ಹೊಸ ವರ್ಷಕ್ಕೆ ಕಾಲಿಟ್ಟಾಯಿತು… ಮುಂದೆ ಗುರಿ ಇರಲಿ… ಅದನ್ನು ತಲುಪುವ ಪ್ರಯತ್ನವಿರಲಿ…
ಹೊಸ ವರ್ಷಕ್ಕೆ ಕಾಲಿಟ್ಟಾಗಿದೆ.. ಇನ್ನೇನಿದ್ದರೂ ಹಳೆಯದಕ್ಕೆ ವಿದಾಯ ಹೇಳಿ ಹೊಸತಿಗೆ ತೆರೆದುಕೊಳ್ಳುವ ಸಮಯ.. ಹೊಸ ವರ್ಷದಲ್ಲಿ ಏನೇನು ಮಾಡಬೇಕು ಎಂಬುದನ್ನು ಗುರಿಯಾಗಿಟ್ಟುಕೊಂಡು ಅದನ್ನು ತಲುಪುವ ಕಡೆಗೆ ಪ್ರಯತ್ನ ಮಾಡಬೇಕು.. ಬದುಕಿನಲ್ಲಿ ಗುರಿ ಇಲ್ಲದೆ ಹೋದರೆ ನೀರಸ ಎನಿಸಿ ಬಿಡುತ್ತದೆ. ಏನಾದರೊಂದು ಮಾಡಿಯೇ ಮಾಡುತ್ತೇನೆ ಹೊರಟರೆ ಗುರಿ ತಲುಪುವುದು ಕಷ್ಟವಾಗಲಾರದು.. ಹೊಸವರ್ಷವನ್ನು ನಾವು ಕೇವಲ ಹೊಸ ವಸ್ತುಗಳ ಖರೀದಿಗೆ ಮಾತ್ರ ಸೀಮಿತ ಮಾಡಿಕೊಳ್ಳದೆ ನಾವು ನಮಗಾಗಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವುದು ಕೂಡ ಅಗತ್ಯವೇ… ಹೊಸ ವರ್ಷದಿಂದ ನಾನು ಹೊಸ … Continue reading ಹೊಸ ವರ್ಷಕ್ಕೆ ಕಾಲಿಟ್ಟಾಯಿತು… ಮುಂದೆ ಗುರಿ ಇರಲಿ… ಅದನ್ನು ತಲುಪುವ ಪ್ರಯತ್ನವಿರಲಿ…
Copy and paste this URL into your WordPress site to embed
Copy and paste this code into your site to embed