LatestMysore

ಬೆಂಗಳೂರಿನ ಅಫೋಲೊ ಆಸ್ಪತ್ರೆಯಲ್ಲಿ  ರಾಷ್ಟ್ರೀಯ ಕ್ಯಾನ್ಸರ್ ಸರ್ವೈವರ್ಸ್ ಡೇ ಆಚರಣೆ

ಬೆಂಗಳೂರಿನ ಅಫೋಲೊ ಆಸ್ಪತ್ರೆಯ ವತಿಯಿಂದ  ರಾಷ್ಟ್ರೀಯ ಕ್ಯಾನ್ಸರ್ ಸರ್ವೈವರ್ಸ್ ಡೇ 2026 ಅನ್ನು  ಆಚರಿಸಲಾಯಿತು.  ಈ ವೇಳೆ ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಅಸಾಧಾರಣ ಧೈರ್ಯ, ದೃಢಸಂಕಲ್ಪ ಮತ್ತು ಸಹನಶೀಲತೆಯನ್ನು ಪ್ರದರ್ಶಿಸಿದ ಕ್ಯಾನ್ಸರ್ ಸರ್ವೈವರ್‌ಗಳಿಗೆ ವಿಶೇಷ ಸನ್ಮಾನನ್ನು ಸಮರ್ಪಿಸಲಾಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ  ಸುಮಾರು 15 ಕ್ಯಾನ್ಸರ್ ಸರ್ವೈವರ್‌ಗಳು ತಮ್ಮ ಧೈರ್ಯ, ಆಶಾಭಾವನೆ ಮತ್ತು ಚೇತರಿಕೆಯ ಪ್ರೇರಣಾದಾಯಕ ಅನುಭವಗಳನ್ನು ಹಂಚಿಕೊಂಡಿದ್ದು ವಿಶೇಷವಾಗಿತ್ತು.

admin
the authoradmin

Leave a Reply