಎಂ ತವರಲ್ಲೇ ಡ್ರಗ್ಸ್ ಫ್ಯಾಕ್ಟರಿ…  ಸಾಂಸ್ಕೃತಿಕ ನಗರಿಗೆ ಕಳಂಕ… 390 ಕೋಟಿ ಮೌಲ್ಯದ ಡ್ರಗ್ಸ್ ಪತ್ತೆಯಾಗಿದ್ದು ಹೇಗೆ?

ರಾಜ್ಯದಲ್ಲಿ ಆಗಾಗ್ಗೆ ಡ್ರಗ್ಸ್ ಪ್ರಕರಣಗಳು ಪತ್ತೆಯಾಗುವುದು ಹೊಸದೇನಲ್ಲ… ಅದರಲ್ಲೂ ಬೆಂಗಳೂರು, ಮೈಸೂರಿನಲ್ಲಿ  ಇದರ ಜಾಲ ಬಲವಾಗಿ ಹರಡಿಕೊಂಡಿದೆ ಎಂದಷ್ಟೇ ಗೊತ್ತಿತ್ತು. ಆದರೆ ಸಿಎಂ ತವರು ಜಿಲ್ಲೆ ಮೈಸೂರೇ ಡ್ರಗ್ಸ್ ಫ್ಯಾಕ್ಟರಿ ಆಗಿದೆ ಎನ್ನುವುದು ಗೊತ್ತಿರಲಿಲ್ಲ. ಈಗ ಅದು ಬಹಿರಂಗಗೊಂಡಿದ್ದು ಜನ ಬೆಚ್ಚಿ ಬಿದ್ದಿದ್ದಾರೆ… ಇವತ್ತು ಓದುವ, ಕೆಲಸ ಮಾಡಿ ಬದುಕುವ ವಯಸ್ಸಿನಲ್ಲಿ  ಯುವಕರು, ಯುವತಿಯರು ಹಾಳಾಗುತ್ತಿರುವುದೇಕೆ? ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಂತಾಗಿದೆ.. ಅಷ್ಟೇ ಅಲ್ಲದೆ, ನಮ್ಮ ಸರ್ಕಾರ, ಪೊಲೀಸ್ ವ್ಯವಸ್ಥೆ ಎಲ್ಲವೂ ಇದರ ಹೊಣೆ ಹೊರಬೇಕಾಗಿದೆ. … Continue reading ಸಿಎಂ ತವರಲ್ಲೇ ಡ್ರಗ್ಸ್ ಫ್ಯಾಕ್ಟರಿ…  ಸಾಂಸ್ಕೃತಿಕ ನಗರಿಗೆ ಕಳಂಕ… 390 ಕೋಟಿ ಮೌಲ್ಯದ ಡ್ರಗ್ಸ್ ಪತ್ತೆಯಾಗಿದ್ದು ಹೇಗೆ?