State

LatestState

ಅಂತರಾಷ್ಟ್ರೀಯ ಪೋಟೋ, ವಿಡಿಯೋ ಪ್ರದರ್ಶನ, ಮಾರಾಟ.. ಫೋಟೋ ಗ್ರಾಫರ್ಸ್ ಗೆ ಸುವರ್ಣಾವಕಾಶ!

ಬೆಂಗಳೂರು: ಕರ್ನಾಟಕ ವಿಡಿಯೋ ಮತ್ತು ಪೋಟೋ ಅಸೋಸಿಯೇಷನ್ ವತಿಯಿಂದ  ಜೂನ್ 12, 13 ಮತ್ತು 14 ರಂದು ಮೂರು ದಿನಗಳ ಕಾಲ   ಕರ್ನಾಟಕ ರಾಜ್ಯ ಪತ್ರಿಕಾ ಛಾಯಾಗ್ರಾಹಕರ ...

LatestNewsState

ಶಕ್ತಿ ಯೋಜನೆ… ಮಹಿಳೆಯರಿಗೆ ಪುಷ್ಟಿ, ಪುರುಷರಿಗೆ ನಿಶ್ಯಕ್ತಿ.. ಪುರುಷರಿಗೆ ಬಸ್ಸುಗಳಲ್ಲಿ ಆಸನ ಮೀಸಲಾತಿ ಬೇಕಿದೆ..

*ಡಾ. ವಿಷ್ಣು ಭರತ್ ಅಲ್ಲಂಪಲ್ಲಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಹೆಚ್ಚಿನ ಅನುಕೂಲವಾಗುತ್ತಿದೆ. ಅದರೆ ಬಿಎಂಟಿಸಿ ಬಸ್ಸುಗಳಲ್ಲಿ ಆಸನ ಮೀಸಲಾತಿ ನೀಡುವ ಸಮಯ ಬಂದಿದೆ....

LatestPoliticalState

ತುಮಕೂರು ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಬಿ.ಆರ್ ರೇಖಾ ನೇಮಕ

ತುಮಕೂರು: ಜಿಲ್ಲಾ ಜೆಡಿಎಸ್‌ನ ಮಹಿಳಾ ಘಟಕದ ಅಧ್ಯಕ್ಷರಾಗಿ ಗುಬ್ಬಿ ತಾಲ್ಲೂಕು ಕಡಬ ಹೋಬಳಿ ಬ್ಯಾಡಗೆರೆಯವರಾದ  ಬಿ.ಆರ್. ರೇಖಾ ಅವರನ್ನು ನೇಮಕ ಮಾಡಲಾಗಿದೆ. ಜೆಡಿಎಸ್ ವರಿಷ್ಠರ ಸೂಚನೆ ಮೇರೆಗೆ...

LatestState

ರಾಜ್ಯಮಟ್ಟದ  ಬ್ರಾಹ್ಮಣ ವಧು- ವರಾನ್ವೇಷಣಾ ಸಮಾವೇಶ -ಶ್ರೀನಿವಾಸ ಕಲ್ಯಾಣೋತ್ಸವ

ಬೆಂಗಳೂರು: ಬ್ರಾಹ್ಮಣ ವಿವಿಧ ಸಂಘಟನೆಗಳು ಬೆಂಗಳೂರು, ಮಂಗಳಸೂತ್ರ ಫೌಂಡೇಶನ್, ಸಪ್ತಪದಿ ಫೌಂಡೇಶನ್ ಟ್ರಸ್ಟ್, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಬೆಂಗಳೂರು ಸಹಕಾರದೊಂದಿಗೆ ರಾಜ್ಯಮಟ್ಟದ ಬ್ರಾಹ್ಮಣ ವಧು-ವರಾನ್ವೇಷಣ  ಸಮಾವೇಶ...

LatestState

ಕರ್ನಾಟಕ ರತ್ನ ಡಾ. ಪುನೀತ್ ರಾಜ್‌ಕುಮಾರ್ ಕವಿಗೋಷ್ಠಿ.. ನೀವು ಕವನ ಕಳುಹಿಸಿ, ಭಾಗವಹಿಸಬಹುದು!

ಬೆಂಗಳೂರು: ಮೇ 7 ರಿಂದ 10ರವರೆಗೆ  ನಾಲ್ಕು ದಿನಗಳ ಕಾಲ ಬೆಳಿಗ್ಗೆ 9 ರಿಂದ ರಾತ್ರಿ 9.30 ರವರೆಗೆ, ಕೊಪ್ಪಳದ ಶ್ರೀ ಮಳೆ ಮಲ್ಲೇಶ್ವರ ದೇವಸ್ಥಾನದ ಬಯಲು...

LatestState

ದ್ವಿತೀಯ ಪಿಯುಸಿಯಲ್ಲಿ  ಉತ್ತಮ ಸಾಧನೆಗೈದು  ವಿದ್ಯಾಪೋಷಕ ಸಂಸ್ಥೆಗೆ ಹೆಮ್ಮೆ ತಂದ ವಿದ್ಯಾರ್ಥಿಗಳು

ಧಾರವಾಡ: ಧಾರವಾಡದ ವಿದ್ಯಾಪೋಷಕ ಸಂಸ್ಥೆ ವತಿಯಿಂದ 2025-26ನೇ ಸಾಲಿನಲ್ಲಿ ದ್ವಿತೀಯ ಪಿ.ಯು.ಸಿ ಅಭ್ಯಾಸ ಮಾಡುತ್ತಿರುವ ಧಾರವಾಡ ಮತ್ತು ಗದಗ ಜಿಲ್ಲೆಯ ಕೃಷಿಕಾರ್ಮಿಕರು, ಮನೆಗೆಲಸ, ಕ್ಷೌರಿಕ,  ಕಟ್ಟಡ ಕೆಲಸ...

LatestState

ರಾಜ್ಯದಲ್ಲಿ ಕಲ್ಲು ಕ್ವಾರಿ ಮತ್ತು ಜಲ್ಲಿ ಕ್ರಷರ್ಸ್, ಎಂ. ಸ್ಯಾಂಡ್ ಬಂದ್  ಮಾಡುವ ಎಚ್ಚರಿಕೆ ನೀಡಿದ್ದೇಕೆ?

ಬೆಂಗಳೂರು: ಕಲ್ಲು ಗಣಿಗಾರಿಕೆಗೆ ಸಂಬಂಧಿಸಿದಂತೆ ಅವೈಜ್ಞಾನಿಕವಾಗಿ ಜಾರಿಗೊಳಿಸಿರುವ ಒನ್ ಟೈಮ್ ಸೆಟಲ್ಮೆಂಟ್ – ಒಟಿಎಸ್ ಯೋಜನೆಯನ್ನು ಪರಿಷ್ಕರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸದಿದ್ದರೆ ಕಲ್ಲು ಕ್ವಾರಿ ಮತ್ತು...

LatestState

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆಗಾಗಿ ಆಗ್ರಹಿಸಿ ಅಹೋರಾತ್ರಿ ಪ್ರತಿಭಟನೆ

ಬೆಂಗಳೂರು: ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿ ಸೇರ್ಪಡೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಮಡಿವಾಳರ ಕ್ಷೇಮಾಭಿವೃದ್ಧಿ ಸಂಘ, ಉತ್ತರ ಕರ್ನಾಟಕ ಮಡಿವಾಳರ ಸಂಘದಿಂದ ನಗರದ ಫ್ರೀಡಂ ಪಾರ್ಕ್ ನಲ್ಲಿ...

LatestState

ವಿಜೃಂಭಣೆಯಿಂದ ಜರುಗಿದ ಉರುಕಾತೇಶ್ವರಿ, ತೆಳ್ಳನೂರು ದೇವಿ, ಶಂಭುಲಿಂಗೇಶ್ವರ ಕೊಂಡೋತ್ಸವ

ಚಾಮರಾಜನಗರ: ಸಂತೆಮರಹಳ್ಳಿ ಸಮೀಪದ ತೆಳ್ಳನೂರು ಗ್ರಾಮದ ಗ್ರಾಮ ದೇವತೆಯಾದ ಉರುಕಾತೇಶ್ವರಿ ಹಾಗೂ ಶಂಭುಲಿಂಗೇಶ್ವರ ಕೊಂಡೋತ್ಸವ ಬಹಳ ವಿಜೃಂಭಣೆಯಿಂದ ಜರುಗಿತು. ಪ್ರತಿ ವರ್ಷದ ಮಾರ್ಚ್ ತಿಂಗಳಲ್ಲಿ ನಡೆಯುವ ಕೊಂಡೋತ್ಸವ...

CinemaLatestState

ಕುಮಾರಕವಿ ಬಿ.ಎನ್. ನಟರಾಜರವರು ರಚಿಸಿದ “ಚಂದನವನ ಚರಿತ್ರೆ” ಕೃತಿಯ 5 ಸಂಪುಟಗಳು  ಬಿಡುಗಡೆ

ಬೆಂಗಳೂರು: ಚಂದನವನದ ನಟ, ನಟಿಯರು ಕಲಾವಿದರು ಸೇರಿದಂತೆ ಸಮಗ್ರ ವಿಚಾರಗಳನ್ನು ಅರಿತಿರುವ ಹಿರಿಯ ಬರಹಗಾರರಾದ ಕುಮಾರಕವಿ ನಟರಾಜ್ ಅವರು ಈಗಾಗಲೇ ಚಂದನವನಕ್ಕೆ ಸಂಬಂಧಿಸಿದಂತೆ ಸುಮಾರು ಎರಡು ಸಾವಿರಕ್ಕೂ...

1 2 3 … 6
Page 2 of 6