
ಕೊಡಗಿನ ಕಲ್ಯಾಣಿ ಮೋಟಾರ್ಸ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಸಂದರ್ಶನ ನಡೆಸಲಾಗುತ್ತಿದ್ದು, ಅರ್ಹರು ಜೂ 5, 2026ರಂದು ನಡೆಯಲಿರುವ ಸಂದರ್ಶನಕ್ಕೆ ಹಾಜರಾಗಬಹುದಾಗಿದೆ
ಕೆಲಸದ ಸ್ಥಳ: ಮಡಿಕೇರಿ, *ಸುಂಟಿಕೊಪ್ಪ, ವಿರಾಜಪೇಟೆ
ಲಭ್ಯ ವಿರುವ ಹುದ್ದೆಗಳು: Sr. Relationship Manager, Relationship Manager,
Cashier (B.com Must), Washing Staffs, Drivers, Technician&service advisor
ನೇರ ಸಂದರ್ಶನವಿದ್ದು 9:00AM to -5:00PM ವರೆಗೆ ನಡೆಯಲಿದೆ.
AGE / ವಯೋಮಿತಿ : 20 Το 35
ಅರ್ಹತೆಗಳು: ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ಉತ್ತಮ ಸಂವಹನ ಅತ್ಯಗತ್ಯ. ಚಾಲನಾ ಪರವಾನಗಿ ಹೊಂದಿರುವ 2 ವೀಲರ್ ಕಡ್ಡಾಯ.
ಶಿಕ್ಷಣ: ಯಾವುದೇ ಪದವಿ/ಪದವಿಪೂರ್ವ ಪಿಯುಸಿ, ಐಟಿಐ, ಡಿಪ್ಲೊಮಾ, ಯಾವುದೇ ಪದವಿ, ಯಾವುದೇ ಅನುಭವಿ ಅಥವಾ ಹೊಸಬರು ಅರ್ಜಿ ಸಲ್ಲಿಸಬಹುದು
CONTACT US : 9845378454, hr.mdk@kalyanimotors.com
ಸಂದರ್ಶನದ ಸ್ಥಳ: KALYANI NEXA MADIKERI
Near General Thimmaiah School Omkareshwara Temple Road MADIKERI:571201








