LatestMysore

ಡಾ.ಸರ್ತಾಜ್ ಪಿ.ಹೆಚ್ ರವರಿಗೆ ಡಾ. ಎಸ್ ಪ್ರಭಾವತಿ ನಂಜಯ್ಯ ಉತ್ತಮ ಅಧ್ಯಾಪಕಿ ಪ್ರಶಸ್ತಿ ಪ್ರದಾನ

ಮೈಸೂರು: ಡಾ. ಎಸ್ ಪ್ರಭಾವತಿ ನಂಜಯ್ಯ ಉತ್ತಮ ಅಧ್ಯಾಪಕಿ ಪ್ರಶಸ್ತಿಯನ್ನು ಹುಣಸೂರು ಸರ್ಕಾರಿ ಮಹಿಳಾ ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥರು ಮತ್ತು ಲೇಖಕಿಯೂ ಆಗಿರುವ ಡಾ.ಸರ್ತಾಜ್ ಪಿ.ಹೆಚ್ ಅವರಿಗೆ ಪ್ರದಾನ ಮಾಡಲಾಯಿತು.

ಭಾರತೀ ಎಜುಕೇಷನ್ ಟ್ರಸ್ಟ್ ವತಿಯಿಂದ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಭಾರತೀನಗರದ ಕುವೆಂಪು ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯರು, ಭಾರತೀ ಎಜುಕೇಷನ್ ಟ್ರಸ್ಟ್ ಅಧ್ಯಕ್ಷರಾದ ಮಧು ಜಿ ಮಾದೇಗೌಡ, ಟ್ರಸ್ಟ್ ನ  ಕಾರ್ಯದರ್ಶಿ  ಬಿ.ಎಂ.ನಂಜೇಗೌಡ, ಆಶಯ್ ಜಿ. ಮಧು, ಬಿ ಬಸವರಾಜು, ಸಿದ್ದೇಗೌಡ, ಎಸ್ ಜಯರಾಮು, ಮುದ್ದಯ್ಯ ಎಸ್ ಬಸವಗೌಡ ಮೊದಲಾದ ಗಣ್ಯರು ಉಪಸ್ಥಿತರಿದ್ದು, ಪ್ರಶಸ್ತಿಯನ್ನು ಪ್ರದಾನ ಮಾಡಿದರು

ಡಾ.ಸರ್ತಾಜ್ ಪಿ.ಹೆಚ್ ಗೆ ಡಾ. ಎಸ್ ಪ್ರಭಾವತಿ ನಂಜಯ್ಯ ಉತ್ತಮ ಅಧ್ಯಾಪಕಿ ಪ್ರಶಸ್ತಿ ಪುರಸ್ಕಾರ

admin
the authoradmin

Leave a Reply