Cinema

CinemaLatest

ಮೈಸೂರು ಸಿನಿ ಟಾಕೀಸ್ ಲಾಂಛನದಲ್ಲಿ ಭರದಿಂದ ಸಾಗಿದ “ಶ್ರೀ ವಿಠಲನಾಮ”ಚಿತ್ರೀಕರಣ

ಬೆಂಗಳೂರು: ಮೈಸೂರು ಸಿನಿ ಟಾಕೀಸ್ ಲಾಂಛನದಲ್ಲಿ “ಶ್ರೀ ವಿಠಲನಾಮ” ಚಿತ್ರದ ಚಿತ್ರೀಕರಣದ ಮುಹೂರ್ತ ಸಮಾರಂಭ ಬೆಂಗಳೂರಿನ ಮಾಗಡಿ ರಸ್ತೆಯ ಶ್ರೀ ಲಕ್ಷ್ಮೀ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ನೆರವೇರುವುದರ ಜೊತೆಗೆ ...

CinemaLatest

ಸೆನ್ಸಾರ್‌ಗೆ ಹೊರಟ ಪರಿಸರ ಕಾಳಜಿಯ ‘ಗಾಜು’ ಚಲನಚಿತ್ರ… ಶೀಘ್ರ ಬಿಡುಗಡೆ

ಬೆಂಗಳೂರು: ಪರಿಶ್ರಮ ಪ್ರೊಡಕ್ಷನ್ ಅವರ ‘ಗಾಜು’ ಉಪ ಶೀರ್ಷಿಕೆ ‘ದಿ ರೇವಲ್ಯೂಷನ್’ ಪರಿಸರ ಕಾಳಜಿಯ ಕನ್ನಡ ಚಲನಚಿತ್ರ ಇದೀಗ ಪೋಸ್ಟ  ಪ್ರೊಡಕ್ಷನ್‌ನ ಎಲ್ಲ ಕೆಲಸ ಮುಗಿಸಿ ಸೆನ್ಸಾರ್‌ಗೆ...

CinemaLatest

‘ಗೌರಿ ತನಯ’ ಚಲನಚಿತ್ರದ 10 ನಿಮಿಷಗಳ ಟೀಸರ್ ಬಿಡುಗಡೆ… ಯೂಟ್ಯೂಬ್ ನಲ್ಲಿ ಲಭ್ಯ

https://www.youtube.com/watch?v=u7ds8bmftBw ಎನ್.ಎಸ್. ಫಿಲಂಸ್ ಬ್ಯಾನರ್ ಅಡಿಯಲ್ಲಿ ಎನ್. ಸರಸ್ವತಿ ನಿರ್ಮಿಸಿರುವ ಹಾಗೂ ಪತ್ರಕರ್ತ ಹೆಚ್.ವಿ. ಪುಟ್ಟಸ್ವಾಮಿ , ನಿರ್ದೇಶಿಸಿರುವ ನಾಲ್ಕನೇ ಚಿತ್ರ 'ಗೌರಿ ತನಯ' ಚಲನಚಿತ್ರದ 10...

CinemaLatest

ಮಡಿಕೇರಿ ಸುತ್ತಮುತ್ತ “ಮೋನಿ ಎಸ್ಟೇಟ್” ಚಿತ್ರೀಕರಣ… ಶ್ರೀವೀರಭದ್ರೇಶ್ವರ ದೇಗುಲದಲ್ಲಿ ಮುಹೂರ್ತ..

ಮಡಿಕೇರಿ: ಮೋನಿನ ಸಿನಿ ಕ್ರಿಯೇಶನ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ "ಮೋನಿ ಎಸ್ಟೇಟ್" ಕನ್ನಡ ಚಲನಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. ಕಣ್ಣಳ್ಳಿಯ ಶ್ರೀವೀರಭದ್ರೇಶ್ವರ ದೇವಸ್ಥಾನದಲ್ಲಿ ಮುಹೂರ್ತದೊಂದಿಗೆ ಆರಂಭಿಸಿ ಮಡಿಕೇರಿ ಸುತ್ತಮುತ್ತ...

CinemaLatest

‘ಸ್ವರ್ಣ ಮೇದಿನಿ’ಚಿತ್ರದ ಮೊದಲ ಹಾಡು ಬಿಡುಗಡೆ… ಇದು ರೈತಾಪಿ ಕುಟುಂಬ ಕಥಾ ಚಿತ್ರ

https://www.youtube.com/watch?v=fhBsGfQR9g4 ಬೆಂಗಳೂರು: ಚಂದ್ರಗಿರಿ ಸಿನಿಪ್ರೊಡಕ್ಷನ್ ರವರ ತೊಚ್ಚಲ ಕಾಣಿಕೆ ‘ಸ್ವರ್ಣ ಮೇದಿನಿ’ ಕನ್ನಡ ಚಲನಚಿತ್ರದ ‘ಉಸಿರಲ್ಲಿ ಏರಿಳಿತ’ ಮೊದಲ ಹಾಡನ್ನು ಕನ್ನಡ ಚಿತ್ರರಂಗದ ಭರಾಟೆ, ಬಹದ್ದೂರ್, ಜೇಮ್ಸ್...

CinemaLatest

ನವೆಂಬರ್ 27ಕ್ಕೆ ಮಿತ್ರ ರಕ್ಷಕ ಚಿತ್ರ ರಾಜ್ಯಾದ್ಯಂತ  ಬಿಡುಗಡೆ… ಇದು  ಹಾರರ್‌  ಥ್ರಿಲ್ಲರ್‌ ಚಿತ್ರ

ಬೆಂಗಳೂರು: ನೀತು ಫಿಲಂ ಬ್ಯಾನರ್‌ ಅಡಿಯಲ್ಲಿ ನಿರ್ಮಾಣವಾಗಿರುವ  ಮಿತ್ರರಕ್ಷಕ ನವೆಂಬರ್ 27ಕ್ಕೆ ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಓಂ ಪ್ರಕಾಶ್‌ ನಾಯಕ್‌ ಕಥೆ ಚಿತ್ರಕಥೆ ಸಂಭಾಷಣೆ ಬರೆದು, ನಿರ್ದೇಶನ...

CinemaLatest

‘ಅಂಚೆಗೆ ಹೋಗದ ಪತ್ರ’ ಶೀಘ್ರದಲ್ಲಿ ತೆರೆಗೆ…  ಬೆಳಗಾವಿಯಲ್ಲಿ ಚಲನಚಿತ್ರ ಟ್ರೈಲರ್ ಬಿಡುಗಡೆ…

https://www.youtube.com/watch?v=gQodCENyDi4 ಬೆಳಗಾವಿ: ನವಗ್ರಹ ಮತ್ತು ವರ್ಚಸ್ ಸಹಯೋಗದ ‘ಅಂಚೆಗೆ ಹೋಗದ ಪತ್ರ’ ಕನ್ನಡ ಚಲನಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭವು ಬೆಳಗಾವಿಯ ಕನ್ನಡ ಭವನದಲ್ಲಿ ನೆರವೇರಿತು. ಅತಿಥಿಗಳಾಗಿ ಕಿತ್ತೂರು...

CinemaLatest

‘ಭಿಕ್ಷಂ’ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿದ ಲವ್ಲಿಸ್ಟಾರ್ ಪ್ರೇಮ್…  ಡಿಸೆಂಬರ್ ಗೆ ತೆರೆಗೆ!

ರಾಯಚೂರು: ಎಡೆದೊರೆ ಮೂವೀಸ್ ಅರ್ಪಿಸುವ ‘ಭಿಕ್ಷಂ’ ಕನ್ನಡ ಚಲನಚಿತ್ರದ ಪೋಸ್ಟರ್ ಬಿಡುಗಡೆಯನ್ನು ಲವ್ಲಿಸ್ಟಾರ್ ಪ್ರೇಮ್ ಬಿಡುಗಡೆ ಮಾಡಿ ಚಿತ್ರ ತಂಡಕ್ಕೆ ಶುಭ ಕೋರಿದರು. ಪ್ರಸ್ತುತ ದಿನಮಾನದ ಜನರು...

CinemaLatest

ಎಂದಿಗೂ ಮರೆಯಲಾಗದ ಬಜಾರಿ ಪಾತ್ರದ ನಟಿ ಮಂಜುಳಾ… ಈಗಲೂ ನೆನಪಾಗುತ್ತವೆ ಆ ಪಾತ್ರಗಳು!

ನಟಿ ಮಂಜುಳಾ ಅವರು ಇವತ್ತು ನಮ್ಮೊಂದಿಗಿಲ್ಲ.. ಆದರೆ ಅವರ ನಟನೆಯ ಸಿನಿಮಾಗಳನ್ನು ನೋಡುವಾಗಲೆಲ್ಲ ನಿಜಕ್ಕೂ ಖುಷಿಯಾಗುತ್ತದೆ.. ಅವತ್ತಿನಿಂದ ಇವತ್ತಿನವರೆಗೆ ನೂರಾರು ನಟಿಯರು ಬೆಳ್ಳಿಪರದೆಯಲ್ಲಿ ಮಿಂಚಿದ್ದರೂ  ಮಂಜುಳಾ ತನ್ನದೇ...

CinemaLatest

ಕಾಲೇಜು ಹುಡುಗಿ ಭಾರತಿ  ನಟಿ ಆರತಿ ಆಗಿದ್ದು ಹೇಗೆ? ಈಗ ಎಲ್ಲಿದ್ದಾರೆ ಆರತಿ..?

ನಟನೆಯಲ್ಲಿ ತನ್ನದೇ ಆದ ಛಾಪು ಮೂಡಿಸಿ ಕನ್ನಡ ಸಿನಿಮಾಲೋಕದಲ್ಲಿ ವಿಜೃಂಭಿಸಿದ ನಟಿ ಆರತಿ ಬಗ್ಗೆ ಹೆಚ್ಚು ಹೇಳಬೇಕಾಗಿಲ್ಲ. ಅವರ ನಟನೆಯ ಚಿತ್ರಗಳನ್ನು ನೋಡಿದರೆ ಸಾಕು... ಒಂದು ಕಾಲದಲ್ಲಿ...

1 2 … 20
Page 1 of 20