Cinema

CinemaLatest

ಅಭಿನೇತ್ರಿ ಬಿ.ಸರೋಜಾದೇವಿರವರಿಗೆ ದೊರೆತ ಪುರಸ್ಕಾರಗಳು ಅವರ ಸಾಧನೆಯ ಕಥೆ ಹೇಳುತ್ತವೆ.. ಸಿನಿಮಾ ಬದುಕು ಹೇಗಿತ್ತು?

ಅನವರತ ಕನ್ನಡತಿಯಾಗೆ ಉಳಿಯಬಯಸುವ ಐತಿಹ್ಯ ರಾಜ್ಯದ ಮಹಾನ್ ದೇಶದ ಮೇರುನಟಿ ಸರೋಜಾದೇವಿ ಅವರ ಸಿನಿಮಾ ಬದುಕು ಮತ್ತು ಆ ಸಾಧನೆಗೆ ದೊರೆತ ಪುರಸ್ಕಾರಗಳು ಅನೇಕಾನೇಕ.. ಬರೀ ಸಿನಿಮಾ...

CinemaLatest

ಚಂದನವನದಿಂದ ಮರೆಯಾದ ಅಭಿನಯ ಸರಸ್ವತಿ ಡಾ.ಬಿ.ಸರೋಜಾದೇವಿ… ಸಿನಿಮಾಲೋಕದ ಸಾಧನೆಗೆ ಸಾಟಿಯೇ ಇಲ್ಲ..

ಬಹುಭಾಷಾ ನಟಿ, ಅಭಿನೇತ್ರಿ ಬಿ.ಸರೋಜಾ ದೇವಿ ನಮ್ಮನ್ನು ಅಗಲಿದ್ದಾರೆ.. ಇದು ಚಂದವನದ ಮಹಾತಾರೆಯೊಂದು ಮರೆಯಾದ ಅನುಭವವಾಗುತ್ತಿದೆ. ಕನ್ನಡ ಚಿತ್ರರಂಗದ ನಟಿಯರಲ್ಲಿ ಉತ್ತುಂಗದ ಸ್ಥಾನದಲ್ಲಿ ನಿಂತಿರುವ ಅವರ ಸಾಧನೆಯನ್ನು...

CinemaLatest

ಕನ್ನಡ ಸಿನಿಲೋಕಕ್ಕೆ ಸಾಂಸ್ಕೃತಿಕ ನಗರಿ ಮೈಸೂರಿನ ಕೊಡುಗೆಯೇನು? ಚಂದನವನದಲ್ಲಿ ಮಿನುಗಿದ ಇಲ್ಲಿನ ತಾರೆಗಳೆಷ್ಟು?

ಕನ್ನಡ ಚಿತ್ರರಂಗಕ್ಕೆ ಮೈಸೂರಿನ ಬಹಳಷ್ಟಿದೆ.. ಇಲ್ಲಿನ ತಾರೆಗಳು ದೊಡ್ಡದೊಂದು ಹೆಸರನ್ನೇ ಮಾಡಿದ್ದಾರೆ.. ಮಾಡುತ್ತಲೇ ಇದ್ದಾರೆ. ಕನ್ನಡ ಚಿತ್ರರಂಗಕ್ಕೆ ಮೈಸೂರಿನ ನಂಟಿನ ಕುರಿತಂತೆ ಹಿರಿಯ ಬರಹಗಾರರಾದ ಕುಮಾರಕವಿ ನಟರಾಜ...

CinemaLatest

ವರ್ಷ ಕಳೆದರೂ ಜನಮನದಲ್ಲಿ ಮಾಸದ ನಗುಮುಖದ “ಅಪರ್ಣ”.. ಚಿರವಾಗಿರಲಿದೆ ನೆನಪು…

"ಅಪರ್ಣ"  ಈ ಹೆಸರೇ ಒಂದು ರೀತಿಯಲ್ಲಿ ರೋಮಾಂಚನವನ್ನುಂಟು ಮಾಡುವಂಥದ್ದು. ಇವರನ್ನು ನಮ್ಮ ನಾಡು ಕಳೆದುಕೊಂಡು ಒಂದು ವರ್ಷ ಕಳೆದರೂ ಕೂಡ ಅವರ ನೆನಪು ಸದಾ ಕಾಡುತ್ತದೆ. ಕರುನಾಡಿನ...

CinemaLatest

ರಿಯಲ್ ಹೀರೋ ಮೈಸೂರಿನ ಕೆಂಪರಾಜ ಅರಸು… ಇದು ಕನ್ನಡಚಿತ್ರರಂಗದಲ್ಲಿ ಶೋಕಿಗಾಗಿ ನಟನಾದವನ ಕಥೆ!

ಕನ್ನಡ ಸಿನಿಮಾರಂಗದಲ್ಲಿ ಏನೆಲ್ಲಾ ಆಗಿದೆ ಎಂಬುದರ ಬಗ್ಗೆ ಮೆಲುಕು ಹಾಕುತ್ತಾ ಹೋದಂತೆ ಹತ್ತು ಹಲವು ವಿಚಾರಗಳು ನಮ್ಮ ಮುಂದೆ ಸರಿಯುತ್ತಾ ಹೋಗುತ್ತದೆ. ಆಗಿನ ಕಲಾವಿದರ ಬದುಕಿನ ಕಥೆಯೂ...

CinemaLatest

ಆಗಿನ ಕಾಲದಲ್ಲೆ ಬಾಲಿವುಡ್ ನಲ್ಲಿ ಕನ್ನಡಬಾವುಟ ಹಾರಿಸಿದ್ದ ಆರ್.ನಾಗೇಂದ್ರರಾವ್… ಇಲ್ಲಿದೆ ಅವರ ಸಿನಿಮಾಕಥೆ!

ಕನ್ನಡ ಸಿನಿಮಾರಂಗದ ಕುರಿತಂತೆ ತಿಳಿಯುತ್ತಾ ಹೋದಂತೆ ಹತ್ತು ಹಲವು ವಿಚಾರಗಳು ಹೊರ ಬರುತ್ತಲೇ ಹೋಗುತ್ತದೆ. ಕನ್ನಡ ಸಿನಿಮಾರಂಗಕ್ಕೆ ಹಲವರು ಹಲವು ರೀತಿಯಲ್ಲಿ ತಮ್ಮ ಕೊಡುಗೆಗಳನ್ನು ನೀಡಿದ್ದಾರೆ. ಆ...

CinemaLatest

ಕನ್ನಡ ಚಿತ್ರರಂಗ ಎಂದಿಗೂ ಮರೆಯದ ಮಹಾಕಲಾವಿದ ಜಿ.ವಿ.ಅಯ್ಯರ್… ಇವರ ಬಣ್ಣದ ಬದುಕು ಹೇಗಿತ್ತು? ಸಾಧನೆಗಳೇನು?

ಇವತ್ತಿನ ಯುವ ನಟ, ನಟಿಯರು ಕನ್ನಡ ಚಿತ್ರರಂಗದಲ್ಲಿ ಮಿಂಚಿ ತಮ್ಮ ಹೆಜ್ಜೆ ಗುರುತುಗಳನ್ನು ಅಜರಾಮರವಾಗಿಸಿ ಹೋದ ಹಿರಿಯ ಕಲಾವಿದರ ಬದುಕಿನ ಪುಟಗಳನ್ನು ತೆರೆದು ನೋಡಬೇಕು. ಅವರು ಕಲೆಗಾಗಿ...

CinemaLatest

ಭಾರತದ ಚಿತ್ರರಂಗದಲ್ಲಿ ಅಚ್ಚಳಿಯದ ಹೆಸರು ಬಿ.ಆರ್.ಪಂತುಲು.. ಇವರಿಗೆ ಕನ್ನಡ ಚಿತ್ರರಂಗದ ನಂಟು ಹೇಗಿತ್ತು?

ಕನ್ನಡ ಚಿತ್ರರಂಗ ಹಲವು ಬೇರೆ ರಾಜ್ಯಗಳ ಕಲಾವಿದರನ್ನು ತನ್ನಡೆಗೆ ಸ್ವಾಗತಿಸಿ, ಅವರಿಗೆ ಹಣ, ಕೀರ್ತಿ, ಪ್ರೀತಿ ಎಲ್ಲವನ್ನೂ ನೀಡಿ ಅವರ ಬದುಕನ್ನು ಸುಖವಾಗಿಸಿದೆ.  ಅವತ್ತಿನಿಂದ ಇವತ್ತಿನವರೆಗೆ ಬಹುತೇಕರು...

CinemaLatest

ಮೂರು ರಾಜ್ಯಗಳಲ್ಲಿ ಮನ್ನಣೆಗಳಿಸಿದ್ದ ಸಕಲಕಲಾವಲ್ಲಭ ಸರಸ್ವತಿಪುತ್ರ ಅಚ್ಚಕನ್ನಡಿಗ ಹೊನ್ನಪ್ಪ ಭಾಗವತರ್…!

ಮಹಾರಾಜರಿಂದ ಮತ್ತು ಬ್ರಿಟಿಷರಿಂದ ಬಿರುದು ಸಂಪಾದಿಸಿ ಮೂರೂ ರಾಜ್ಯಗಳ ಮನ್ನಣೆಗಳಿಸಿದ್ದ ಸಕಲಕಲಾವಲ್ಲಭ ಸರಸ್ವತಿಪುತ್ರ ಹೊನ್ನಪ್ಪ ಭಾಗವತರ್. ಅಚ್ಚಕನ್ನಡದ ಪ್ರತಿಭೆಯಾದ ಇವರು ಕನ್ನಡ ಚಿತ್ರರಂಗದಲ್ಲಿ ಅಚ್ಚಳಿಯದ ಸಾಧನೆಯ ಮುದ್ರೆ...

CinemaLatest

ರಾಜಮಹಾರಾಜರು, ಬ್ರಿಟೀಷ್ ಅಧಿಕಾರಿಗಳನ್ನೇ ನಟನೆಯಿಂದ ನಿಬ್ಬೆರಗಾಗಿಸಿದ್ದ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ.. ಯಾರಿವರು ಗೊತ್ತಾ?

ಅವತ್ತಿನ ಕಾಲದಲ್ಲಿಯೇ ತನ್ನದೇ ಆದ ನಟನೆಯ ಮೂಲಕ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿದ ಇವರಿಗೆ ರಂಗಭೂಮಿಯಿಂದ ಚಿತ್ರರಂಗಪ್ರವೇಶ ಮಾಡಲಿಲ್ಲವಾದರೂ ಮಗನನ್ನು ಚಿತ್ರರಂಗಕ್ಕೆ ತರಬೇಕೆಂದು ಕನಸು ಕಂಡಿದ್ದರು. ಅದಕ್ಕಾಗಿ ಮದ್ರಾಸ್ ವರೆಗೂ...

1 … 18 19 20
Page 19 of 20