ನಕಲಿ ಆನ್‌ಲೈನ್ ಟ್ರೇಡಿಂಗ್‌ನಲ್ಲಿ  ಕಳೆದುಕೊಂಡಿದ್ದು ಬರೋಬ್ಬರಿ 1.77 ಕೋಟಿ… ಹುಷಾರ್ ವಂಚಕರಿದ್ದಾರೆ!

ಮೈಸೂರು: ಆನ್ ಲೈನ್ ನಲ್ಲಿ ಹಣ ದ್ವಿಗುಣ ಮಾಡುವ ಟ್ರೇಡಿಂಗ್ ಅಪ್ಲಿಕೇಷನ್ ನ  ವಂಚನೆ ಹಲವರು ಬಲಿಯಾಗುತ್ತಿದ್ದರೂ ಜನ ಬುದ್ದಿ ಕಲಿಯುತ್ತಿಲ್ಲ. ಹೀಗಾಗಿ ಮೇಲಿಂದ ಮೇಲೆ  ವಂಚನೆಯ ಪ್ರಕರಣಗಳು ಕೇಳಿ ಬರುತ್ತಿದ್ದು ಇದೀಗ ಹೆಚ್ಚು ಲಾಭದ ಆಸೆಯಿಂದ ನಕಲಿ ಟ್ರೇಡಿಂಗ್ ಅಪ್ಲಿಕೇಶನ್ ಹಾಗೂ ವಾಟ್ಸಾಪ್ ಗುಂಪಿನ ಮೂಲಕ ಆನ್‌ಲೈನ್ ಹೂಡಿಕೆ ಮಾಡಿದ ಜೆ.ಪಿ.ನಗರದ 54 ವರ್ಷದ ವ್ಯಕ್ತಿಯೊಬ್ಬರು ಬರೋಬ್ಬರಿ 1.77 ಕೋಟಿ ರೂ ಕಳೆದುಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಪೋಲೆನ್ ಕ್ಯಾಪಿಟಲ್ ಎಂಬ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಕಲಿ … Continue reading ನಕಲಿ ಆನ್‌ಲೈನ್ ಟ್ರೇಡಿಂಗ್‌ನಲ್ಲಿ  ಕಳೆದುಕೊಂಡಿದ್ದು ಬರೋಬ್ಬರಿ 1.77 ಕೋಟಿ… ಹುಷಾರ್ ವಂಚಕರಿದ್ದಾರೆ!