ಕೊಡಗಿನಲ್ಲಿ ಮನೆಮಾಡಿದ ಹುತ್ತರಿ ಸಂಭ್ರಮ… ನೆರೆ ಕಟ್ಟುವುದು.. ಕದಿರು ತೆಗೆಯುವುದು.. ಯಾವ ವೇಳೆಗೆ?

ಕೊಡಗಿನ ಸಂಭ್ರಮದ ಸುಗ್ಗಿ ಹಬ್ಬ ಹುತ್ತರಿಗೆ ಇಡೀ ಕೊಡಗು ಸಿದ್ಧವಾಗಿದೆ. ಹಬ್ಬದ ಸಂಭ್ರಮವೂ ಕಾಣಿಸಲಾರಂಭಿಸಿದೆ. ಹೊರಗಿದ್ದವರು ತಮ್ಮ ಊರಿನತ್ತ ಮುಖ ಮಾಡಿದ್ದು ತಮ್ಮ ಕುಟುಂಬದವರೊಂದಿಗೆ ಕಲೆತು ಖುಷಿಪಡುವ ತವಕದಲ್ಲಿದ್ದಾರೆ. ಅಷ್ಟೇ ಅಲ್ಲದೆ ಧಾನ್ಯ ಲಕ್ಷ್ಮಿಯನ್ನು ಮನೆಗೆ ತುಂಬಿಸಿಕೊಳ್ಳುವ ತವಕ, ಪಟಾಕಿ ಸಿಡಿಸುವ ಕಾತರವೂ ಶುರುವಾಗಿದೆ. ಈಗಾಗಲೇ ಕಕ್ಕಬೆ ಪಾಡಿ ಶ್ರೀ ಇಗ್ಗುತ್ತಪ್ಪ ಸನ್ನಿಧಿಯಲ್ಲಿ  ಕಕ್ಕಬೆ – ಕುಂಜಿಲ ಗ್ರಾಮ ಪಂಚಾಯಿತಿಯ ಪಾಡಿ ಶ್ರೀ ಇಗ್ಗುತ್ತಪ್ಪ ಸನ್ನಿಧಿಯಲ್ಲಿ ದೇವಾಲಯದ ತಕ್ಕ ಮುಖ್ಯಸ್ಥರು, ವ್ಯವಸ್ಥಾಪನಾ ಸಮಿತಿ ಪ್ರಮುಖರ ಹಾಗೂ ಭಕ್ತರ … Continue reading ಕೊಡಗಿನಲ್ಲಿ ಮನೆಮಾಡಿದ ಹುತ್ತರಿ ಸಂಭ್ರಮ… ನೆರೆ ಕಟ್ಟುವುದು.. ಕದಿರು ತೆಗೆಯುವುದು.. ಯಾವ ವೇಳೆಗೆ?