ಪ್ರತಿ ದಿನ, ಪ್ರತಿ ಕ್ಷಣ ಕನ್ನಡದ ಡಿಂಡಿಮ ಕನ್ನಡಿಗರ ಮನದಲ್ಲಿ ಮೊಳಗಲಿ… ಕನ್ನಡವೇ ಸತ್ಯ.. ಕನ್ನಡವೇ ನಿತ್ಯ!

ಕರ್ನಾಟಕದಲ್ಲಿರುವ ಕನ್ನಡೇತರರಿಗೆ ನಾವು ಸ್ಪಂದಿಸುವಂತೆ, ಬೇರೆ ರಾಜ್ಯದಲ್ಲಿರುವ ಕನ್ನಡಿಗರಿಗಾಗಿ ಅಲ್ಲಿನ ಜನರು ಸ್ಪಂದಿಸುವುದಿಲ್ಲ ಏಕೆ? ಇನ್ನು ಮುಂದಾದರೂ ಸೌಹಾರ್ಧಯುತವಾಗಿ ನಡೆದುಕೊಳ್ಳಲಿ, ಮನಃಪರಿವರ್ತನೆ ಮಾಡಿಕೊಂಡು ಮನಸ್ಸು-ಹೃದಯದ ಪಕ್ವತೆಯೆಡೆಗೆ ಸಾಗಲಿ ಎಂದು ಪ್ರತಿಯೊಬ್ಬ ಕನ್ನಡಿಗನೂ ಭಾರತಾಂಬೆಯನ್ನು ಪ್ರಾರ್ಥಿಸುತ್ತೇವೆ! ನಮ್ಮ ರಾಜ್ಯದಲ್ಲಿ ಅನ್ಯಭಾಷಿಕರ ನೆಲೆಸುವಿಕೆಯಿಂದ ನಾವು ಸಂತಸ ಪಡುವಂತೇ ಅನ್ಯರಾಜ್ಯಗಳಲ್ಲಿ ಕನ್ನಡಿಗರು ನೆಲೆಸಿದಾಗ ಅಲ್ಲಿನವರು ಸೌಹಾರ್ಧತೆ ಕಾಪಾಡಲಿ.. ಕನ್ನಡದ ಬಳಕೆ ಮತ್ತು ಕನ್ನಡಕ್ಕೆ ಸಂಬಂಧಿಸಿದ ಆಚರಣೆಗಳು ಒಂದು ದಿನಕ್ಕೆ ಸೀಮಿತವಾಗದೆ ಪ್ರತಿ ದಿನ, ಪ್ರತಿ ಕ್ಷಣ ನಡೆಯುವಂತಾಗಲಿ… ಕನ್ನಡ ಭಾಷಿಕರೆಲ್ಲರ ಒಂದು … Continue reading ಪ್ರತಿ ದಿನ, ಪ್ರತಿ ಕ್ಷಣ ಕನ್ನಡದ ಡಿಂಡಿಮ ಕನ್ನಡಿಗರ ಮನದಲ್ಲಿ ಮೊಳಗಲಿ… ಕನ್ನಡವೇ ಸತ್ಯ.. ಕನ್ನಡವೇ ನಿತ್ಯ!