ಚಾಮುಂಡೇಶ್ವರಿಯ ಸಹೋದರಿ ಪುರದಕಟ್ಟೆ ಚಿಕ್ಕದೇವಮ್ಮ… ಸುಂದರ ಪರಿಸರದಲ್ಲಿ ನೆಲೆನಿಂತ ತಾಯಿಗೆ ನಮೋ ಎನ್ನೋಣ

ಮೈಸೂರಿನಲ್ಲಿ ಆಷಾಢದಲ್ಲಿ ತಾಯಿ ಚಾಮುಂಡೇಶ್ವರಿಗೆ ಪೂಜಾ ಕೈಂಕರ್ಯಗಳು ನಡೆಯುತ್ತಿದ್ದರೆ, ಅತ್ತ ಚಾಮುಂಡೇಶ್ವರಿಯ ಸಹೋದರಿ ಹೆಚ್.ಡಿ.ಕೋಟೆ ಬಳಿಯ ಪುರದಕಟ್ಟೆಯ ಚಿಕ್ಕದೇವಮ್ಮನಿಗೂ ವಿಶೇಷ ಪೂಜಾ ಕೈಂಕರ್ಯಗಳು ನಡೆಯುತ್ತಿವೆ. ಈಗಾಗಲೇ ಮೊದಲ ಆಷಾಢ ಶುಕ್ರವಾರ ಕಳೆದಿದ್ದು ಭಕ್ತರು ದೇವಿಯ ದರ್ಶನ ಮಾಡಿ ಇಷ್ಟಾರ್ಥ ಈಡೇರಿಸುವಂತೆ ಬೇಡಿಕೊಂಡು ಹೋಗಿದ್ದಾರೆ. ಆಷಾಢ ಮಾನ ಕಳೆಯುವ ತನಕವೂ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆಗಳು ನಡೆಯಲಿವೆ. ತಾಯಿ ಚಾಮುಂಡೇಶ್ವರಿಯ ಸಹೋದರಿ ಚಿಕ್ಕದೇವಮ್ಮನನ್ನು ಆಷಾಢದಲ್ಲಿ  ದರ್ಶನ ಮಾಡಿಕೊಂಡು ಹೋಗಲು ಭಕ್ತ ಸಮೂಹವೇ ಹರಿದು ಬರುತ್ತದೆ. ಮೈಸೂರಿನ ಚಾಮುಂಡಿಬೆಟ್ಟಕ್ಕೆ ತೆರಳಲು … Continue reading ಚಾಮುಂಡೇಶ್ವರಿಯ ಸಹೋದರಿ ಪುರದಕಟ್ಟೆ ಚಿಕ್ಕದೇವಮ್ಮ… ಸುಂದರ ಪರಿಸರದಲ್ಲಿ ನೆಲೆನಿಂತ ತಾಯಿಗೆ ನಮೋ ಎನ್ನೋಣ