admin

admin
2350 posts
LatestMysore

ಜೂ. 28, ಡಾ.ಸಿ.ಪಿ. ಕೃಷ್ಣಕುಮಾರ್, ಜಯಚಂದ್ರರಾಜು, ಟಿ. ಸತೀಶ್ ಜವರೇಗೌಡಗೆ ಪ್ರಶಸ್ತಿ ಪ್ರದಾನ 

ಮೈಸೂರು: ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಪಂಪ ಪ್ರಶಸ್ತಿ ಪುರಸ್ಕೃತ ಖ್ಯಾತ ಸಾಹಿತಿ ಡಾ.ಸಿ.ಪಿ. ಕೃಷ್ಣಕುಮಾರ್ (ಸಿಪಿಕೆ) ಹಾಗೂ ದಕ್ಷ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ...

LatestMysore

ಹಿರೀಕ್ಯಾತನಹಳ್ಳಿಯಲ್ಲಿ ಮಾರಮ್ಮನ ಹಬ್ಬವು ಅದ್ದೂರಿ ಆಚರಣೆ… ಮಾರಮ್ಮನಿಗೆ ತಂಬಿಟ್ಟಿನ ಮಹಾಆರತಿ

ಹುಣಸೂರು(ಹಿರೀಕ್ಯಾತನಹಳ್ಳಿ ಸ್ವಾಮಿಗೌಡ): ತಾಲೂಕಿನ ಗಾವಡಗೆರೆ  ಹೋಬಳಿಯ ಹಿರೀಕ್ಯಾತನಹಳ್ಳಿ ಗ್ರಾಮದಲ್ಲಿ ಮಾರಮ್ಮನ ಹಬ್ಬವು ಅದ್ದೂರಿಯಾಗಿ ನೆರವೇರಿತು. ಮಂಗಳವಾರ ಮಧ್ಯಾಹ್ನ 3 ಘಂಟೆ  ಸಮಯದಲ್ಲಿ ಗ್ರಾಮದ ಹೂರವಲಯದ ತೋಟವೊಂದರಲ್ಲಿ  ಗ್ರಾಮದ...

LatestMysore

ಬಾರ್  ಕ್ಯಾಷಿಯರ್ ಮೇಲೆ ಕಬ್ಬಿಣದ ರಾಡ್ ನಿಂದ ಹಲ್ಲೆ.. ಆಸ್ಪತ್ರೆಗೆ ದಾಖಲು

ಮಂಡ್ಯ: ಹಳೆದ್ವೇಷದ ಹಿನ್ನಲೆಯಲ್ಲಿ  ಬಾರ್ ನಲ್ಲಿ ಕ್ಯಾಷಿಯರ್ ಮೇಲೆ ವ್ಯಕ್ತಿಗಳಿಬ್ಬರು ಹಲ್ಲೆ ನಡೆಸಿದ ಘಟನೆ ನಡೆದಿದ್ದು ಗಾಯಾಳು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಳ್ಳೂರು ಪಟ್ಟಣದ...

LatestMysore

ಬಸವಾದಿ ಶರಣರ ತತ್ವ, ಆದರ್ಶ  ಜೀವನದಲ್ಲಿ ‌ಅಳವಡಿಸಿಕೊಳ್ಳಿ: ಬಸವರಾಜ ಹೊರಟ್ಟಿ

ಕುಶಾಲನಗರ (ಆರ್ ಹೆಚ್): ಬಸವಾದಿ ಶರಣರ ತತ್ವ, ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ‌ಅಳವಡಿಸಿಕೊಳ್ಳಬೇಕು ಎಂದು ಕರ್ನಾಟಕ ವಿಧಾನ‌ ಪರಿಷತ್ತು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು. ಜಿಲ್ಲಾ...

LatestMysore

ಹರವೆ ಬಸವೇಶ್ವರ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪರಿಸರ ಜಾಗೃತಿ ಕಾರ್ಯಕ್ರಮ

ಹುಣಸೂರು (ಸ್ವಾಮಿಗೌಡ  ಹಿರಿಕ್ಯಾತನಹಳ್ಳಿ): ತಾಲೂಕಿನ ಹರವೆ ವಲಯದ ಬಸವೇಶ್ವರ ಪ್ರೌಢಶಾಲೆಯಲ್ಲಿ ಪರಿಸರ ಜಾಗೃತಿ ಮಾಹಿತಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಯಿತು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ಮಹದೇವ  ಮಾತನಾಡಿ  ಶ್ರೀ...

CrimeLatest

ನಾಯಿಗಳ ಮೇಲೆ ಜೀಪು ಹರಿಸಿದ ಚಾಲಕ… ಇದೆಂಥ ವಿಕೃತ ಮನಸ್ಸು… ಈಗ ಪೊಲೀಸರ ಅತಿಥಿ!

ಕುಶಾಲನಗರ: ರಸ್ತೆಯಲ್ಲಿದ್ದ  ನಾಯಿಗಳನ್ನು ಹಾರ್ನ್ ಮಾಡಿ ಓಡಿಸದೆ ಅವುಗಳ ಮೇಲೆ ಉದ್ದೇಶಪೂರ್ವಕವಾಗಿ ಜೀಪು ಹರಿಸಿ ವಿಕೃತಿ ಮೆರೆದ ಚಾಲಕನನ್ನು  ಕುಶಾಲನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಾದಾಪಟ್ಟಣ ನಿವಾಸಿ...

LatestMysore

ಡಾ ವಿ ಲಕ್ಷ್ಮಿ ನಾರಾಯಣರವರ, ಮಧುಮೇಹ -ಮನುಕುಲದ ಅಗೋಚರ ಶತ್ರು ಕೃತಿ ಬಿಡುಗಡೆ

ಮೈಸೂರು: ನಾಡಿನ ಪ್ರಖ್ಯಾತ ವೈದ್ಯ ಸಾಹಿತಿಗಳಾದ, ಡಾ ವಿ ಲಕ್ಷ್ಮಿ ನಾರಾಯಣ ರವರ, ಮಧುಮೇಹ -ಮನುಕುಲದ ಅಗೋಚರ ಶತ್ರು, ಕೃತಿಯನ್ನು ಮೈಸೂರು ಕೊಡಗು ಸಂಸದರಾದ  ಯದುವೀರ್ ಕೃಷ್ಣ...

LatestPolitical

ಕೊಪ್ಪಳ ವಿಧಾನಸಭಾ ಚುನಾವಣೆ  2028ಕ್ಕೆ ತ್ರಿಕೋನ ಸ್ಪರ್ಧೆ ಖಚಿತ ಏಕೆ? ಹೇಗೆ?

2028 ವಿಧಾನಸಭಾ ಚುನಾವಣೆಗೆ ಕೇವಲ ಎರಡು ವರ್ಷಗಳಷ್ಟೇ ಬಾಕಿಯಿದೆ.. ಹೀಗಾಗಿ ರಾಜಕೀಯ ನಾಯಕರು ಈಗಿನಿಂದಲೇ ರಾಜಕೀಯ ಶುರು ಮಾಡಿದ್ದಾರೆ. ಹಿರಿಯ ಪತ್ರಕರ್ತರಾದ ರಮೇಶ ಸುರ್ವೆ ಅವರು ಕೊಪ್ಪಳದ...

ArticlesLatestLife style

ಬಿರುನಾಣಿಯಿಂದ ಕೇರಳಕ್ಕೆ ರಸ್ತೆ ಬೇಡ… ಕೊಡಗನ್ನು ಕೊಲ್ಲಬೇಡಿ, ಬದುಕಲು ಬಿಡಿ!

ಕೇರಳಕ್ಕೆ ಕೊಡಗಿನಿಂದ ರಸ್ತೆ ಬೇಡವೆಂಬ ಒತ್ತಾಯಗಳು ಕೇಳಿ ಬರುತ್ತಿವೆ.. ಅಭಿವೃದ್ಧಿ ಹೆಸರಿನಲ್ಲಿ ಕೊಡಗಿನ ಮೇಲೆ ಆಗಿರುವ ಗಾಯಗಳಿಂದ ನರಳಾಡುವ, ಚೀರಾಡುವ ಪರಿಸ್ಥಿತಿ ಇಲ್ಲಿನವರದ್ದಾಗಿದೆ. ಮತ್ತೆ  ಬಿರುನಾಣಿ ಗ್ರಾಮ...

ArticlesLatestMysore

ಕುಂತಿಬೆಟ್ಟದ ಕುಂತಮ್ಮನಿಗೆ ಹಲಸಿನ ಹಣ್ಣಿನ ನೈವೇದ್ಯ…  ಮಳೆ ಸುರಿಸುವ ಮಹಾತಾಯಿ..!

ಹುಣಸೂರು(ಹಿರಿಕ್ಯಾತನಹಳ್ಳಿ ಸ್ವಾಮಿಗೌಡ): ನಿಸರ್ಗ ರಮಣೀಯತೆಯ ಜತೆಗೆ ದೈವಿಕ ಶಕ್ತಿಯನ್ನು ಹೊಂದಿರುವ ಗ್ರಾಮದ ಜನರ ಭಕ್ತಿಯ ತಾಣವಾಗಿರುವ ಕುಂತಮ್ಮನ ಬೆಟ್ಟದ ಬಗ್ಗೆ ಹೆಚ್ಚಿನವರಿಗೆ ಗೊತ್ತಿರಲಾರದು.. ಹೀಗಾಗಿ ಯಾವುದಪ್ಪಾ ಈ...

1 … 69 70 71 … 235
Page 70 of 235