ಬಣ್ಣ ಹಚ್ಚೋದು ಕಲಿತೆ, ಬದುಕೋದು ಕಲಿಯಲಿಲ್ಲ… ಇದು ಕಣ್ಮರೆಯಾದ ನಟ ಉಮೇಶ್ ರವರ ಸ್ವಗತ..

2012ರಲ್ಲಿ ನಟ ಎಂ. ಎಸ್. ಉಮೇಶ್ ಸಂದರ್ಶನ ನಡೆಸಿದ್ದ ಸಾಹಿತಿ, ಪತ್ರಕರ್ತರೂ ಆಗಿರುವ . ಎಸ್. ಪ್ರಕಾಶ್ ಬಾಬು ಅವರು ಉಮೇಶ್ ಅವರ ಸ್ವಗತದಲ್ಲೇ ನಿರೂಪಣೆ ಮಾಡಿ ನಮ್ಮ ಮುಂದೆ ತೆರೆದಿಟ್ಟಿದ್ದಾರೆ. ನಾನು  ಭೂಮಿಗೆ ಬಂದು 67 ವರ್ಷ ಆಯ್ತು. ರಂಗಭೂಮಿಗೆ ಬಂದು 63 ವರ್ಷ ಆಯ್ತು. ಚಿತ್ರ ಭೂಮಿಕೆಗೆ ಬಂದು 52 ವರ್ಷ ಆಯ್ತು. ಜಗತ್ತು ಏನು ಅಂತ ಅರಿಯುವ ಮುನ್ನವೆ ಕಲಾವಿದನಾಗಿದ್ದೆ. ಬಣ್ಣದ ಪ್ರಪಂಚದಾಚೆಗೊಂದು ಪ್ರಪಂಚ ಇದೆ ಅಂತ ತಿಳಿವಿಲ್ಲದೆ ಬಾಲ್ಯ ಕಳೆದೆ. ಬಣ್ಣದಾಚೆಗಿನ … Continue reading ಬಣ್ಣ ಹಚ್ಚೋದು ಕಲಿತೆ, ಬದುಕೋದು ಕಲಿಯಲಿಲ್ಲ… ಇದು ಕಣ್ಮರೆಯಾದ ನಟ ಉಮೇಶ್ ರವರ ಸ್ವಗತ..