ಇದು ಹೃದಯದ ವಿಷಯ… ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ನಾವೇನು ಮಾಡಬೇಕು? ಯಾವ ಆಹಾರ ಸೇವಿಸಬೇಕು?
ಇವತ್ತು ಮೇಲಿಂದ ಮೇಲೆ ಕೇಳಿ ಬರುತ್ತಿರುವ ಹೃದಯಾಘಾತದ ಸುದ್ದಿಗಳು ಜನಮನದಲ್ಲಿ ಆತಂಕವನ್ನು ಸೃಷ್ಟಿಸಿದೆ. ಇದುವರೆಗೆ ಹೃದಯದ ಆರೋಗ್ಯದ ಬಗ್ಗೆ ಆಲೋಚಿಸದವರು ಮತ್ತು ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳದೆ ನಿರ್ಲಕ್ಷ್ಯ ವಹಿಸಿದವರು ಭಯಭೀತರಾಗಿ ಆಸ್ಪತ್ರೆಯತ್ತ ಧಾವಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಯಾರಿಗೋ ಹೃದಯಾಘಾತವಾಯಿತು ನನಗೂ ಆಗಿ ಬಿಡುತ್ತದೆಯೇನೋ ಎಂಬಂತೆ ವರ್ತಿಸುತ್ತಿರುವುದು ಕಂಡು ಬರುತ್ತಿದೆ. ನಿಜವಾಗಿಯೂ ಆ ರೀತಿಯ ಆತಂಕದ ಅಗತ್ಯವಿಲ್ಲ. ಯಾರಿಗೋ ಆಗಿದ್ದು ನಮಗೆ ಆಗಬೇಕೆಂದೇನು ಇಲ್ಲ.. ಮೊದಲಿಗೆ ಇಸಿಜಿ ಮಾಡಿಸಿ ಹೃದಯತಜ್ಞರಿಗೆ ತೋರಿಸಿ ಅವರಿಂದ ಸಲಹೆ ಪಡೆಯಿರಿ.. ಸಾಮಾನ್ಯವಾಗಿ ಇಸಿಜಿ … Continue reading ಇದು ಹೃದಯದ ವಿಷಯ… ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ನಾವೇನು ಮಾಡಬೇಕು? ಯಾವ ಆಹಾರ ಸೇವಿಸಬೇಕು?
Copy and paste this URL into your WordPress site to embed
Copy and paste this code into your site to embed