Latest

Job NewsLatest

ಬೆಂಗಳೂರಿನ ಆರ್ಮಿ ಕ್ಯಾಂಟೀನ್ ನಲ್ಲಿ 52 ಹುದ್ದೆಗಳ ಭರ್ತಿಗೆ ನೇಮಕಾತಿ

ಬೆಂಗಳೂರಿನ ಆರ್ಮಿ ಕ್ಯಾಂಟೀನ್ ನಲ್ಲಿ ಖಾಲಿ ಇರುವ 52 ವಿವಿಧ ಹುದ್ದೆಗೆ ಅರ್ಹ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಅಸಿಸ್ಟೆಂಟ್ ಮ್ಯಾನೇಜರ್( ವಿದ್ಯಾರ್ಹತೆ ಮಾನ್ಯತೆ ಪಡೆದ ವಿವಿಯಿಂದ ಪದವಿ,...

LatestMysore

ವಿದ್ಯುತ್ ತಗುಲಿ ಮೃತಪಟ್ಟ ಭಾಸ್ಕರ್  ಕುಟುಂಬಕ್ಕೆ 5ಲಕ್ಷ ರೂ. ಪರಿಹಾರ ವಿತರಿಸಿದ ಶಾಸಕ ಡಿ.ರವಿಶಂಕರ್

ಸಾಲಿಗ್ರಾಮ (ಸಂಘಟನೆ ಮಂಜುನಾಥ್): ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತಗುಲಿ ಸ್ಥಳದಲ್ಲೇ ಮೃತಪಟ್ಟಿದ್ದ ತಾಲೂಕಿನ ಬಳ್ಳೂರು ಗ್ರಾಮದ  ತಂಬಾಕು ಕೃಷಿಕ  ಭಾಸ್ಕರ್ ಅವರ ಮನೆಗೆ ಶಾಸಕ ಡಿ.ರವಿಶಂಕರ್...

CinemaLatest

ಪಡ್ಡೆ ಹುಡ್ಗರ ನಶೆ ಏರಿಸಿದ ಚೈತ್ರಾ ಕೊಟ್ಟೂರು…  “ಕುಡುಕ ನನ್ಮಕ್ಳು” ನಲ್ಲಿ ಕಾಮಿಡಿ ಕಿಲಾಡಿಗಳದ್ದೇ ಆಟ

ಬೆಂಗಳೂರು: ಕಲಾಭೂಮಿ ಕಂಬೈನ್ಸ್ ಅಡಿಯಲ್ಲಿ ಆಸ್ಕರ್ ಕೃಷ್ಣ ನಿರ್ದೇಶಿಸುತ್ತಿರುವ "ಕುಡುಕ ನನ್ಮಕ್ಳು" ಚಿತ್ರದ ಮೊದಲನೇ ಹಂತದ ಚಿತ್ರೀಕರಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ಈ ಚಿತ್ರದಲ್ಲಿ ನಟಿ ಚೈತ್ರಾ ಕೊಟ್ಟೂರು...

LatestMysore

ಮೈಸೂರು ದಸರಾದಲ್ಲಿ ಕಂಬಳ ಬೇಡ.. ಪರಿಸರಕ್ಕಾಗಿ ನಾವು ಸಂಘಟನೆ  ಹೇಳುವುದೇನು?

 ಮೈಸೂರು: ಮೈಸೂರಿನ ವಿಶ್ವ ವಿಖ್ಯಾತ ದಸರಾ ಹಬ್ಬದ ಸಂದರ್ಭದಲ್ಲಿ ಸರ್ಕಾರವು ಕಂಬಳ ಕ್ರೀಡೆ ಆಯೋಜಿಸುವುದಕ್ಕೆ ಪರಿಸರಕ್ಕಾಗಿ ನಾವು ಸಂಘಟನೆ  ಪದಾಧಿಕಾರಿಗಳು ವಿರೋಧ ವ್ಯಕ್ತಪಡಿಸಿದ್ದು, ಒಂದು ವೇಳೆ ಸರ್ಕಾರ...

Latest

ಇಂದಿನ (09-07-2026 ಗುರುವಾರ) ಪಂಚಾಂಗ… ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ?

ಸಂವತ್ಸರ: ಪರಾಭವ, ಅಯನ: ಉತ್ತರಾಯಣ, ಋತು: ಗ್ರೀಷ್ಮ ಮಾಸ: ಜ್ಯೇಷ್ಠ ಪಕ್ಷ: ಕೃಷ್ಣ ಪಕ್ಷ  ತಿಥಿ: ನವಮಿ   ನಕ್ಷತ್ರ: ಅಶ್ವಿನಿ 2:50ರ ನಂತರ  ಭರಣಿ, ಯೋಗ: ಸುಕರ್ಮ...

LatestLife style

ನಾನು -ನನ್ನ ಹಿರಿಯರು ಕಲಿತ ಶಾಲೆ.. ಮುಂದಿನ ತಲೆಮಾರುಗಳಿಗೂ ಹೆಮ್ಮೆಯಾಗಿ  ಉಳಿಯಲಿ…

ನಮ್ಮ ಹಿಂದಿನ ಮತ್ತು ಆಜುಬಾಜು ತಲೆಮಾರಿನ ಬಹುತೇಕರು ಸರ್ಕಾರಿ ಶಾಲೆಗಳಲ್ಲಿಯೇ ಓದಿದವರು.. ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಣ ಮತ್ತು ಅನುಭವ ಮರೆಯಲಾರದ್ದು.. ಒಂದು ಕಾಲದಲ್ಲಿ ವಿದ್ಯಾರ್ಥಿಗಳಿಂದ ತುಂಬಿ ತುಳುಕುತ್ತಿದ್ದ...

LatestMysore

ಅಜ್ಞಾತವಾಗಿ ಉಳಿದಿದ್ದ ವಚನಗಳನ್ನು ಬೆಳಕಿಗೆ ತಂದವರು ಫ.ಗು.ಹಳಕಟ್ಟಿ: ದೊಡ್ಡನಹುಂಡಿ ರಾಜಣ್ಣ ಹೇಳಿಕೆ

ಮೈಸೂರು: ಅಜ್ಞಾತವಾಗಿ ದೇವರ ಪೂಜಾ ಕೊಠಡಿಗಳಲ್ಲಿ, ಅಟ್ಟದ ಮೇಲೆ ಉಳಿದಿದ್ದ 12ನೇ ಶತಮಾನದ ಶರಣರ ಅನೇಕ ವಚನಗಳನ್ನು ಬೆಳಕಿಗೆ ತಂದ ಕೀರ್ತಿ ವಚನ ಪಿತಾಮಹ ಹಾಗೂ ಹಳಕಟ್ಟಿ...

ArticlesLatest

ಅವಲೋಕನ…..  ಇದು ಸ್ಥಿರಶೀರ್ಷಿಕೆ ಅಡಿಯಲ್ಲಿ  ಪುಸ್ತಕ ವಿಮರ್ಶೆ…  ಐದು ಕೃತಿಗಳ ಪರಿಚಯ.. ಭಾಗ-11

ಕನ್ನಡದ ಸಾಹಿತ್ಯಲೋಕಕ್ಕೆ ಕಾದಂಬರಿಕಾರರು, ನಾಟಕಕಾರರು, ಕಥೆಗಾರರು, ಕವಿಗಳು, ಸಾಹಿತಿಗಳು, ಲೇಖಕರು, ಪ್ರಬಂಧಕಾರರು ತಮ್ಮದೇ ಆದ ಕೃತಿಗಳನ್ನು ಅರ್ಪಿಸಿದ್ದಾರೆ. ಇಂತಹ ಕೃತಿಗಳು ಓದುಗರನ್ನು ಆಕರ್ಷಿಸಿದ್ದು ಮಾತ್ರವಲ್ಲದೆ, ಹಲವು ಪುರಸ್ಕಾರಗಳನ್ನು...

LatestLife style

ಕನಕಪುರ ದೇಗುಲ ಮಠದ ದಿವ್ಯ ಸನ್ನಿಧಿಯಲ್ಲಿ…: ಭಕ್ತಿ ಮತ್ತು ವಚನ ಸಂಸ್ಕಾರದ ಒಂದು ಅಪೂರ್ವ ಪಯಣ

ಭಕ್ತಿ, ಪ್ರಕೃತಿ ಮತ್ತು ವಚನ ಸಂಸ್ಕಾರದ ತ್ರಿವೇಣಿ ಸಂಗಮ: ಒಂದು ಧನ್ಯ ಭಾನುವಾರದ ಪಯಣ ಅದು ಆಧ್ಯಾತ್ಮಿಕ ಚಿಂತನೆ, ಪ್ರಕೃತಿಯ ಆರಾಧನೆ ಮತ್ತು ಶರಣರ ಸ್ಮರಣೆಯಿಂದ ಕೂಡಿದ...

ArticlesLatestLife style

ಜನಪ್ರತಿನಿಧಿಗಳು, ಅಧಿಕಾರಿಗಳು, ಆಡಳಿತ ವರ್ಗ ಸೇರಿ ಸಮೃದ್ಧ ಕೊಡಗು ಕಟ್ಟೋಣ 

ಕೊಡಗು ನಮ್ಮ ಹೆಮ್ಮೆ. ಕಾಫಿಯ ಸುವಾಸನೆ, ಕಿತ್ತಳೆಯ ಸಿಹಿ, ಕಾವೇರಿಯ ಪಾವಿತ್ರ್ಯತೆ - ಇವೆಲ್ಲ ನಮ್ಮ ಬದುಕಿನ ಭಾಗ. ಪಿತ್ರಾರ್ಜಿತವಾಗಿ ಬೆವರು ಸುರಿಸಿ ಕಟ್ಟಿದ ಈ ನಾಡಿನಲ್ಲಿ...

1 33 34 35 197
Page 34 of 197