admin

admin
2355 posts
LatestMysore

ಹುಣಸೂರು ತಾಲೂಕು ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಎಚ್.ಪಿ.ಗಿರೀಶ್, ಪ್ರ.ಕಾರ್ಯದರ್ಶಿಯಾಗಿ ಎಚ್ ಆರ್. ಕೇಶವ

ಹುಣಸೂರು(ಹಿರೀಕ್ಯಾತನಹಳ್ಳಿ ಸ್ವಾಮಿಗೌಡ):  ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಎಚ್.ಪಿ.ಗಿರೀಶ್ ಹಾಗೂ ಪ್ರಧಾನ  ಕಾರ್ಯದರ್ಶಿಯಾಗಿ ಎಚ್ ಆರ್. ಕೇಶವ ಅವಿರೋಧ ಆಯ್ಕೆಯಾಗಿದ್ದಾರೆ. ಉಳಿದಂತೆ ಎ.ವಿ.ಬಾಲರಾಜ್ ಹಾಗೂ...

CrimeLatest

ಕಾಫಿಸಿಪ್ಪೆ, ಮರದಹೊಟ್ಟಿನ ನಡುವೆ ಬೀಟೆ ಮರ ಸಾಗಾಟ…  ಕೊಡಗು ಟು ಕೇರಳ  ಮಹಾದಂಧೆ ಬಯಲು

ಹುಣಸೂರು(ಹಿರೀಕ್ಯಾತನಹಳ್ಳಿ ಸ್ವಾಮಿಗೌಡ): ಕಾಫಿ ಸಿಪ್ಪೆ, ಮರದ ಹೊಟ್ಟು ನಡುವೆ ಬೀಟೆ ಮರವನ್ನು ಕೊಡಗಿನಿಂದ ಕೇರಳಕ್ಕೆ ಸಾಗಿಸುತ್ತಿದ್ದ ಲಾರಿ ಮೇಲೆ ದಾಳಿ ನಡೆಸಿರುವ ಹುಣಸೂರು ಪ್ರಾದೇಶಿಕ ಅರಣ್ಯ ವಿಭಾಗದ...

LatestMysore

ಬಸವಮಾರ್ಗ ಉಚಿತ ಕುಡಿತ ಬಿಡಿಸುವ ಶಿಬಿರಕ್ಕೆ ಉತ್ತಮ ಸ್ಪಂದನೆ… ರಾಜ್ಯದ ವಿವಿಧೆಡೆಯಿಂದ ಬಂದ ಶಿಬಿರಾರ್ಥಿಗಳು

ಮೈಸೂರು(ನವೀನ್ ಕುಮಾರ್ ಹೆಚ್.ಪಿ.): ಬಸವಮಾರ್ಗ ಫೌಂಡೇಷನ್ ಸಂಸ್ಥಾಪಕ ಎಸ್.ಬಸವರಾಜು ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಆಯೋಜಿಸಿರುವ 10 ದಿನಗಳ 58ನೇ ಉಚಿತ ಕುಡಿತ ಬಿಡಿಸುವ ಶಿಬಿರದ ಹಿನ್ನೆಲೆಯಲ್ಲಿ ಶನಿವಾರ...

LatestMysorePolitical

ಮೋದಿ ವಿರುದ್ಧ ಕಾಂಗ್ರೆಸ್ ನಾಯಕರ ಹೇಳಿಕೆಗಳು ಪಕ್ಷದ ಸಾಂಸ್ಕೃತಿಕ ದಿವಾಳಿತನಕ್ಕೆ ಸಾಕ್ಷಿ

ಮೈಸೂರು: ದೇಶದ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಬಗ್ಗೆ ಲಘುವಾಗಿ ಮಾತನಾಡಿರುವ ರಾಹುಲ್ ಗಾಂಧಿ, ಬಿ ಕೆ ಹರಿಪ್ರಸಾದ್ ಹಾಗೂ  ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ಓಬಿಸಿ...

CinemaLatest

ಜೂನ್ 12 ಕ್ಕೆ ತೆರೆಗೆ ಬರಲಿದೆ ‘ಮದ್ದಾನೆ’… ಚಿತ್ರದ ಟೈಟಲ್,  ಪೋಸ್ಟರ್ ಬಿಡುಗಡೆ ಮಾಡಿದ ಶಿವಣ್ಣ

ಬೆಂಗಳೂರು: ಎಲ್ ಎಮ್ ಫಿಲ್ಮ್ಸ್  ಬೆಂಗಳೂರ ಅವರ "ಮದ್ದಾನೆ" ಕನ್ನಡ ಚಲನಚಿತ್ರದ  ಟೈಟಲ್‌ ಲಾಂಚ್ ಮತ್ತು ಪೋಸ್ಟರ್ ಬಿಡುಗಡೆಯನ್ನು ಕರುನಾಡ ಚಕ್ರವರ್ತಿ ಡಾ.ಶಿವರಾಜಕುಮಾರ್ ಮತ್ತು ಗೀತಾ ಶಿವರಾಜಕುಮಾರ್...

CinemaLatest

ಹುಬ್ಬಳ್ಳಿಯಲ್ಲಿ ‘ರುದ್ರಾಭಿಷೇಕಂ’ ಚಿತ್ರದ ‘ಇಂದಲ್ಲ ನಾಳೆ’, ‘ಹೃದಯದ ಬಾಗಿಲ ತೆರೆದರೆ’ ಹಾಡು ಬಿಡುಗಡೆ..

ಹುಬ್ಬಳ್ಳಿ : ‘ಪ್ಯಾನ್ ಇಂಡಿಯಾ ಕ್ರಿಯೇಷನ್ಸ್' ಬೆಂಗಳೂರ ಅವರ ‘ರುದ್ರಾಭಿಷೇಕಂ’ ಚಲನಚಿತ್ರದ  ‘ಇಂದಲ್ಲ ನಾಳೆ’ ಮತ್ತು ‘ಹೃದಯದ ಬಾಗಿಲ ತೆರೆದರೆ’ ಎರಡು ಹಾಡುಗಳ ಬಿಡುಗಡೆ ಸಮಾರಂಭ ಹುಬ್ಬಳ್ಳಿಯ...

ArticlesLatest

ಅವಲೋಕನ…..  ಇದು ಸ್ಥಿರಶೀರ್ಷಿಕೆ ಅಡಿಯಲ್ಲಿ  ಪುಸ್ತಕ ವಿಮರ್ಶೆ…  ಐದು ಕೃತಿಗಳ ಪರಿಚಯ.. ಭಾಗ-5

ಕನ್ನಡದ ಸಾಹಿತ್ಯಲೋಕಕ್ಕೆ ಕಾದಂಬರಿಕಾರರು, ನಾಟಕಕಾರರು, ಕಥೆಗಾರರು, ಕವಿಗಳು, ಸಾಹಿತಿಗಳು, ಲೇಖಕರು, ಪ್ರಬಂಧಕಾರರು ತಮ್ಮದೇ ಆದ ಕೃತಿಗಳನ್ನು ಅರ್ಪಿಸಿದ್ದಾರೆ. ಇಂತಹ ಕೃತಿಗಳು ಓದುಗರನ್ನು ಆಕರ್ಷಿಸಿದ್ದು ಮಾತ್ರವಲ್ಲದೆ, ಹಲವು ಪುರಸ್ಕಾರಗಳನ್ನು...

Editor choiceLatest

‘ಜನಮನ ಕನ್ನಡ’ಕ್ಕೆ ವಾರ್ಷಿಕೋತ್ಸವ ಸಂಭ್ರಮ… ಇದು ಸಾಧ್ಯವಾಗಿದ್ದು ನಿಮ್ಮಿಂದಲೇ… ಧನ್ಯವಾದಗಳು

ಕಾಲಕ್ಕೆ ಯಾವ ಲಗಾಮು ಇಲ್ಲ.... ಅದು ಓಡುತ್ತಲೇ ಇರುತ್ತದೆ. ನಾವು ಅದರ ಜತೆಗೆ ಓಡಬೇಕಷ್ಟೆ.. ಜನಮನಕನ್ನಡ ವೆಬ್ ಸೈಟ್ ಆರಂಭವಾಗಿ ಒಂದು ವರ್ಷ ಪೂರೈಸುತ್ತಿದೆ ಎನ್ನುವುದನ್ನು ನಿಮ್ಮೊಂದಿಗೆ...

LatestMysore

ತಂಬಾಕು ಬೆಳೆಗಾರರೇ  ಕಾಯಿರಿ… ರಾಸಾಯನಿಕ ಗೊಬ್ಬರದ ಗುಣಮಟ್ಟ ಪರೀಕ್ಷಿಸಿದ ಬಳಿಕ ಬಳಸಿ…

ಹುಣಸೂರು(ಹಿರೀಕ್ಯಾತನಹಳ್ಳಿ ಸ್ವಾಮಿಗೌಡ): ವಿವಿಧ ರಾಸಾಯನಿಕ ಗೊಬ್ಬರಗಳ ಮಾದರಿ ಯನ್ನು ಸಂಗ್ರಹಿಸಿ ರಸಗೊಬ್ಬರ ನಿಯಂತ್ರಣ ಪ್ರಯೋಗಾಲಯಕ್ಕೆ ರವಾನಿಸಲಾಗುವುದು ಎಂದು ಹುಣಸೂರು ಕೃಷಿ ಇಲಾಖೆಯ ತಾಲೂಕು ಸಹಾಯಕ ನಿರ್ದೇಶಕ ಅನಿಲ್...

LatestMysore

ಇನ್ಮುಂದೆ ವಡ್ಡರಕೊಪ್ಪಲು ನರಸಿಂಹ ಕೆರೆಗೆ ಬರಲಿದೆ ಹೊಸಕಳೆ.. ಅಭಿವೃದ್ಧಿ ಕಾರ್ಯಕ್ಕೆ ಸಿಕ್ತು ಚಾಲನೆ…

ಸಾಲಿಗ್ರಾಮ(ಸಂಘಟನೆ ಮಂಜುನಾಥ್): ತಾಲ್ಲೂಕಿನ ನರಚನಹಳ್ಳಿ ಗ್ರಾಮ ಪಂಚಾಯಿತಿಯ  ವಡ್ಡರಕೊಪ್ಪಲು ನಲ್ಲಿ ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದಡಿ ಆರು ಎಕರೆ ವಿಸ್ತೀರ್ಣದ ನರಸಿಂಹ ಕೆರೆಯ ಅಭಿವೃದ್ಧಿ ಕಾರ್ಯಕ್ಕೆ ಭೂಮಿಪೂಜೆಯೊಂದಿಗೆ...

1 … 89 90 91 … 236
Page 90 of 236