Articles

ArticlesDasaraLatest

ದಸರಾ ಸಂಭ್ರಮದಲ್ಲಿ ನವವಧುವಿನಂತೆ ಕಂಗೊಳಿಸುತ್ತಿರುವ ಮೈಸೂರು…  ನೀವು ಬನ್ನಿ…

ಈಗಾಗಲೇ ವಿಶ್ವವಿಖ್ಯಾತ ದಸರಾ  ಉದ್ಘಾಟನೆಯಾಗಿ  ಸಂಭ್ರಮ ಶುರುವಾಗಿದೆ. ಇದೀಗ. "ಮೈಸೂರು ದಸರಾ"  ನವರಾತ್ರಿಯ ವೈಭವ ಕಣ್ಮನ ಸೆಳೆಯುತ್ತಿದೆ. ಇಡೀ ಮೈಸೂರು ನಗರ ನವ ವಧುವಿನಂತೆ ಸಿಂಗಾರ ಗೊಂಡಿದೆ....   ...

ArticlesDasaraLatest

ಮೈಸೂರಿನ ಅಶ್ವರೋಹಿ ದಳಕ್ಕಿದೆ ಮಹಾರಾಜರ ನಂಟು.. ಗತ್ತು, ಗೈರತ್ತು, ಉಡುಗೆ ತೊಡುಗೆ ಸ್ಪೆಷಲ್!

https://youtu.be/i2q0659Izmc ಮೈಸೂರು ದಸರಾದಲ್ಲಿ ಚಿನ್ನದ ಅಂಬಾರಿ ಹೊತ್ತು ಸಾಗುವ ಗಜಪಡೆ ಒಂದು ಕಡೆಯಾದರೆ ಮತ್ತೊಂದು ಕಡೆ ವಿವಿಧ ಸ್ತಬ್ದ ಚಿತ್ರಗಳು, ಜನಪದವನ್ನು ಮೇಳೈಸುವ ವಿವಿಧ ಕಲಾ ತಂಡಗಳು,...

ArticlesDasaraLatest

ಮೈಸೂರಿನ ಆಕರ್ಷಣೆ ಸಾರೋಟು…  ಟಾಂಗಾ ನೇಪಥ್ಯಕ್ಕೆ… ಸಾರೋಟು ಮುನ್ನಲೆಗೆ… ಏನಿದರ ವಿಶೇಷ?

https://youtu.be/A2MN8dsiGP4 ದಸರಾ ಸಮಯದಲ್ಲಿ ಇಡೀ ಮೈಸೂರು ವಿದ್ಯುದ್ದೀಪದ ಬೆಳಕಿನಲ್ಲಿ ಮಿನುಗುತ್ತಿದ್ದರೆ ಆ ಬೆಳಕಿನಲ್ಲಿ ಜನಜಂಗುಳಿ ನಡುವೆ ಟಕ ಟಕ ಸದ್ದು ಮಾಡುತ್ತಾ ಬಣ್ಣದ ಚಿತ್ತಾರಗಳಲ್ಲಿ ಪ್ರವಾಸಿಗರನ್ನು ಹೊತ್ತು...

ArticlesDasaraLatestMysore

ದಸರಾ ಕುಶಾಲತೋಪು ಸಿಡಿಸುವ ಮೈಸೂರು ಅರಮನೆಯಲ್ಲಿರುವ ಫಿರಂಗಿಗಳ  ಇತಿಹಾಸದ ಕಥೆ…

https://youtu.be/9k7IPZ82uCI ದಸರಾ ಸಂದರ್ಭದಲ್ಲಿ ಜನರಿಗೆ ಕಾಣಿಸುವ ಮೈಸೂರು ಅರಮನೆಯಲ್ಲಿರುವ ಫಿರಂಗಿಗಳು ಇತಿಹಾಸದ ಕಥೆ ಹೇಳುತ್ತಿವೆ. ಒಂದು ಕಾಲದಲ್ಲಿ ಮೈಸೂರು ಸಂಸ್ಥಾನದ ರಾಜರ ಸಮರಶಕ್ತಿಯ ಕೇಂದ್ರವಾಗಿದ್ದ ಇವು ಇಂದು...

ArticlesLatest

ನಮ್ಮ  ಅಂತರಂಗದಲ್ಲಿ ಸುಪ್ತವಾಗಿರುವ ದುಷ್ಟ ಆಲೋಚನೆಯನ್ನು ಸಂಹರಿಸೋಣ…

ಬದುಕು ಎಂದರೆ ಹುಟ್ಟಿ ಸಾಯುವುದಲ್ಲ... ಇದೆರಡರ ನಡುವೆ ಸಾರ್ಥಕ ಜೀವನ ನಡೆಸೋದು..  ನಾವು ಎದ್ದು ಹೋದ ನಂತರವೂ ಜನ ನಮ್ಮನ್ನು ನೆನಪಿಸಿಕೊಳ್ಳಬೇಕು.. ಇದ್ದಾಗಲೂ ನಾಲ್ಕು ಜನರಿಗೆ ಹಿತವಾಗಿ...

ArticlesDasaraLatest

ಮೈಸೂರು ದಸರಾ… ಖಾಸಗಿ ದರ್ಬಾರ್ ಸ್ಪೆಷಲ್… ಇದು ರಾಜವೈಭವದ ಮೆಲುಕು…  ಹೇಗಿರುತ್ತೆ ಗೊತ್ತಾ?

https://youtu.be/eH9gEiQGMwI?si=vvB4sql35qBB1OKp ದಸರಾದ ವೇಳೆ ಇಂದ್ರನ ಅಮರಾವತಿಯಂತೆ ಕಂಗೊಳಿಸುತ್ತಿರುವ ಅರಮನೆಯಲ್ಲಿ ಒಂದೆಡೆ ಸಾಂಸ್ಕೃತಿಕ ರಂಗು ಮನತಣಿಸಿದರೆ ಮತ್ತೊಂದೆಡೆ ಖಾಸಗಿ ದರ್ಬಾರ್ ರಾಜವೈಭವಕ್ಕೆ ಮುನ್ನುಡಿ ಬರೆಯುತ್ತದೆ.   ಮೈಸೂರು ದಸರಾಕ್ಕೆ...

ArticlesDasaraLatest

ಅರಮನೆಗೆ ಮೆರಗು ತಂದ ಐದು  ಹೆಬ್ಬಾಗಿಲು ಯಾವುದು? ಇವುಗಳ ವಿಶೇಷತೆ ಏನು?

https://youtu.be/e2KwxCQyErY ಮೈಸೂರಿಗೆ ಭೇಟಿ ನೀಡುವ ಪ್ರವಾಸಿಗರು ಸುಂದರ ಅರಮನೆಯನ್ನು ನೋಡಿದ ಬಳಿಕ ಅರಮನೆಯ ಹೊರ ಭಾಗದಲ್ಲಿ ನಾಲ್ಕು ದಿಕ್ಕಿನಲ್ಲಿರುವ ಹೆಬ್ಬಾಗಿಲು ಮತ್ತು ಅರಮನೆ ಮುಂಭಾಗದಲ್ಲಿರುವ ಆನೆ ಬಾಗಿಲನ್ನು...

ArticlesDasaraLatest

ಅರಮನೆ ಆಕರ್ಷಣೆ ಕಂಚಿನ ಹುಲಿಗಳು… ಇವುಗಳನ್ನು ಇಲ್ಲಿ ಸ್ಥಾಪನೆ ಮಾಡಿದ್ದು ಏಕೆ?

https://youtu.be/MWWRGh6t2WQ ಇತಿಹಾಸ ಪ್ರಸಿದ್ಧ ಮೈಸೂರಿನ ಅರಮನೆಯನ್ನು ವೀಕ್ಷಿಸಲು ಬರುವರ ಪ್ರವಾಸಿಗರನ್ನು ಅರಮನೆ ಆವರಣದಲ್ಲಿರುವ ಕಂಚಿನ ಹುಲಿಗಳು ಗಮನಸೆಳೆಯದಿರದು. ಬಹಳಷ್ಟು ಮಂದಿ ಇದರ ಪಕ್ಕ ನಿಂತು ಸೆಲ್ಪಿ ತೆಗೆದುಕೊಳ್ಳುತ್ತಾರೆ....

ArticlesLatest

ಕೊಡಗಿನಲ್ಲಿ ಬಾಂಧವ್ಯಗಳು ಮೂಲೆಗುಂಪಾಗುತ್ತಿವೆಯಾ? ಸಹಬಾಳ್ವೆ ನಮ್ಮದಾಗಲಿ!

ನಿನ್ನೆ ಮೊನ್ನೆಯವರೆಗೆ ಜೊತೆಯಲ್ಲಿ ಒಡನಾಡಿ ತಿರುಗುತ್ತಿದ್ದವರು. ಒಂದೇ ಬೀದಿಯಲ್ಲಿ ಚಡ್ಡಿ ಹಾಕಿಕೊಂಡು ಆಟವಾಡಿದವರು. ಒಂದೇ ಶಾಲೆಯಲ್ಲಿ ಒಂದೇ ಬೆಂಚಿನಲ್ಲಿ ಕೂತವರು. ಒಂದೇ ತಟ್ಟೆಯಲ್ಲಿ ಊಟ ಮಾಡಿದವರು. ಇಂದು...

ArticlesLatest

ಇದು  “ಶತಾಯುಷಿ” ಯಾಗಿರುವ  ಶ್ರೀಮತಿ “ಅನಂತ ಲಕ್ಷ್ಮೀ” ರವರ ಯಶೋಗಾಥೆ!..

ಒಟ್ಟು ಕುಟುಂಬಗಳೇ ಇಂದು ಕಾಣೆಯಾಗಿವೆ. ಮನೆಯಲ್ಲಿ ಹಿರಿಯರಾಗಿದ್ದ ಅಜ್ಜ- ಅಜ್ಜಿ ಇದ್ದರೆ ಮನೆ ಒಂದು ರೀತಿಯಲ್ಲಿ ನಂದನವನದಂತೆ ಇರುತ್ತದೆ. ಆದರೆ ಇವತ್ತಿನ ದಿನಗಳಲ್ಲಿ ಗಂಡ- ಹೆಂಡತಿ- ಮಕ್ಕಳೇ...

1 2 … 37
Page 1 of 37