Cinema

ಅನಂತ್ ನಾಗ್ ನಟನೆಯ ನಾಲ್ಕು ಸಿನಿಮಾಗಳನ್ನು ಚಿತ್ರಗಳ ಮೂಲಕ ಊಹೆ ಮಾಡುವಿರಾ?

ಕನ್ನಡ ಚಿತ್ರರಂಗದಲ್ಲಿ ಹಿರಿಯ ನಟರಾಗಿರುವ ಅನಂತ್ ನಾಗ್ ಅವರು ತನ್ನದೇ ಆದ ನಟನೆಯ ಮೂಲಕ ಪಾತ್ರಗಳಿಗೆ ಜೀವ ತುಂಬಿದವರು ಇವರು ನಾಯಕ ನಟನಾಗಿ, ಖಳನಾಯಕನಾಗಿ, ಪೋಷಕ ಪಾತ್ರಗಳಲ್ಲಿಯೂ ನಟಿಸಿ ಚಿತ್ರರಸಿಕರ ಮನಗೆದ್ದಿದ್ದಾರೆ. ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಕನ್ನಡ ಮಾತ್ರವಲ್ಲದೆ, ಇತರೆ ಭಾಷೆಗಳ ಸಿನಿಮಾಗಳಲ್ಲಿಯೂ ನಟಿಸಿ ಗಮನಸೆಳೆದಿದ್ದಾರೆ. ಇವರು ನಟಿಸಿದ ನಾಲ್ಕು ಸಿನಿಮಾಗಳು ಇಲ್ಲಿವೆ… ಚಿತ್ರಗಳನ್ನು ಸೇರಿಸಿ ಊಹೆ ಮಾಡಿದರೆ ಅದು ತಿಳಿಯುತ್ತದೆ. ಹಾಗಿದ್ದರೆ ತಡವೇಕೆ? ಈಗಲೇ ಪ್ರಯತ್ನಿಸಿ.

1

2

3

4

 

ಚಿತ್ರಗಳನ್ನು ಊಹಿಸಿ…. ಕ್ರೇಜಿಸ್ಟಾರ್ ರವಿಚಂದ್ರನ್ ನಟನೆಯ ನಾಲ್ಕು ಸಿನಿಮಾಗಳನ್ನು ಹೆಸರಿಸಿ….

 

 

 

ಉತ್ತರಗಳು: ಮುದುಡಿದ ತಾವರೆ ಅರಳಿತು, ಮುಂಗಾರು ಮಳೆ, ಬಯಲು ದಾರಿ, ಮಿಂಚಿನ ಓಟ

admin
the authoradmin

Leave a Reply

Translate to any language you want