ಆಗಿನ ಕಾಲದಲ್ಲೆ ಬಾಲಿವುಡ್ ನಲ್ಲಿ ಕನ್ನಡಬಾವುಟ ಹಾರಿಸಿದ್ದ ಆರ್.ನಾಗೇಂದ್ರರಾವ್… ಇಲ್ಲಿದೆ ಅವರ ಸಿನಿಮಾಕಥೆ!

ಕನ್ನಡ ಸಿನಿಮಾರಂಗದ ಕುರಿತಂತೆ ತಿಳಿಯುತ್ತಾ ಹೋದಂತೆ ಹತ್ತು ಹಲವು ವಿಚಾರಗಳು ಹೊರ ಬರುತ್ತಲೇ ಹೋಗುತ್ತದೆ. ಕನ್ನಡ ಸಿನಿಮಾರಂಗಕ್ಕೆ ಹಲವರು ಹಲವು ರೀತಿಯಲ್ಲಿ ತಮ್ಮ ಕೊಡುಗೆಗಳನ್ನು ನೀಡಿದ್ದಾರೆ. ಆ ಸಿನಿಮಾಗಳು ಇಂದಿಗೂ ಕನ್ನಡ ಚಿತ್ರರಂಗದ ಮೈಲುಗಲ್ಲಾಗಿ ಉಳಿದಿವೆ. ಅವತ್ತಿನ ಸಿನಿಮಾರಂಗದಲ್ಲಿ ಮಿನುಗಿದ ದಿಗ್ಗಜರಲ್ಲಿ ಆರ್.ನಾಗೇಂದ್ರರಾವ್ ಒಬ್ಬರಾಗಿದ್ದಾರೆ. ಉತ್ತರ ಭಾರತದ ಪೃಥ್ವಿರಾಜ್‌ ಕಪೂರ್‌ ರ ಮಕ್ಕಳು ರಾಜ್‌ಕಪೂರ್, ಶಮ್ಮಿಕಪೂರ್ ಶಶಿಕಪೂರ್ ಬಾಲಿವುಡ್ ನಲ್ಲಿರುವಂತೇ ದಕ್ಷಿಣಭಾರತದಲ್ಲಿ ಆರ್.ನಾಗೇಂದ್ರರಾವ್ ರವರ ಮಕ್ಕಳಾದ ಆರ್.ಎನ್.ಜಯಗೋಪಾಲ್, ಆರ್.ಎನ್.ಕೆ. ಪ್ರಸಾದ್, ಆರ್.ಎನ್.ಸುದರ್ಶನ್, ಸ್ಯಾಂಡಲ್‌ ವುಡ್ ನಲ್ಲಿದ್ದಾರೆ! ಕನ್ನಡದ … Continue reading ಆಗಿನ ಕಾಲದಲ್ಲೆ ಬಾಲಿವುಡ್ ನಲ್ಲಿ ಕನ್ನಡಬಾವುಟ ಹಾರಿಸಿದ್ದ ಆರ್.ನಾಗೇಂದ್ರರಾವ್… ಇಲ್ಲಿದೆ ಅವರ ಸಿನಿಮಾಕಥೆ!