ನಿಸರ್ಗದ ಸೋಜಿಗ ತಾಣ ಹಿಮವದ್ ಗೋಪಾಲಸ್ವಾಮಿ ಬೆಟ್ಟ… ಇದು ಪುರಾಣದ ಗೋವರ್ಧನಗಿರಿಯಾ?.. ಇದು ಎಲ್ಲಿದೆ? ಇದರ ಇತಿಹಾಸವೇನು?
ಪ್ರಕೃತಿಯ ಚೆಲುವನ್ನರಸಿ ಹೊರಡುವವರಿಗೆ ಇದು ಸಕಾಲ.. ನಿಸರ್ಗದ ಸುಂದರ ನೋಟಗಳು ಇದೀಗ ನಮ್ಮ ಕಣ್ಣನ್ನು ತಂಪಾಗಿಸುತ್ತದೆ. ವೀಕೆಂಡ್ ಟ್ರಿಪ್ ಎಲ್ಲಿಗೆ ಎಂದು ಆಲೋಚಿಸುವವರಿಗೆ ಕಣ್ಣು ಹಾಯಿಸಿದುದ್ದಕ್ಕೂ ಹಸಿರು ಹಚ್ಚಡದೊಂದಿಗೆ ಕಂಗೊಳಿಸುವ ಗಿರಿಕಂದರಗಳು.. ಸುಡುಬಿಸಿಲಲ್ಲೂ ಬೀಸಿ ಬರುವ ತಂಗಾಳಿ.. ದೇಗುಲದಿಂದ ಕೇಳಿ ಬರುವ ಗಂಟೆಯ ನಿನಾದ.. ಮಂಜುಮುಸುಕಿನ ಆಹ್ಲಾದಕರ ವಾತಾವರಣ.. ಹೀಗೆ ಸದಾ ಪ್ರವಾಸಿಗರಿಗೆ ಉಲ್ಲಾಸ ತುಂಬುತ್ತಾ ತನ್ನತ್ತ ಕೈಬೀಸಿ ಕರೆಯುವ ಸುಂದರ ತಾಣ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಹೊರಟು ಬಿಡಿ ಎಂದಷ್ಟೇ ಹೇಳಬಹುದು. ರಾಜ್ಯದ ಅತ್ಯಂತ ಎತ್ತರದ … Continue reading ನಿಸರ್ಗದ ಸೋಜಿಗ ತಾಣ ಹಿಮವದ್ ಗೋಪಾಲಸ್ವಾಮಿ ಬೆಟ್ಟ… ಇದು ಪುರಾಣದ ಗೋವರ್ಧನಗಿರಿಯಾ?.. ಇದು ಎಲ್ಲಿದೆ? ಇದರ ಇತಿಹಾಸವೇನು?
Copy and paste this URL into your WordPress site to embed
Copy and paste this code into your site to embed