News

LatestNews

ನಡೆ, ನುಡಿ ಒಂದಾದಾಗ ಭಗವಂತನ ಒಲುಮೆಗೆ ಪಾತ್ರರಾಗಲು ಸಾಧ್ಯ: ನಿ.ನ್ಯಾ. ಅರಳಿ ನಾಗರಾಜ ಗಂಗಾವತಿ

ಚಾಮರಾಜನಗರ: ಮನುಷ್ಯನ ಅಂತರಂಗ ಮತ್ತು ಬಹಿರಂಗದ ನಡೆ, ನುಡಿ ಒಂದಾದಾಗ ಮಾತ್ರ ನಾವು ಭಗವಂತನ ಒಲುಮೆಗೆ ಪಾತ್ರರಾಗಲು ಸಾಧ್ಯ ಎಂದು ನಿವೃತ್ತ ಹೈಕೋರ್ಟ್ ನ್ಯಾಯಾಧೀಶರಾದ ಅರಳಿ ನಾಗರಾಜ...

LatestNews

ಯಂಗ್ ಇಂಡಿಯನ್ ಫಾರ್ಮರ್ಸ್ ಅಸೋಸಿಯೇಷನ್ ನಿಂದ ನಾಟಿ ಹಬ್ಬ, ಗ್ರಾಮೀಣ ಕೆಸರು ಗದ್ದೆ ಕ್ರೀಡಾಕೂಟ

ಕುಶಾಲನಗರ (ಆರ್ ಹೆಚ್ ):  ಕೃಷಿ ಹಾಗೂ ರೈತ ನಮ್ಮ ದೇಶದ ಬೆನ್ನೆಲುಬು.ದೇಶದ ಅಭಿವೃದ್ದಿಯಲ್ಲಿ ಕೃಷಿ ಕ್ಷೇತ್ರ ಪಾತ್ರ ಮಹತ್ತರವಾದದ್ದು,ಈ ಹಿನ್ನೆಲೆಯಲ್ಲಿ ನಮ್ಮ ಸಾಂಪ್ರದಾಯಿಕ ಕೃಷಿಯನ್ನು ಉಳಿಸಿ...

LatestNews

ಕುಶಾಲನಗರ ವ್ಯಾಪ್ತಿಯಲ್ಲಿ ಮಲಯಾಳಿ ಭಾಷಿಕರಿಂದ ಭಾವೈಕ್ಯತೆಯ ಪ್ರತೀಕ ಓಣಂ ಸಂಭ್ರಮಾಚರಣೆ..

ಕುಶಾಲನಗರ (ಆರ್ ಹೆಚ್): ಕುಶಾಲನಗರ ತಾಲ್ಲೂಕು ವ್ಯಾಪ್ತಿಯಲ್ಲಿ ನೆಲೆಸಿರುವ ಮಳೆಯಾಳಿ ಭಾಷಿಕರು ಕೇರಳದ ಅತ್ಯಂತ ಪ್ರಮುಖವಾದ ವಾರ್ಷಿಕ ಸುಗ್ಗಿ ಮತ್ತು ಸಾಂಸ್ಕೃತಿಕ ನಾಡಹಬ್ಬ ಭಾವೈಕ್ಯತೆಯ ಪ್ರತೀಕವಾದ ಓಣಂ...

LatestNews

ಚಿರತೆ ದಾಳಿಗೆ ಕರು ಬಲಿ… ಭಯಭೀತರಾಗಿರುವ ಯರಗಂಬಳ್ಳಿ ಗ್ರಾಮದ ರೈತರು

ಯಳಂದೂರು(ನಾಗರಾಜ ವೈ.ಕೆ.ಮೊಳೆ): ತಾಲ್ಲೂಕಿನ ಯರಗಂಬಳ್ಳಿ ಗ್ರಾಮದ ಜಮೀನಿನಲ್ಲಿ ಕಟ್ಟಿ ಹಾಕಲಾಗಿದ್ದ ಕರುವೊಂದನ್ನು ಚಿರತೆ ದಾಳಿ ಮಾಡಿ ಕೊಂದು ಹಾಕಿರುವ ಘಟನೆ ನಡೆದಿದ್ದು, ಗ್ರಾಮಸ್ಥರು ಭಯಭಿತರಾಗಿದ್ದಾರೆ. ಜಾನುವಾರುಗಳನ್ನು ನಂಬಿ...

LatestNews

ಯಳಂದೂರಿನಲ್ಲಿ ಫುಟ್‌ಪಾತ್ ತೆರವು… ಅಧಿಕಾರಿಗಳು–ವ್ಯಾಪಾರಿಗಳ ನಡುವೆ ಮಾತಿನ ಚಕಮಕಿ

ಯಳಂದೂರು: ಪಟ್ಟಣದ ಪ್ರಮುಖ ರಸ್ತೆಗಳ ಫುಟ್‌ ಪಾತ್‌ ಗಳನ್ನು ಅತಿಕ್ರಮಿಸಿಕೊಂಡು ಹಾಕಲಾಗಿದ್ದ ಅಂಗಡಿ, ಜಾಹೀರಾತು ಫಲಕ ಹಾಗೂ ಇತರೆ ವಸ್ತುಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಸೋಮವಾರ ಪಟ್ಟಣ ಪಂಚಾಯಿತಿ...

LatestNews

ಸಮಾಜದ ಧ್ವನಿಯಾಗಿ ಪತ್ರಿಕಾರಂಗ ಕಾರ್ಯನಿರ್ವಹಿಸಬೇಕು: ಶಾಸಕ ಎ.ಆರ್. ಕೃಷ್ಣಮೂರ್ತಿ

ಯಳಂದೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಯಳಂದೂರು ತಾಲ್ಲೂಕು ಘಟಕದ ವತಿಯಿಂದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಭಾನುವಾರ ಪಟ್ಟಣದ ಶ್ರೀ ವಾಲ್ಮೀಕಿ ಸಮುದಾಯ ಭವನದಲ್ಲಿ ಅರ್ಥಪೂರ್ಣವಾಗಿ ನಡೆಯಿತು....

LatestNews

ಪತ್ರಕರ್ತ ಶ್ರೀಧರ್ ಹೂವಲ್ಲಿ ರಚಿತ ಕೊಡವ ಮಕ್ಕಡ ಕೂಟದ 126ನೇ ಪುಸ್ತಕ “ಕಥಾಂಜಲಿ’’ ಬಿಡುಗಡೆ

ಮಡಿಕೇರಿ: ಹಿರಿಯ ಪತ್ರಕರ್ತ ಎಂ.ಶ್ರೀಧರ್ ಹೂವಲ್ಲಿ ಅವರು ರಚಿಸಿರುವ 2ನೇ ಕೃತಿ, ಕೊಡವ ಮಕ್ಕಡ ಕೂಟದ 126ನೇ ಪುಸ್ತಕ “ಕಥಾಂಜಲಿ” ಇಂದು ಲೋಕಾರ್ಪಣೆಗೊಂಡಿತು. ಕೊಡವ ಮಕ್ಕಡ ಕೂಟದ...

LatestNews

ಯುವ‌ ಕಾಂಗ್ರೆಸ್ ನೂತನ ಉಪಾಧ್ಯಕ್ಷ ಹೆಚ್.ಜೆ. ತ್ರಿನೇಶ್ ಗೆ ಹೆಬ್ಬಾಲೆ ಗ್ರಾಮಸ್ಥರಿಂದ ಸನ್ಮಾನ

ಕುಶಾಲನಗರ(ಆರ್ ಹೆಚ್): ಕೊಡಗು ಜಿಲ್ಲಾ ಯುವ‌ ಕಾಂಗ್ರೆಸ್ ಸಮಿತಿಗೆ ನೂತನ ಉಪಾಧ್ಯಕ್ಷರಾಗಿ  ಆಯ್ಕೆಯಾಗಿರುವ ಹೆಚ್.ಜೆ.ತ್ರಿನೇಶ್ ಗೆ ಹೆಬ್ಬಾಲೆ ಗ್ರಾಮಸ್ಥರು ಸನ್ಮಾನಿಸಿ ಗೌರವಿಸಿದರು. ಹೆಬ್ಬಾಲೆ ವಲಯ ಕಾಂಗ್ರೆಸ್ ಕಾರ್ಯಕರ್ತರು,...

LatestNews

ಕುಶಾಲನಗರ ಬಸ್ ನಿಲ್ದಾಣದ ‘ಮಹಿಳಾ ವಿಶ್ರಾಂತಿ’ ಕೊಠಡಿಯಲ್ಲಿ ಏನಾಗಿತ್ತು?

ಕುಶಾಲನಗರ: ಕುಶಾಲನಗರ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣ ಗಬ್ಬೆದ್ದು ನಾರುತ್ತಿದ್ದು, ಇಲ್ಲಿನ ಮಹಿಳಾ ವಿಶ್ರಾಂತಿ ಕೊಠಡಿಯಲ್ಲಿ ಮಹಿಳೆಯರು ನೆಮ್ಮದಿಯಾಗಿ ಕುಳಿತುಕೊಳ್ಳುವ ಪರಿಸ್ಥಿತಿಯಲ್ಲಿಲ್ಲ. ಮದ್ಯದ ವಾಸನೆ ಬರುತ್ತಿದ್ದು...

LatestNews

ಕುಶಾಲನಗರದ ಕಾವೇರಿ ನಿಸರ್ಗಧಾಮದಲ್ಲಿ ವಿಶ್ವ ಆನೆ ದಿನಾಚರಣೆ ಅರ್ಥಪೂರ್ಣ ಕಾರ್ಯಕ್ರಮ

ಕುಶಾಲನಗರ(ಆರ್ ಹೆಚ್) : ಕರ್ನಾಟಕ ಅರಣ್ಯ ಇಲಾಖೆ ಹಾಗೂ ಕೊಡಗು ಅರಣ್ಯ ವೃತ್ತದ ವತಿಯಿಂದ  ವನ್ಯಜೀವಿ ವಿಭಾಗ ಹಾಗೂ ವಿವಿಧ ಅರಣ್ಯ ವಿಭಾಗದ ಸಂಯುಕ್ತಾಶ್ರಯದಲ್ಲಿ ಸುಸ್ಥಿರ ಸಹಬಾಳ್ವೆಗಾಗಿ...

1 2 18
Page 1 of 18