ಸಾಕವ್ವನ ಸಾಂಗತ್ಯ ಕೃತಿ ಲೋಕಾರ್ಪಣೆ… ಲೇಖಕ ಪರಮೇಶ ಕೆ.ಉತ್ತನಹಳ್ಳಿಯವರ ಬದುಕು ಬರಹ..
ಪರಮೇಶ ಕೆ.ಉತ್ತನಹಳ್ಳಿ ಅವರು ಪತ್ರಿಕೆಗಳನ್ನು ಓದುವವರಿಗೆ ಚಿರಪರಿಚಿತರು ಎಂದೇ ಹೇಳಬೇಕು.. ಸಾಂದರ್ಭಿಕ ಲೇಖನ, ಕವನಗಳನ್ನು ಬರೆಯುವ ಮೂಲಕ ಆಗಾಗ್ಗೆ ಒಂದಲ್ಲ ಒಂದು ಪತ್ರಿಕೆಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಬರವಣಿಗೆಯ ತುಡಿತ ಹೊಂದಿರುವ ಅವರು ಇದೀಗ “ಸಾಕವ್ವನ ಸಾಂಗತ್ಯ” ಕವನ ಸಂಕಲನ ಹೊರತರುವ ಮೂಲಕ ತಾನೊಬ್ಬ ಕವಿ ಎಂಬುದನ್ನು ರುಜುವಾತು ಪಡಿಸಿದ್ದಾರೆ. ಅವರ ಈ ಕವನ ಸಂಕಲನವು 16 ನವೆಂಬರ್ 2025ರ ಭಾನುವಾರದಂದು ಮೈಸೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಭವನದಲ್ಲಿ ಲೋಕಾರ್ಪಣೆಯಾಗಲಿದೆ. ಇವರ ಬದುಕು ಮತ್ತು ಬರಹ ಅದರಾಚೆಗಿನ ಸೇವೆಯ ಕುರಿತ … Continue reading ಸಾಕವ್ವನ ಸಾಂಗತ್ಯ ಕೃತಿ ಲೋಕಾರ್ಪಣೆ… ಲೇಖಕ ಪರಮೇಶ ಕೆ.ಉತ್ತನಹಳ್ಳಿಯವರ ಬದುಕು ಬರಹ..
Copy and paste this URL into your WordPress site to embed
Copy and paste this code into your site to embed