ನೀರೆಯರ ಮನಗೆದ್ದ ಮೈಸೂರು ಸಿಲ್ಕ್ ಸೀರೆ! ಮೈಸೂರಲ್ಲಿ ಕಾರ್ಖಾನೆ ಸ್ಥಾಪನೆ ಆಗಿದ್ದು ಹೇಗೆ?
ಮೈಸೂರು ಸಿಲ್ಕ್ ಸೀರೆಯನ್ನು ಇಷ್ಟಪಡದ ಹೆಣ್ಮಕ್ಕಳು ವಿರಳವೇ ಎನ್ನಬೇಕು.. ಇವತ್ತು ಮೈಸೂರು ಸಿಲ್ಕ್ ದೇಶ ವಿದೇಶಗಳಲ್ಲಿ ಗಮನಸೆಳೆಯುತ್ತಿದೆ ಎನ್ನುವುದಾದರೆ ಅದಕ್ಕೆ ಮೈಸೂರನ್ನು ಆಳಿದ ಮಹಾರಾಜರು ಕಾರಣ ಎನ್ನುವುದನ್ನು ಒಪ್ಪಿಕೊಳ್ಳಬೇಕು.. ಮೈಸೂರು ಮಹಾರಾಜರು ನೀಡಿದ ಕೊಡುಗೆಗಳು ಇವತ್ತಿಗೂ ಮೈಸೂರು ದೇಶ ವಿದೇಶಗಳಲ್ಲಿ ಹೆಸರುವಾಸಿಯಾಗುವಂತೆ ಮಾಡಿವೆ. ಇಲ್ಲಿನ ಐತಿಹಾಸಿಕ ದಸರಾ ಸೇರಿದಂತೆ ಹಲವು ಉತ್ಪನ್ನಗಳು ಇಂದಿಗೂ ತನ್ನದೇ ಆದ ಖ್ಯಾತಿಯನ್ನು ಪಡೆದಿದ್ದು, ಎಲ್ಲರೂ ಮೈಸೂರಿನತ್ತ ತಿರುಗಿ ನೋಡುವಂತೆ ಮಾಡಿರುವುದರಲ್ಲಿ ಎರಡು ಮಾತಿಲ್ಲ. ಮೈಸೂರಿಗೆ ಆಗಮಿಸುವ ಪ್ರವಾಸಿಗರು ಮೈಸೂರು ಪಾಕ್ ಸೇವಿಸಿ, … Continue reading ನೀರೆಯರ ಮನಗೆದ್ದ ಮೈಸೂರು ಸಿಲ್ಕ್ ಸೀರೆ! ಮೈಸೂರಲ್ಲಿ ಕಾರ್ಖಾನೆ ಸ್ಥಾಪನೆ ಆಗಿದ್ದು ಹೇಗೆ?
Copy and paste this URL into your WordPress site to embed
Copy and paste this code into your site to embed