ವರ್ಷದಂಚಿನಲ್ಲಿ ನಿಂತು ನೋಡಿದಾಗ… ನಿನ್ನೆಯ ಕನವರಿಕೆ… ನಾಳೆಯ ಭರವಸೆ..

ವರ್ಷದಂಚಿನಲ್ಲಿ ನಿಂತು ನೋಡಿದಾಗ… ಕಳೆದ ಅಷ್ಟು ದಿನಗಳು ಕಣ್ಮುಂದೆ ಬಂದು ನಿಲ್ಲುತ್ತವೆ.. ಕಷ್ಟ ಸುಖ, ನೋವು, ನಲಿವು, ನಿರಾಸೆ ಹೀಗೆ ಎಲ್ಲವನ್ನೂ ಮೀರಿ ಸಾಗಿದ ಹಾದಿ ನೆನಪಾಗುತ್ತದೆ. ಇವತ್ತಿನ ಸೂರ್ಯಾಸ್ತಮಾನದೊಂದಿಗೆ 2025ನೇ ಇಸವಿ ಕಾಲಗರ್ಭದಲ್ಲಿ ಸೇರಿಕೊಳ್ಳುವುದರೊಂದಿಗೆ ಇತಿಹಾಸದ ಪುಟದಲ್ಲಿ ವಿಲೀನಗೊಳ್ಳಲಿದೆ. 12 ತಿಂಗಳು, 365 ದಿನಗಳು ಎಷ್ಟು ಬೇಗ ಕಳೆದು ಹೋಯಿತಲ್ಲ ಎಂಬ ಉದ್ಘಾರ ಹೊರಬರುತ್ತದೆ. ಕಳೆದು ಹೋದ ವರ್ಷದಲ್ಲಿ ಏನೆಲ್ಲ ಇತ್ತಲ್ಲವೆ? ಅಲ್ಲಿ ಖುಷಿಯಿತ್ತು, ನೋವಿತ್ತು.. ಅದೆಲ್ಲವನ್ನೂ ನೆನಪಿಸಿ ಕೊಳ್ಳುತ್ತಾ ವರ್ಷದಂಚಿಗೆ ಬಂದು ನಿಂತಿದ್ದೇವೆ. ಇವತ್ತಿನ … Continue reading ವರ್ಷದಂಚಿನಲ್ಲಿ ನಿಂತು ನೋಡಿದಾಗ… ನಿನ್ನೆಯ ಕನವರಿಕೆ… ನಾಳೆಯ ಭರವಸೆ..