admin

admin
2337 posts
Latest

ಇಂದಿನ (04-09-2026 ಶುಕ್ರವಾರ) ಪಂಚಾಂಗ… ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ?

ಸಂವತ್ಸರ: ಶ್ರೀ ಪರಾಭವ ನಾಮ  ಅಯನ: ದಕ್ಷಿಣಾಯಣ ಋತು: ವರ್ಷ ಮಾಸ:ಶ್ರಾವಣ ಪಕ್ಷ:ಕೃಷ್ಣ  ಸೂರ್ಯೋದಯ: 6:06 AM ಸೂರ್ಯಾಸ್ತ: 6:24 PM  ತಿಥಿ: ನವಮಿ ನಕ್ಷತ್ರ: ರೋಹಿಣಿ...

ArticlesLatest

ಗೂಗಲ್ ನೀಡದ ಜ್ಞಾನ… ಅನುಭವದ ರಸಾಯನ….! ಜೀವನದ ಅಮೂಲ್ಯ ಪಾಠ  ಅನುಭವ

ಜೀವನದುದ್ದಕ್ಕೂ ನಮಗಾಗುವ ‘ಅನುಭವ’ ಲೆಕ್ಕವಿಲ್ಲದಷ್ಟು ಪಾಠವನ್ನು ಕಲಿಸುತ್ತಿರುತ್ತದೆ.. ಇದರಲ್ಲೂ ಒಳ್ಳೆಯ ಮತ್ತು ಕೆಟ್ಟ ಎಂಬ ವರ್ಗವಂತು ಇದ್ದೇ ಇದ್ದೇ… ಬದುಕಿಗೆ ಕೆಟ್ಟ ಅನುಭವ ಎಚ್ಚರಿಕೆಯಾದರೆ, ಒಳ್ಳೆಯ ಅನುಭವ...

LatestLife style

ರಾಮಯ್ಯ ಮೆಮೋರಿಯಲ್ ಆಸ್ಪತ್ರೆಯಿಂದ ಅಂಗಾಂಗ ದಾನ ಜಾಗೃತಿ ಅಭಿಯಾನ

ಬೆಂಗಳೂರು: ರಾಮಯ್ಯ ಮೆಮೋರಿಯಲ್ ಆಸ್ಪತ್ರೆ ಬೆಂಗಳೂರಿನಲ್ಲಿ ಅಂಗಾಂಗ ದಾನ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಆರೋಗ್ಯ ವೃತ್ತಿಪರರು, ಅಂಗಾಂಗ ದಾನಿಗಳು ಮತ್ತು ಅವರ ಕುಟುಂಬಗಳು, ಕಸಿ ಸ್ವೀಕರಿಸಿದವರು,...

CinemaLatest

ಡಾ. ಬಿ. ಎಂ. ಉಮೇಶ್ ಕುಮಾರ್ ರವರಿಂದ ‘ಕಾಮಾಖ್ಯಪ್ರಿಯ’ ಭಕ್ತಿಗೀತೆಗಳ ಆಲ್ಬಮ್ ಬಿಡುಗಡೆ

ಗುವಾಹಾಟಿ (ಅಸ್ಸಾಂ): ಅಂತರರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಪ್ರಸಿದ್ಧ ಸಂಗೀತ ಸಂಯೋಜಕ ಮಹೇಶ್ ಮಹದೇವ್ ಸೃಷ್ಟಿಸಿರುವ ನೂತನ ‘ಕಾಮಾಖ್ಯಪ್ರಿಯ’ ರಾಗ ಹಾಗೂ 9 ಭಾಷೆಗಳಲ್ಲಿ ಮೂಡಿಬಂದಿರುವ ಭಕ್ತಿಗೀತೆಗಳ ವಿಶೇಷ...

ArticlesLatest

ಶ್ರೀಕೃಷ್ಣ ಜಯಂತ್ಯುತ್ಸವದ ಗೋಕುಲಾಷ್ಟಮಿ…  ಕೃಷ್ಣಹರೇ.. ಕೃಷ್ಣಹರೇ.. ಜೈಜೈ ಕೃಷ್ಣಹರೇ….

ಕೃಷ್ಣಹರೇ.. ಕೃಷ್ಣಹರೇ.. ಜೈಜೈ ಜೈಜೈ ಕೃಷ್ಣಹರೇ.... ಶ್ರಾವಣ ಮಾಸದ ಹುಣ್ಣಿಮೆ ನಂತರ 8ನೇ ದಿನ ಮಧ್ಯರಾತ್ರಿಯಲ್ಲಿ ಶ್ರೀಕೃಷ್ಣನು ಜನಿಸಿದ ಪ್ರಯುಕ್ತ ಈ ಶುಭ ಮುಹೂರ್ತದಂದು ಆಚರಿಸುತ್ತಾರೆ "ಗೋಕುಲಾಷ್ಟಮಿ"...

LatestNews

ಹುಬ್ಬಳ್ಳಿಯ ಕೆಎಂಸಿಆರ್ ಐನ ಡಾ. ಮುಲ್ಕಿ ಪಾಟೀಲ್ ಗೆ ರಾಜ್ಯಮಟ್ಟದ ಪ್ರಶಸ್ತಿ

ಹುಬ್ಬಳ್ಳಿ: “ಅತ್ಯುತ್ತಮ ಶೈಕ್ಷಣಿಕ ಸಾಧನೆ ಹಾಗೂ ಶಿಕ್ಷಕರಾಗಿ ವೈದ್ಯಕೀಯ ವಿದ್ಯಾರ್ಥಿಗಳ ಜ್ಞಾನ, ಸಾಮರ್ಥ್ಯ, ಮೌಲ್ಯಗಳು ಮತ್ತು ಮನೋಭಾವಗಳನ್ನು ಬೆಳೆಸುವಲ್ಲಿ ಸಲ್ಲಿಸಿರುವ ಗಮನಾರ್ಹ ಸೇವೆಯನ್ನು ಗುರುತಿಸಿ, 2026ನೇ ಸಾಲಿನ...

LatestMysore

ವಿದ್ಯಾರ್ಥಿಗಳ ಬದುಕಿಗೆ ಬೆಳಕಾದವರು ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳು:ನೀಲಾಂಬಿಕಾ

ಮೈಸೂರು: ವಿದ್ಯಾರ್ಥಿಗಳ ಬದುಕಿಗೆ ಬೆಳಕಾದ ಮಹಾಪುರುಷ ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳು ಎಂದು ಮೈಸೂರಿನ ಸಾಹಿತಿ ನೀಲಾಂಬಿಕಾ ಅವರು ಹೇಳಿದರು. ಶರಣು ವಿಶ್ವವಚನ ಫೌಂಡೇಶನ್ ವತಿಯಿಂದ ಮೈಸೂರಿನ...

LatestMysore

ನೌಕರರು ಸುರಕ್ಷತಾ ಪರಿಕರ ಬಳಸಿ ವಿದ್ಯುತ್ ಅಘಾತ  ತಪ್ಪಿಸಿ: ಕೆ.ಬಲರಾಂ ಸಲಹೆ

ಕುಶಾಲನಗರ(ಆರ್ ಹೆಚ್):  ವಿದ್ಯುತ್ ಕೆಲಸ ನಿರ್ವಹಿಸುವಾಗ ಕ.ವಿ.ಪ್ರ.ನಿ.ದ ನೌಕರರು ಕಡ್ಡಾಯವಾಗಿ ಸುರಕ್ಷತಾ ಪರಿಕರಗಳನ್ನು ಬಳಕೆ ಮಾಡುವ ಮೂಲಕ ವಿದ್ಯುತ್ ಅಪಘಾತದಿಂದ ತಪ್ಪಿಸಿ ಕೊಳ್ಳಲು ಸಾಧ್ಯವಿದೆ ಎಂದು ಕ.ವಿ.ಪ್ರ.ನಿ...

LatestMysore

ಮೈಸೂರಿನಲ್ಲಿ ಮಕ್ಕಳಿಗೆ ಮಣ್ಣಿನಲ್ಲಿ ಆಡುತ್ತಾ ಮಣ್ಣಿನಿಂದಲೇ ಗಣಪ ತಯಾರಿಸುವ ಕಾರ್ಯಾಗಾರ

ಮೈಸೂರು: ಮಕ್ಕಳಿಗೆ ಮಣ್ಣಿನೊಂದಿಗೆ ಆಟವಾಡುವುದೆಂದರೆ ಎಲ್ಲಿಲ್ಲದ ಸಂಭ್ರಮ! ಹೀಗಾಗಿ ಅವರ ಸುಂದರ ಕಲ್ಪನಾಶಕ್ತಿಯನ್ನು ಪ್ರೋತ್ಸಾಹಿಸಲು ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆಯು "ಮಣ್ಣಿನೊಂದಿಗೆ ಆಟ" ಎಂಬ 4 ವಾರಾಂತ್ಯಗಳ...

ArticlesLatest

ಕೊಡಗಿನ ವಿಶಿಷ್ಟ ಹಬ್ಬ ‘ಕೈಲ್‌ ಮುಹೂರ್ತ’ ಇದು ಕೊಡಗಿನವರ ಪಾಲಿನ ಆಯುಧಪೂಜೆ!

 ಕೊಡಗಿನ ಮಂದಿಗೆ ರಿಲ್ಯಾಕ್ಸ್ ನೀಡುವ ಹಬ್ಬವೇ "ಕೈಲ್‌ಮುಹೂರ್ತ"  ಇದರ ಆಚರಣೆಯ ಹಿನ್ನಲೆಯೇ ಒಂಥರಾ ರೋಚಕ… ಇವತ್ತು ಆಧುನಿಕತೆಯ ಅಬ್ಬರದಲ್ಲಿ ಆಚರಣೆಯಲ್ಲಿ ಒಂದಿಷ್ಟು ಬದಲಾವಣೆಗಳು ಆಗಿರಬಹುದು ಆದರೆ ಅದೇ...

1 … 21 22 23 … 234
Page 22 of 234