ವಿಶೇಷ ಚೇತನ ಮಕ್ಕಳಿಗೆ ಶೈಕ್ಷಣಿಕ – ತಾಂತ್ರಿಕ ಕೌಶಲ್ಯತೆ ಕಲ್ಪಿಸಿಕೊಡಿ: ಬಿ.ಬಸವರಾಜ್

ಮೈಸೂರು: ವಿಶೇಷ ಚೇತನ ಮಕ್ಕಳಿಗೆ ಅವರ ಪಠ್ಯಕ್ರಮದ ಅನುಗುಣವಾಗಿ ಶೈಕ್ಷಣಿಕ ಹಾಗೂ ತಾಂತ್ರಿಕ ಕೌಶಲ್ಯತೆಗಳನ್ನು ಕಲಿಸಿಕೊಟ್ಟಲ್ಲಿ ಸಮಾಜದಲ್ಲಿ ಅವರು ಸಮಾಜದ ಭಾಗವಾಗಿ ಜೀವನ ನಡೆಸುತ್ತಾರೆ. ಪೋಷಕರು ಹಾಗೂ ಶಿಕ್ಷಕರು ಅವರಿಗೆ ಬೆಂಬಲವಾಗಿ ನಿಂತರೆ ಅವರ ಜೀವನವು ಹಸನಾಗುತ್ತದೆ ಎಂದು ಮೈಸೂರು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಇಲಾಖೆಯ ಉಪನಿರ್ದೇಶಕ ಬಿ ಬಸವರಾಜ್ ಅವರು ಹೇಳಿದರು. ನಗರದ ಸರಸ್ವತಿಪುರಂನಲ್ಲಿ ಜೆಎಸ್ಎಸ್ ವಿದ್ಯಾಪೀಠದ ವತಿಯಿಂದ ನಡೆಯುತ್ತಿರುವ ಸಹನ ಶ್ರವಣದೋಷ ಹಾಗೂ ಬುದ್ಧಿಮಾಂದ್ಯ ಮಕ್ಕಳ ವಿಶೇಷ ಶಿಕ್ಷಣ ಶಾಲೆಯ … Continue reading ವಿಶೇಷ ಚೇತನ ಮಕ್ಕಳಿಗೆ ಶೈಕ್ಷಣಿಕ – ತಾಂತ್ರಿಕ ಕೌಶಲ್ಯತೆ ಕಲ್ಪಿಸಿಕೊಡಿ: ಬಿ.ಬಸವರಾಜ್