LatestMysore

ಶ್ರೀನಿವಾಸ ದೇವಸ್ಥಾನದ  ಶ್ರೀ ರಾಘವೇಂದ್ರ ಸ್ವಾಮಿಗಳ ಸನ್ನಿಧಿಯಲ್ಲಿ ಫಲ ಮಂತ್ರಾಕ್ಷಣೆ ನೀಡಿ ಸನ್ಮಾನ

ಮೈಸೂರಿನ ರಾಮಕೃಷ್ಣನಗರ ವಿವೇಕಾನಂದ ರಸ್ತೆಯಲ್ಲಿರುವ ಶ್ರೀನಿವಾಸ ದೇವಸ್ಥಾನದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಸನ್ನಿಧಿಯಲ್ಲಿ 355ನೇ ಆರಾಧನೆ ಪ್ರಯುಕ್ತ ಭಕ್ತಾಧಿಗಳಿಗೆ ಫಲ ಮಂತ್ರಾಕ್ಷಣೆ ನೀಡಿ ಗೌರವಿಸಿ, ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ದೇವಸ್ಥಾನದ ಸಂಸ್ಥಾಪಕ ಹರೀಶ್, ರಾಜೇಂದ್ರಪ್ರಸಾದ್ ಹೊನ್ನಲಗೆರೆ, ಯಶಸ್, ವಿಂಧ್ಯಾ, ಪ್ರಣವ್, ಮಹದೇವು ದಂಪತಿ, ಹರೀಶ ಹಾಗೂ ಮತ್ತಿತರರು ಇದ್ದರು.

admin
the authoradmin

Leave a Reply