janamanakannada > Blog > Latest > Mysore > ಶ್ರೀನಿವಾಸ ದೇವಸ್ಥಾನದ ಶ್ರೀ ರಾಘವೇಂದ್ರ ಸ್ವಾಮಿಗಳ ಸನ್ನಿಧಿಯಲ್ಲಿ ಫಲ ಮಂತ್ರಾಕ್ಷಣೆ ನೀಡಿ ಸನ್ಮಾನ
ಶ್ರೀನಿವಾಸ ದೇವಸ್ಥಾನದ ಶ್ರೀ ರಾಘವೇಂದ್ರ ಸ್ವಾಮಿಗಳ ಸನ್ನಿಧಿಯಲ್ಲಿ ಫಲ ಮಂತ್ರಾಕ್ಷಣೆ ನೀಡಿ ಸನ್ಮಾನ
adminಆಗಷ್ಟ್ 31, 2026

ಮೈಸೂರಿನ ರಾಮಕೃಷ್ಣನಗರ ವಿವೇಕಾನಂದ ರಸ್ತೆಯಲ್ಲಿರುವ ಶ್ರೀನಿವಾಸ ದೇವಸ್ಥಾನದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಸನ್ನಿಧಿಯಲ್ಲಿ 355ನೇ ಆರಾಧನೆ ಪ್ರಯುಕ್ತ ಭಕ್ತಾಧಿಗಳಿಗೆ ಫಲ ಮಂತ್ರಾಕ್ಷಣೆ ನೀಡಿ ಗೌರವಿಸಿ, ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ದೇವಸ್ಥಾನದ ಸಂಸ್ಥಾಪಕ ಹರೀಶ್, ರಾಜೇಂದ್ರಪ್ರಸಾದ್ ಹೊನ್ನಲಗೆರೆ, ಯಶಸ್, ವಿಂಧ್ಯಾ, ಪ್ರಣವ್, ಮಹದೇವು ದಂಪತಿ, ಹರೀಶ ಹಾಗೂ ಮತ್ತಿತರರು ಇದ್ದರು.


Tags:mysore news
admin







