ಪರಸ್ತ್ರೀ ವ್ಯಾಮೋಹಕ್ಕೆ ಬಿದ್ದು ಹೆಣವಾದ ಲಾರಿಡ್ರೈವರ್… ಹತ್ಯೆ ಮಾಡಿದವರು ಅರೆಸ್ಟ್

ಮಡಿಕೇರಿ: ಹೊಸ ವರ್ಷದ ಮೋಜು ಮಸ್ತಿಗೆ  ತನ್ನಿಂದ ದೂರವಿದ್ದ ಹಳೆಯ ಪ್ರೇಯಸಿ ಮನೆಗೆ ಹೋಗಿ ಆಕೆಯನ್ನು ಕರೆದು ಗಲಾಟೆ ಮಾಡಿ ಹತ್ಯೆಗೀಡಾದ ಲಾರಿ ಡ್ರೈವರ್ ನವಾಜ್ ಹತ್ಯೆ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಗೋಣಿಕೊಪ್ಪ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ದಕ್ಷಿಣ ಕೊಡಗಿನ ಗೋಣಿಕೊಪ್ಪದ ಹರಿಶ್ಚಂದ್ರಪುರದ ನಿವಾಸಿಯಾಗಿರುವ ನವಾಜ್(39) ಬದುಕಿಗೆ ಲಾರಿಡ್ರೈವರ್ ವೃತ್ತಿ ಮಾಡಿಕೊಂಡಿದ್ದನು. ಮದುವೆಯಾಗಿ ಹೆಂಡತಿ ಮಗಳಿದ್ದರೂ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿ  ಹೊಸವರ್ಷದಂದು ಆಕೆಯೊಂದಿಗೆ ಗಲಾಟೆ ಮಾಡಿಕೊಂಡು ಸಾವಿಗೀಡಾಗಿದ್ದನು.  ಇದೀಗ ಹತ್ಯೆಗೆ ಸಂಬಂಧಿಸಿದಂತೆ ಮಹಿಳೆ ಕಾವ್ಯ, ಆಕೆಯ … Continue reading ಪರಸ್ತ್ರೀ ವ್ಯಾಮೋಹಕ್ಕೆ ಬಿದ್ದು ಹೆಣವಾದ ಲಾರಿಡ್ರೈವರ್… ಹತ್ಯೆ ಮಾಡಿದವರು ಅರೆಸ್ಟ್