ರಾಷ್ಟ್ರಕವಿ ಕುವೆಂಪು ಅಂದ್ರೆ… ಹಿರಿಯರ ಬಣ್ಣನೆ ಹೇಗಿದೆ ಗೊತ್ತಾ? ನೀವೊಮ್ಮೆ ಓದಿ ಬಿಡಿ…!
ರಾಷ್ಟ್ರಕವಿ ಕುವೆಂಪು ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆಯನ್ನು ಪದಗಳಲ್ಲಿ ವರ್ಣಿಸಲಾರದ್ದಾಗಿದೆ. ಕಳೆದು ಹೋಗುತ್ತಿರುವ ಮಲೆನಾಡನ್ನು ನೋಡಿದಾಗ ಅವರ ಅಂದಿನ ಮಲೆನಾಡಿನ ವರ್ಣನೆ ನಮ್ಮ ಕಣ್ಣಮುಂದೆ ಹಾದು ಹೋಗುತ್ತದೆ. ಇಂತಹ ಕವಿಯ ಬಗ್ಗೆ ಮಹಾನ್ ಸಾಹಿತಿ, ಕವಿಗಳು ತಮ್ಮದೇ ರೀತಿಯಲ್ಲಿ ಗುರು ವಂದನೆ ಸಲ್ಲಿಸಿರುವುದನ್ನು ನಾವು ಕಾಣಬಹುದಾಗಿದೆ. ರಾಷ್ಟ್ರಕವಿ ಕುವೆಂಪು ಬಗ್ಗೆ ಹಿರಿಯರು ಏನೆಲ್ಲ ಹೇಳಿದ್ದಾರೆ ಎಂಬುದನ್ನು ಕುಮಾರಕವಿ ನಟರಾಜ್ ಅವರು ಇಲ್ಲಿ ತೆರೆದಿಟ್ಟಿದ್ದಾರೆ. ಕುವೆಂಪು ತಮ್ಮ ’ರಾಮಾಯಣ ದರ್ಶನಂ’ ಮಹಾನ್ ಕೃತಿ ರಚನೆಯ ಪ್ರಾರಂಭದಲ್ಲಿ ಜಗತ್ತಿನ ಕೆಲವು … Continue reading ರಾಷ್ಟ್ರಕವಿ ಕುವೆಂಪು ಅಂದ್ರೆ… ಹಿರಿಯರ ಬಣ್ಣನೆ ಹೇಗಿದೆ ಗೊತ್ತಾ? ನೀವೊಮ್ಮೆ ಓದಿ ಬಿಡಿ…!
Copy and paste this URL into your WordPress site to embed
Copy and paste this code into your site to embed