Life style

LatestLife style

ಸ್ಟ್ರೋಕ್  ಆದ ಸಮಯದಲ್ಲಿ ಪ್ರತಿ ನಿಮಿಷವೂ ಅಮೂಲ್ಯ…   ಬೆಂಗಳೂರಿನಲ್ಲಿ ಸ್ಟ್ರೋಕ್ ಜಾಗೃತಿ ನಡಿಗೆ

ಬೆಂಗಳೂರು: ಪಾರ್ಶ್ವವಾಯು (ಸ್ಟ್ರೋಕ್) ಲಕ್ಷಣಗಳನ್ನು ಗುರುತಿಸಿ ತಕ್ಷಣ ವೈದ್ಯಕೀಯ ನೆರವು ಪಡೆಯುವುದು ರೋಗಿಯ ಚೇತರಿಕೆಯಲ್ಲಿ ಮಹತ್ವದ ವ್ಯತ್ಯಾಸವನ್ನುಂಟು ಮಾಡುತ್ತದೆ ಎಂದು ವೈದ್ಯರು ಭಾನುವಾರ ಬೆಂಗಳೂರಿನ ಅಪೋಲೋ ಹಾಸ್ಪಿಟಲ್ಸ್...

LatestLife style

ಅಪೋಲೊ ಸಂಸ್ಥೆಯ ಟೋಟಲ್ ಹೆಲ್ತ್ ಗ್ರಾಮೀಣ ಆರೋಗ್ಯ ಸೇವೆಯು ಬದುಕಿನಲ್ಲಿ ಪರಿಣಾಮ ತಂದ ವಿಶಿಷ್ಟ ಮಾದರಿ

ಅರಗೊಂಡ, ಆಂಧ್ರಪ್ರದೇಶ:  ಆರೋಗ್ಯ ಸೇವೆಯು ಸಮುದಾಯದ ಬದಲಾವಣೆಗೆ ಹೇಗೆ ಶಕ್ತಿಯಾಗಬಲ್ಲದು ಎಂಬುದನ್ನು ಅಪೋಲೊ ಹಾಸ್ಪಿಟಲ್ಸ್ ಎಂಟರ್‌ಪ್ರೈಸ್ ಲಿಮಿಟೆಡ್ (ಎ.ಎಚ್.ಇ.ಎಲ್) ಮತ್ತು ಅಪೋಲೊ ಫೌಂಡೇಶನ್ ಇಂದು ಆಂಧ್ರಪ್ರದೇಶದ ಚಿತ್ತೂರು...

ArticlesLatestLife style

ತಿಂಗಳುಗಟ್ಟಲೆ ಒಂದು ಮನೆಯಲ್ಲಿದ್ದ ಆ ಸಂತೋಷ ಎಲ್ಲಿ ಹೋಯಿತು? ಕಾಡುವ ಆ ದಿನಗಳು!

ಇದು ಸಾಮಾಜಿಕ ಬರಹ, ಸಮಯವಿದ್ದರೆ ಸ್ವಲ್ಪ ಸಮಯ ಕೊಟ್ಟು ಓದುವಿರಾ...!! ನಾವು ಅಭಿವೃದ್ಧಿಯ ಹಾದಿಯಲ್ಲಿದ್ದೇವೆ... ಅವಿಷ್ಕಾರಗಳು ನಮಗೆ ಒಂದಷ್ಟು ಸೌಲಭ್ಯಗಳನ್ನು ಒದಗಿಸಿವೆ. ಆದರೆ ನಾವು ಬೆಳೆದು ಬಂದ...

ArticlesLatestLife style

ವರ್ಕಿಂಗ್ ವುಮೆನ್ ಅಂದ್ರೆ… ಎರಡು ದಡಗಳ ನಡುವೆ ಹರಿಯುವ ನದಿ… ಅಂತರಂಗದ ಕದನ

ಉದ್ಯೋಗಸ್ಥ ಮಹಿಳೆಯರ ನಿತ್ಯದ ಜಂಜಾಟ.. ತನ್ನೊಳಗಿನ ತುಮುಲಗಳು, ಎದುರಿಸಬೇಕಾದ ಸವಾಲ್ ಗಳು ನೆರವೇರಿಸಬೇಕಾದ ಜವಬ್ದಾರಿಗಳು ಹೊರ ಪ್ರಪಂಚಕ್ಕೆ ಅರ್ಥವೇ ಆಗುವುದಿಲ್ಲ.. ಮನೆ, ಕಚೇರಿ ಅದರಾಚೆಗಿನ ಹೊರ ಪ್ರಪಂಚದಲ್ಲಿ ...

LatestLife style

ಸರ್ಜಾಪುರದ ಅಪೋಲೋ ಆಸ್ಪತ್ರೆಯಿಂದ ಹೃದಯದ ಆರೋಗ್ಯದ ಅರಿವಿಗಾಗಿ ನಡಿಗೆ… ಓಟ..

ಬೆಂಗಳೂರು: ಹೃದಯದ ಆರೋಗ್ಯದ ಕುರಿತು ಅರಿವು ಮೂಡಿಸಲು ಸರ್ಜಾಪುರ ರಸ್ತೆಯ ವತಿಯಿಂದ ಅಪೋಲೋ ಆಸ್ಪತ್ರೆಯು ಡೆಕಾಥ್ಲಾನ್ ಸ್ಪೋರ್ಟ್ಸ್‌ ನಲ್ಲಿ ನಡಿಗೆ ಮತ್ತು ಓಟದ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ...

LatestLife style

ಇದು ಹೃದಯದ ವಿಷಯ!. ಹೃದಯದ ನಿರಂತರ ಚಟುವಟಿಕೆಯ ಮಹತ್ವ, ಸಂದೇಶ!.

ಸೆಪ್ಟಂಬರ್ 29  "ವಿಶ್ವ ಹೃದಯ ದಿನ". ಈ ಸಂದರ್ಭದಲ್ಲಿ ನಾವು ಹೃದಯದ ಬಗ್ಗೆ ಕಾಳಜಿಯನ್ನ ವ್ಯಕ್ತಪಡಿಸುವ ಅನಿವಾರ್ಯ ಸ್ಥಿತಿ ಬಂದಿದೆ. ಏಕೆಂದರೆ ನಮ್ಮ ಹೃದಯ ಇವತ್ತಿನ ಯಾಂತ್ರಿಕ...

LatestLife style

ಮೂತ್ರಪಿಂಡ ಕಸಿ ಪಡೆದ ರೋಗಿಯ ಜೀವ ಉಳಿಸಿದ ಅಪೋಲೊದ ಅಪರೂಪದ ಶಸ್ತ್ರಚಿಕಿತ್ಸೆ

ಬೆಂಗಳೂರು: ಬನ್ನೇರುಘಟ್ಟ ರಸ್ತೆಯ ಅಪೋಲೊ ಆಸ್ಪತ್ರೆಯು 68 ವರ್ಷದ ಮೂತ್ರಪಿಂಡ ಕಸಿ ಮಾಡಿಸಿಕೊಂಡ ರೋಗಿಯೊಬ್ಬರಿಗೆ ಭಾರತದಲ್ಲೇ ಅಪರೂಪವೆನಿಸಿದ 'ಝೀರೋ-ಕಾಂಟ್ರಾಸ್ಟ್ ಟ್ರಾನ್ಸ್ ಕ್ಯಾಥೆಟರ್ ಅಯೋರ್ಟಿಕ್ ವಾಲ್ವ್ ರಿಪ್ಲೇಸ್‌ಮೆಂಟ್' (ಟಿ.ಎ.ವಿ.ಆರ್)...

LatestLife style

ಅಪೋಲೋ ದಿಂದ ಭಾರತದ ಮೊದಲ ಎಕ್ಸೈಮ್ ಟೆಂಪರರಿ ಪ್ರೊಸ್ಟಾಟಿಕ್ ಶಸ್ತ್ರಚಿಕಿತ್ಸೆ

ಬೆಂಗಳೂರು: ಕನಿಷ್ಠ ಕತ್ತರಿಕೆಯ ಮೂತ್ರನಾಳದ ಚಿಕಿತ್ಸೆಯಲ್ಲಿ ಗಮನಾರ್ಹ ಸುಧಾರಣೆಯನ್ನು ಬೆಂಗಳೂರಿನ ಶೇಷಾದ್ರಿಪುರಂನ ಅಪೋಲೋ ಆಸ್ಪತ್ರೆ ಸಾಧಿಸಿದ್ದು ಎಕ್ಸೈಮ್ ಟೆಂಪರರಿ ಪ್ರೊಸ್ಟಾಟಿಕ್ ಯುರೆಥ್ರಲ್ ಸ್ಟೆಂಟ್ ತಂತ್ರಜ್ಞಾನವನ್ನು ಭಾರತದಲ್ಲಿ ಅಳವಡಿಸಿಕೊಂಡ...

LatestLife style

ರಾಮಯ್ಯ ಮೆಮೋರಿಯಲ್ ಆಸ್ಪತ್ರೆಯಿಂದ ಅಂಗಾಂಗ ದಾನ ಜಾಗೃತಿ ಅಭಿಯಾನ

ಬೆಂಗಳೂರು: ರಾಮಯ್ಯ ಮೆಮೋರಿಯಲ್ ಆಸ್ಪತ್ರೆ ಬೆಂಗಳೂರಿನಲ್ಲಿ ಅಂಗಾಂಗ ದಾನ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಆರೋಗ್ಯ ವೃತ್ತಿಪರರು, ಅಂಗಾಂಗ ದಾನಿಗಳು ಮತ್ತು ಅವರ ಕುಟುಂಬಗಳು, ಕಸಿ ಸ್ವೀಕರಿಸಿದವರು,...

LatestLife style

ಮಳೆಗಾಲ ಮತ್ತು ರೋಗನಿರೋಧಕ ಶಕ್ತಿ: ಮಳೆಗಾಲದಲ್ಲಿ ವಿಟಮಿನ್ ‘ಸಿ’ ಏಕೆ ಬೇಕು?

ಮಳೆಗಾಲವು ಬೇಸಿಗೆಯ ಬಿಸಿಲಿನಿಂದ ಬಹುನಿರೀಕ್ಷಿತ ಪರಿಹಾರವನ್ನು ನೀಡುತ್ತದೆ. ಆದರೆ ಇದೇ ಸಮಯದಲ್ಲಿ ಸಾಮಾನ್ಯ ಕಾಯಿಲೆಗಳಿಗೆ ನಾವು ಹೆಚ್ಚು ಒಳಗಾಗುವ ಸಾಧ್ಯತೆಯೂ ಇರುತ್ತದೆ. ಹೆಚ್ಚಿದ ತೇವಾಂಶ, ತಾಪಮಾನದಲ್ಲಿನ ಬದಲಾವಣೆಗಳು...

1 2 … 13
Page 1 of 13