ಭಾರತವನ್ನು ಒಗ್ಗೂಡಿಸಿದ ಉಕ್ಕಿನಮನುಷ್ಯ ಸರ್ದಾರ್ ವಲ್ಲಭ ಬಾಯಿ ಪಟೇಲ್ ಗೊಂದು ಸಲಾಮ್…
ಸ್ವಾತಂತ್ರ್ಯಗೊಂಡ ದಿನದಿಂದಲೇ ಭಾರತದೊಳಗೆ ನೂರಾರು ಸಮಸ್ಯೆಗಳಿದ್ದವು. ಆ ಪೈಕಿ ಮೊದಲನೆಯದಾಗಿ ಹರಿದು ಹಂಚಿಹೋಗಿದ್ದ ಇಂಡಿಯಾವನ್ನು ಒಂದುಗೂಡಿಸುವ ಬೃಹತ್ ಕಾರ್ಯ. ಇದನ್ನು ದೇಶದ ಪ್ರಥಮ ಉಪಪ್ರಧಾನಿ ಹಾಗೂ ಗೃಹಮಂತ್ರಿ ಸರ್ದಾರ್ ವಲ್ಲಭ ಬಾಯಿ ಪಟೇಲ್ ಪ್ರಾರಂಭಿಸಿದ ಕ್ರಾಂತಿಯೇ ಆಪರೇಷನ್ ಪೋಲೊ…. 1946ನೇ ಇಸವಿಯಲ್ಲಿ ಜರುಗಬೇಕಾಗಿದ್ದ ಲಂಡನ್ನಿನ ದುಂಡು ಮೇಜಿನ ಸಭೆಯಲ್ಲಿ ಭಾಗವಹಿಸುವ ಮುನ್ನ ಬ್ರಿಟನ್ ದೊರೆ ಮತ್ತು ಮಹಾರಾಣಿಯವರ ಚಕ್ರಾಧಿಪತ್ಯವು ಗಾಂಧೀಜಿ ಮತ್ತು ಮಿತ್ರರಿಗೆ ಮಾಡಿದ ಕಟ್ಟಾಜ್ಞೆ ಹೀಗಿತ್ತು… ಪ್ರಧಾನಿ ಗದ್ದುಗೆ ಏರಲು ನಿಮ್ಮ ಒಳಜಗಳದ ಭಿನ್ನಾಭಿಪ್ರಾಯ ತೊರೆದು … Continue reading ಭಾರತವನ್ನು ಒಗ್ಗೂಡಿಸಿದ ಉಕ್ಕಿನಮನುಷ್ಯ ಸರ್ದಾರ್ ವಲ್ಲಭ ಬಾಯಿ ಪಟೇಲ್ ಗೊಂದು ಸಲಾಮ್…
Copy and paste this URL into your WordPress site to embed
Copy and paste this code into your site to embed