LatestMysore

ವ್ಯವಹಾರದಲ್ಲಿ ಕನ್ನಡ ಭಾಷೆಯನ್ನೇ ಬಳಸಿ.. ವಿದ್ಯಾರ್ಥಿಗಳಿಗೆ ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಸಲಹೆ

ಮೈಸೂರು: ಇಂಗ್ಲಿಷ್  ಭಾಷೆಯನ್ನೂ ಕಲಿಯಿರಿ, ವ್ಯವಹಾರಕ್ಕೆ ಕನ್ನಡ ಭಾಷೆಯನ್ನೇ ಬಳಸಿ ಎಂದು ವಿದ್ಯಾರ್ಥಿಗಳಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಸಲಹೆ ನೀಡಿದರು. ಅವರು...

LatestNews

ಸೋಮವಾರಪೇಟೆ ಪಟ್ಟಣ ಪಂಚಾಯಿತಿಯಲ್ಲಿ ಸಂವಿಧಾನ ದಿನ ಅರ್ಥಪೂರ್ಣ ಆಚರಣೆ

ಸೋಮವಾರಪೇಟೆ : ಇಲ್ಲಿನ ಪಟ್ಟಣ ಪಂಚಾಯತಿ ಸಭಾಂಗಣದಲ್ಲಿ ಗುರುವಾರ ಸಂವಿಧಾನ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಎಂ.ಪಿ.ಮಹೇಶ್ ಕುಮಾರ್ ಅವರು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್...

CinemaLatest

ಮೈಸೂರು ಸಿನಿ ಟಾಕೀಸ್ ಲಾಂಛನದಲ್ಲಿ ಭರದಿಂದ ಸಾಗಿದ “ಶ್ರೀ ವಿಠಲನಾಮ”ಚಿತ್ರೀಕರಣ

ಬೆಂಗಳೂರು: ಮೈಸೂರು ಸಿನಿ ಟಾಕೀಸ್ ಲಾಂಛನದಲ್ಲಿ “ಶ್ರೀ ವಿಠಲನಾಮ” ಚಿತ್ರದ ಚಿತ್ರೀಕರಣದ ಮುಹೂರ್ತ ಸಮಾರಂಭ ಬೆಂಗಳೂರಿನ ಮಾಗಡಿ ರಸ್ತೆಯ ಶ್ರೀ ಲಕ್ಷ್ಮೀ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ನೆರವೇರುವುದರ ಜೊತೆಗೆ ...

LatestMysore

ವಿರಾಟ್ ಕೊಹ್ಲಿ, ಆಲ್ಫ್ರೆಡ್ ನೋಬೆಲ್ ಜೀವನದ ಘಟನೆ  ಪ್ರತಿಯೊಬ್ಬರಿಗೂ ಸ್ಫೂರ್ತಿದಾಯಕ

ಮೈಸೂರು: ವಿರಾಟ್ ಕೊಹ್ಲಿ, ಆಲ್ಫ್ರೆಡ್ ನೋಬೆಲ್ ಜೀವನದ ಘಟನೆಗಳು ಪ್ರತಿಯೊಬ್ಬರಿಗೂ ಸ್ಫೂರ್ತಿದಾಯಕವಾಗಿವೆ ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಹೇಳಿದರು. ನಗರದ ಕುವೆಂಪುನಗರದ ಕಲಾಸುರುಚಿ...

CrimeLatest

ಅಪ್ರಾಪ್ತೆಯ ಜೀವ ತೆಗೆದವನಿಗೆ  ಗಲ್ಲುಶಿಕ್ಷೆ… ಇದೊಂದು ಹೃದಯ ವಿದ್ರಾವಕ ಸ್ಟೋರಿ!

ಕೊಡಗಿನ ಸೋಮವಾರಪೇಟೆ ತಾಲೂಕಿನ ಸೂರ್ಲಬ್ಬಿ ಬಳಿಯ ಕುಂಬಾರಗಡಿಗೆ- ಮುಟ್ಲು ಎಂಬ ಕುಗ್ರಾಮದಲ್ಲಿ ಒಬ್ಬಳೇ ಎಸ್ ಎಸ್ ಎಲ್ ಸಿ  ವಿದ್ಯಾರ್ಥಿನಿಯಾಗಿ ಇಡೀ ಶಾಲೆಯನ್ನು ಪ್ರತಿನಿಧಿಸಿ ತಾನು ಉತ್ತೀರ್ಣಳಾಗಿರುವ...

CinemaLatest

ಸೆನ್ಸಾರ್‌ಗೆ ಹೊರಟ ಪರಿಸರ ಕಾಳಜಿಯ ‘ಗಾಜು’ ಚಲನಚಿತ್ರ… ಶೀಘ್ರ ಬಿಡುಗಡೆ

ಬೆಂಗಳೂರು: ಪರಿಶ್ರಮ ಪ್ರೊಡಕ್ಷನ್ ಅವರ ‘ಗಾಜು’ ಉಪ ಶೀರ್ಷಿಕೆ ‘ದಿ ರೇವಲ್ಯೂಷನ್’ ಪರಿಸರ ಕಾಳಜಿಯ ಕನ್ನಡ ಚಲನಚಿತ್ರ ಇದೀಗ ಪೋಸ್ಟ  ಪ್ರೊಡಕ್ಷನ್‌ನ ಎಲ್ಲ ಕೆಲಸ ಮುಗಿಸಿ ಸೆನ್ಸಾರ್‌ಗೆ...

LatestNews

ಬಸವಣ್ಣನವರ ಸಪ್ತ ಸೂತ್ರಗಳು ಮಕ್ಕಳ ಬದುಕಿಗೆ ನೈತಿಕತೆಯ ಬೆಳಕು: ಅಮರವಾಣಿ ಐದನಾಳ

ರಾಯಚೂರು : ಬಸವಣ್ಣನವರ ಸಪ್ತ ಸೂತ್ರಗಳು ಮಕ್ಕಳ ಬದುಕಿಗೆ ನೈತಿಕತೆಯ ಬೆಳಕು ಎಂದು ಜಾಗತಿಕ ಲಿಂಗಾಯತ ಮಹಾಸಭಾ ಮಹಿಳಾ ಘಟಕ, ಲಿಂಗಸುಗೂರಿನ ಅಧ್ಯಕ್ಷೆ ಅಮರವಾಣಿ ಐದನಾಳ ಹೇಳಿದರು....

LatestMysore

ಬಸವಣ್ಣ ಜಗತ್ತಿನ ಮಹಾ ಮಾನವತಾ ವಾದಿ … ಮಹಾ ಸಂಗಮ ಸೇವಾ ಟ್ರಸ್ಟ್ ಅಧ್ಯಕ್ಷ ಕಲ್ಮಳ್ಳಿ ನಟರಾಜು ಅಭಿಪ್ರಾಯ

ನಂಜನಗೂಡು: 12ನೆಯ ಶತಮಾನದಲ್ಲಿಯೇ ವೈದಿಕ ಸಂಸ್ಕೃತಿ ಯ ಮೂಲ ಮಂತ್ರವಾಗಿದ್ದ ವರ್ಣಶ್ರಮ ಪ್ರೇರಿತ ಜಾತಿ ಧರ್ಮ ವರ್ಗ ವರ್ಣ ಲಿಂಗ ಅಸಮಾನತೆ ತೊಡೆದು ಹಾಕಲು ಪ್ರಭುತ್ವ ವನ್ನೇ...

ArticlesLatestLife style

ಮುರಿದ ಕೈಗೆ ಬಣ್ಣದ ರೆಕ್ಕೆ..!  ಇದು ಬರೀ ಕಥೆಯಲ್ಲ ಹತಾಶೆಗೊಂದು ಟಾನಿಕ್..

ಲೇಖಕಿ ಜಯಶ್ರೀ ಜೆ ಅಬ್ಬಿಗೇರಿ ಅವರು ಏನೇ ಬರೆದರೂ ಅದರಲ್ಲೊಂದು ವಿಶೇಷತೆ ಇದ್ದೇ ಇರುತ್ತದೆ... ಅಷ್ಟೇ ಅಲ್ಲದೆ ನಮ್ಮೊಳಗಿನ ನಿರಾಸೆ, ಆತಂಕ, ಹಿಂಜರಿಕೆ ಎಲ್ಲವನ್ನೂ ಬದಿಗೊತ್ತಿ  ಮೈಕೊಡವಿಕೊಂಡು...

ArticlesLatest

ಕನ್ನಡ ಭಾಷೆಯ ಉಗಮ – ವಿಕಾಸ ಹೇಗಾಯಿತು ಗೊತ್ತಾ? ಒಮ್ಮೆ ಓದಿ ಬಿಡಿ…

ಕನ್ನಡ ಭಾಷೆಯ ಉಗಮ ಮತ್ತು ಅದರ ವಿಕಾಸ ಹೇಗಾಯಿತು ಎಂಬುದರ ಬಗ್ಗೆ ಒಂದು ಸುಧೀರ್ಘ ಪ್ರಬಂಧ ಬರೆಯಲಾಗಿದ್ದು ಹಿರಿಯ ಬರಹಗಾರರಾದ ಕುಮಾರಕವಿ ನಟರಾಜ್ ಅವರು ಇದರ ಸಂಕ್ಷಿಪ್ತ...

1 2 … 246
Page 1 of 246