Cinema

CinemaLatest

ಎಡಕಲ್ಲು ಗುಡ್ಡದ ಮೇಲಿನ ನಂಜುಂಡನಾಗಿ ಮಿಂಚಿದ ನಟ ಚಂದ್ರಶೇಖರ್…. ಈಗ ನೆನಪು!

’ಎಡಕಲ್ಲು ಗುಡ್ಡದ ಮೇಲೆ’ಸಿನಿಮಾ ನೋಡಿದವರಿಗೆ ಅದರಲ್ಲಿ ಬುಲೆಟ್ ಮೇಲೆ ಜಯಂತಿಯೊಂದಿಗೆ ಬುಲೆಟ್ ನಲ್ಲಿ ಜಾಲಿ ರೈಡ್ ನ  ನಂಜುಂಡನ ಪಾತ್ರ ಕಣ್ಣಿಗೆ ಬಾರದಿರದು.. ಆ ಸಿನಿಮಾದ ಮೂಲಕ...

CinemaLatest

ಮೈಸೂರಿನಲ್ಲಿ ಮಹಿಳಾ ಪ್ರಧಾನ ಏಕವ್ಯಕ್ತಿ ನಾಟಕೋತ್ಸವಕ್ಕೆ ಅರ್ಥಪೂರ್ಣ ತೆರೆ

ಮೈಸೂರು:ಕರ್ನಾಟಕ ಏಕೀಕರಣ ಟ್ರಸ್ಟ್, ಮೈಸೂರು ಹಾಗೂ ಸ್ವಾತಂತ್ರ್ಯ ಮತ್ತು ಕರ್ನಾಟಕ ಏಕೀಕರಣ ಹೋರಾಟಗಾರ ಡಾ. ಸಿದ್ದನಾಥ ಬಳ್ಳಾರಿ ಅವರ ಸ್ಮರಣಾರ್ಥ ಆಯೋಜಿಸಲಾಗಿದ್ದ ಲೇಖಕಿ, ರಂಗಕರ್ಮಿ ಡಾ. ಸುಜಾತ...

CinemaLatest

ಭರ್ಜರಿ ಸದ್ದು ಮಾಡುತ್ತಿರುವ ನವಲಗುಂದದ ಯುವಕನ  “ಫಸ್ಟ್ ಸೈಟ್ ” ಆಲ್ಬಮ್ ಸಾಂಗ್

ಬೆಂಗಳೂರು: ಮೂಲತಃ ನವಲಗುಂದದ ಗ್ರಾಮೀಣ ಭಾಗದ ಯುವಕ ರಘುವೀರ ಹೆಬ್ಬಾರ್ ಬೆಂಗಳೂರಿನಲ್ಲಿ  ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದು ಇದೀಗ "ಫಸ್ಟ್ ಸೈಟ್" ಎಂಬ ಆಲ್ಬಮ್ ಸಾಂಗ್ ಮೂಲಕ...

CinemaLatest

‘ಚಂದ್ರಗಿರಿ’  ಮೊದಲ ಹಂತದ ಚಿತ್ರೀಕರಣ ಮುಕ್ತಾಯ.. ಇದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ!

ಬೆಂಗಳೂರು: ಸ್ನೇಹಾಲಯ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣಗೊಳ್ಳುತ್ತಿರುವ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಚಂದ್ರಗಿರಿ. ಸಿನಿಮಾ ಚಂದ್ರಗಿರಿ ಎಂಬ ಊರಿನ ಸುತ್ತ ಸುತ್ತುತ್ತದೆ. ಇಲ್ಲಿ ಪ್ರತಿ ಅಮಾವಾಸ್ಯೆಗೆ ನಡೆಯುವ ಆತ್ಮಹತ್ಯೆಗಳು....

CinemaLatest

ರಾಮಗೋಪಾಲ್ ಚಂದನವನದಲ್ಲಿ ಮಿಂಚಿಯೂ ಮಿನುಗದ ನಟ…  ಕೈಕೊಟ್ಟಿತಾ ಅದೃಷ್ಟ!

ಚಂದನವನದಲ್ಲಿ  ಆಯಾಯ ಕಾಲಘಟ್ಟದಲ್ಲಿ ಹಲವು ನಟರು ಬಂದು ಹೋಗಿದ್ದಾರೆ. ಇವತ್ತು ಹಳೆಯ ಸಿನಿಮಾಗಳನ್ನು ನೋಡಿದಾಗ ಅದು ತಿಳಿಯುತ್ತದೆ. ಆದರೆ ಬಹುತೇಕ ನಟರು ಮರೆತು ಹೋಗಿದ್ದಾರೆ. ಅವರನ್ನು ಮತ್ತೆ...

CinemaLatest

ಜೂ.26ಕ್ಕೆ ‘ರಕ್ಷಕ -2’ಸಿನಿಮಾ ರಾಜ್ಯಾದ್ಯಂತ ತೆರೆಗೆ ಬರಲಿದೆ… ನೀವು ನೋಡಲು ಮರೆಯದಿರಿ..

ಬೆಂಗಳೂರು: ಸರ್ವೇಶ ಸ್ಟುಡಿಯೋ ಬ್ಯಾನರ್ ಅಡಿಯಲ್ಲಿ ‘ರಕ್ಷಕ-2’ ಕನ್ನಡ ಚಲನಚಿತ್ರವು ಇದೇ  ಜೂ.26ರಂದು ರಾಜ್ಯಾದ್ಯಂತ  ತೆರೆ ಕಾಣುತ್ತಿದೆ. ಈ ಹಿಂದೆ ಶತದಿನೋತ್ಸವ ಕಂಡ ರಕ್ಷಕ, ದೊಡ್ಡಣ್ಣ ಪುಟ್ಟಣ್ಣ...

CinemaLatest

ಜೂ.19,  ‘ಕಾಲಘಟ್ಟ’ ಚಿತ್ರ ರಾಜ್ಯಾದ್ಯಂತ ತೆರೆಗೆ… ಭರ್ಜರಿ ಸದ್ದು ಮಾಡಿದ ಹಾಡುಗಳು..

ಬೆಂಗಳೂರು: ದಿಕ್ಷೀತಾ ಎಂಟರ್ ಪ್ರೈಸೆಸ್ ಬೆಂಗಳೂರು  ಅವರ ‘ಕಾಲಘಟ್ಟ’ ಕನ್ನಡ ಚಲನಚಿತ್ರದ         “ಸಮಯವು ನಿನ್ನ ಬದುಕಿನ ಮಾಲೀಕ, ಕಾಲಕ್ಕೆ ಗೌರವ ಕೊಡಬೇಕು ಜನಕ” ಹಾಡು ಬಿಡುಗಡೆಯಾಗಿ ಯ್ಯೂಟೂಬ್‌ದಲ್ಲಿ...

CinemaLatest

ನಾ ಕಂಡ  ಜೂನಿಯರ್ ರಾಜ್ ಕುಮಾರ್ ಅಭಿನಯದ ಕೌಟುಂಬಿಕ ಚಿತ್ರ ‘ಧರ್ಮಿಷ್ಠ’

ಧರ್ಮಿಷ್ಠ ಚಿತ್ರವು ಎಲ್ಲರೂ ನೋಡಬಹುದಾದ ಕೌಟುಂಬಿಕ ಚಿತ್ರವಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಏಕೆಂದರೆ ಚಿತ್ರದ ಕಥೆ ಸರಳವಾಗಿದ್ದರೂ ಅದರ ಆಳ ದೊಡ್ಡದಿದೆ. ಒಬ್ಬಳೇ ಮಗಳು ಗೌರಿ ತುಂಬಾ ...

CinemaLatest

ರಾಜೇಶ್ವರಿ ಎಂಬ ಹಳ್ಳಿ ಹುಡ್ಗಿ ವಿಜಯ ರಾಧಾ @ ಬಿ.ವಿ.ರಾಧಾ ಆಗಿ ಚಂದನವನದಲ್ಲಿ ಮಿಂಚಿದ್ದೇಗೆ?

ಬಿ.ವಿ.ರಾಧಾ ಕನ್ನಡ ಚಿತ್ರರಂಗದಲ್ಲಿ ಅಚ್ಚಳಿಯದ ಹೆಸರು.. ಚಿಕ್ಕಪುಟ್ಟ ಪಾತ್ರಗಳ ಮೂಲಕ ನಟನೆ ಆರಂಭಿಸಿ, ನಾಯಕಿಯಾಗಿ, ನಿರ್ಮಾಪಕಿಯಾಗಿ ಚಂದನವನದಲ್ಲಿ ತನ್ನ ಛಾಪು ಮೂಡಿಸಿದ ಕಲಾವಿದೆ. ಇವರ ಕುರಿತಂತೆ ಹಿರಿಯಬರಹಗಾರರಾದ...

CinemaLatest

ಮೈಸೂರು ಸೋಮುರವರ ಬಹುನಿರೀಕ್ಷೆಯ  ‘ದೇವರ ಆಟ’ ಕಿರುಚಿತ್ರ ನೋಡಲು ರೆಡಿಯಾಗಿ!

ಮೈಸೂರು:ಸಾಮಾಜಿಕ ಪ್ರಪಂಚದಲ್ಲಿ ನಡೆಯುವ  ತಂದೆ-ಮಗನ ಸಂಬಂಧದ ಬಗ್ಗೆ , ಬಾಂಧವ್ಯವನ್ನು ಹಾಗೂ  ಈಗಿನ ಕಾಲಘಟ್ಟಕ್ಕೆ ತಂದೆ-ಮಕ್ಕಳು ಯಾವ ರೀತಿ ಇರಬೇಕೆಂದು ‘ದೇವರ ಆಟ’ ಕಿರುಚಿತ್ರದ ಮೂಲಕ  ಮನಮುಟ್ಟುವ...

1 … 6 7 8 … 20
Page 7 of 20