admin

admin
1161 posts
Articles

ಮಕರ ಸಂಕ್ರಾಂತಿಗೆ ಸುಂದರ ಪದಗಳ ಕವನಗಳ ಮಾಲೆ… ಎಳ್ಳು ಬೆಲ್ಲ ಬೀರೋಣ.. ಒಳ್ಳೆಯದನ್ನೇ ಮಾತಾಡೋಣ

ಸುಗ್ಗಿ ಹಬ್ಬ ಮಕರ ಸಂಕ್ರಾಂತಿ ಸಡಗರ ತಂದಿದೆ.. ಆ ಸಂಭ್ರಮದಲ್ಲಿ ತೇಲುತ್ತಾ ಹೊಸ ಬಟ್ಟೆ ತೊಟ್ಟು, ಎಳ್ಳು ಬೆಲ್ಲ ಬೀರುತ್ತಾ.. ಖುಷಿಯನ್ನು ಹಂಚೋಣ... ಸಂಭ್ರಮದ ಸಂಕ್ರಾಂತಿಗೆ ಅಕ್ಷರಗಳಲ್ಲಿ ...

LatestMysore

ಓದು ಪ್ರಶ್ನಿಸುವ ಮನೋಭಾವ ಬೆಳೆಸಿ, ಜ್ಞಾನವನ್ನು ಹೆಚ್ಚಿಸುತ್ತದೆ.. ವಿಶ್ರಾಂತ ಕುಲಪತಿ ಪ್ರೊ.ಪದ್ಮಾ ಶೇಖರ್

ಮೈಸೂರು(ಹೆಚ್.ಪಿ.ನವೀನ್‌ ಕುಮಾರ್): ‌ಓದು ಪ್ರಶ್ನಿಸುವ ಮನೋಭಾವವನ್ನು ಬೆಳೆಸುತ್ತದೆ. ಜ್ಞಾನವನ್ನು ಹೆಚ್ಚಿಸುವುದರೊಂದಿಗೆ ಸೃಜನಶೀಲತೆಯನ್ನು ಹೆಚ್ಚಿಸುತ್ತದೆ ಎಂದು ಕರ್ನಾಟಕ ಸಂಸ್ಕೃತ ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಪದ್ಮಾ ಶೇಖರ್ ಹೇಳಿದ್ದಾರೆ....

LatestMysore

ನಿರ್ಗತಿಕ ಮಹಿಳೆಯರಿಗೆ ಮಸಾಶನ ಕೊಡಿಸಿ ಮಾನವೀಯತೆ ಮೆರೆದ ದಸಂಸ

ಮೈಸೂರು: ಇವತ್ತು ಬಹಳಷ್ಟು ಜನ ಬಡತನರೇಖೆಗಿಂತಲೂ ಕೆಳಗಿನ ಜೀವನ ನಡೆಸುತ್ತಿದ್ದರೂ ಅವರಿಗೆ ಸರ್ಕಾರದ ಸೌಲಭ್ಯಗಳು ಸರಿಯಾಗಿ ತಲುಪುತ್ತಿಲ್ಲ. ಇದನ್ನು ಗುರುತಿಸಿದ ದಲಿತ ಸಂಘರ್ಷ ಸಮಿತಿಯು ಮೈಸೂರಿನ ಏಕಲವ್ಯ...

News

ಹೋಟೆಲ್ ಉದ್ಯಮಿ ದಿ. ಭಾಸ್ಕರ್ ಗೆ ನುಡಿನಮನ.. ಭಾಸ್ಕರ್ ಉತ್ತಮ ಆತಿಥ್ಯಕ್ಕೆ ಹೆಸರಾಗಿದ್ದರು..  ಜಿ.ಕೆ.ಶೆಟ್ಟಿ ಬಣ್ಣನೆ

ಕುಶಾಲನಗರ (ರಘುಹೆಬ್ಬಾಲೆ): ಪಟ್ಟಣವು ಸೇರಿದಂತೆ ಕೊಡಗಿನ ಹೋಟೆಲ್ ಉದ್ಯಮದಲ್ಲಿ ಉತ್ತಮ ಆತಿಥ್ಯಕ್ಕೆ ಹೆಸರಾಗಿದ್ದ ಕೆ.ಕೆ.ಭಾಸ್ಕರ್  ಅಗಲಿಕೆ  ಕೊಡಗಿನ ಹೋಟೆಲ್ ಉದ್ಯಮಕ್ಕೆ ತುಂಬಲಾರದ ನಷ್ಟ ಎಂದು ಹೋಟೆಲ್ ಅಸೋಸಿಯೇಷನ್...

Mysore

ಪ್ರಕೃತಿಯ ನೆಲೆವೀಡಾದ ದೊಡ್ಡಹೆಜ್ಜೂರಲ್ಲಿ ಜರುಗುವ ವಿಭಿನ್ನ, ವಿಶಿಷ್ಟ  ಆಂಜನೇಯಸ್ವಾಮಿ ರಥೋತ್ಸವಕ್ಕೆ ಬನ್ನಿ…

ಹುಣಸೂರು(ಹಿರೀಕ್ಯಾತನಹಳ್ಳಿ ಸ್ವಾಮಿಗೌಡ): ನಾಗರಹೊಳೆ ರಾಷ್ಟ್ರೀಯ ಉದ್ಯಾನಕ್ಕೆ ಹೊಂದಿಕೊಂಡಿರುವ ದೊಡ್ಡಹೆಜ್ಜೂರು ಗ್ರಾಮದಲ್ಲಿನ ಆಂಜನೇಯಸ್ವಾಮಿ ರಥೋತ್ಸವಕ್ಕೆ ಗ್ರಾಮಸ್ಥರು ಭರದ ಸಿದ್ಧತೆಯಲ್ಲಿ ತೊಡಗಿದ್ದು,  ಆಂಜನೇಯಸ್ವಾಮಿ ಈ ಭಾಗದ ಜನರ ಆರಾಧ್ಯ ದೈವನಾಗಿದ್ದು,...

Mysore

ಶ್ರೇಷ್ಠ ಸಂವಿಧಾನ ರಚಿಸಿದ ಡಾ.ಬಿ.ಆರ್.ಅಂಬೇಡ್ಕರ್  ವಿಶ್ವಜ್ಙಾನಿ… ಅಂಬೇಡ್ಕರ್ ಭವನ  ಕಾಮಗಾರಿಗೆ ಚಾಲನೆ

ಕೆ.ಆರ್.ನಗರ(ಜಿಟೆಕ್ ಶಂಕರ್): ದೇಶದ ಸರ್ವ ಜನಾಂಗದವರಿಗೂ ಶಕ್ತಿ ಮತ್ತು ದ್ವನಿ ನೀಡುವಂತಹ ಶ್ರೇಷ್ಠ ಸಂವಿಧಾನ ರಚಿಸಿದ ಡಾ.ಬಿ.ಆರ್.ಅಂಬೇಡ್ಕರ್  ವಿಶ್ವಜ್ಙಾನಿ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು. ತಾಲೂಕಿನ ಹೊಸ...

Mysore

ವೃದ್ಧೆ ಜಯಮ್ಮಗೆ ಪಡಿತರ ಪಡೆಯಲು ಹೆಬ್ಬೆಟ್ಟು ವಿನಾಯಿತಿ ಕೊಡಿಸಿದ ದಸಂಸ… ನಿಂಗರಾಜ್ ಮಲ್ಲಾಡಿ ಹೇಳಿದ್ದೇನು?

ಮೈಸೂರು: ಮೈಸೂರಿನ ಏಕಲವ್ಯ ನಗರದ ವಾಸಿಯಾದ ವಯೋವೃದ್ಧೆ 80 ವರ್ಷ ವಯಸ್ಸಿನ ಜಯಮ್ಮಳಿಗೆ ದಸಂಸದ ವತಿಯಿಂದ ಬಿಪಿಎಲ್. ಕಾರ್ಡಿನ ಆಹಾರ ಪದಾರ್ಥ ಪಡೆಯಲು ಹೆಬ್ಬೆಟ್ಟು ವಿನಾಯಿತಿಯನ್ನು ಮೈಸೂರಿನ...

Mysore

ಮನೆಮನೆಯ ಬಾಗಿಲು ತಟ್ಟಿದ ವಚನ ಬೆಳಕು… ಇದು ಕೊಳ್ಳೇಗಾಲದಲ್ಲಿ ನಡೆದ ವಚನ ಜಾಗೃತಿ ಯಾತ್ರೆ..!

ಕೊಳ್ಳೇಗಾಲ: ವಚನವೆಂದರೆ ಕೇವಲ ಪಾಠವಲ್ಲ; ಅದು ಬದುಕಿನ ನುಡಿ, ಮನಸ್ಸಿನ ಮಂತ್ರ. ಈ ತತ್ವವನ್ನು ಜನಮನದೊಳಗೆ ನೆಲೆಯಾಗಿಸುವ ಉದ್ದೇಶದಿಂದ ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ಕೊಳ್ಳೇಗಾಲದಲ್ಲಿ “ಮನೆ...

1 52 53 54 117
Page 53 of 117
Translate to any language you want