Mysore

ಶರಣು ವಿಶ್ವವಚನ ಫೌಂಡೇಷನ್ 11ನೇ ವಾರ್ಷಿಕೋತ್ಸವದಲ್ಲಿ ಸನ್ಮಾನ ಸ್ವೀಕರಿಸಿದ ಸಾಧಕರು.. ಫೋಟೋ ಗ್ಯಾಲರಿ!

ಮೈಸೂರು: ಶರಣು ವಿಶ್ವವಚನ ಫೌಂಡೇಷನ್ 11ನೇ ವಾರ್ಷಿಕೋತ್ಸವ ಪ್ರಯುಕ್ತ ಮೈಸೂರು ವಿಜಯನಗರ ಕನ್ನಡ ಸಾಹಿತ್ಯಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಜಿಲ್ಲೆಗಳ ಸಾಧಕ ಶಿಕ್ಷಕರು ಮತ್ತು ಉಪನ್ಯಾಸಕರನ್ನು ಸನ್ಮಾನಿಸಲಾಯಿತು.

ಸಂತೋಷ್ ಜೆ.ವಿ ಸಹಪ್ರಾಧ್ಯಾಪಕರು, ಶೇಷಾದ್ರಿಪುರಂ ಸಂಜೆ ಕಾಲೇಜು, ಬೆಂಗಳೂರು. ನಾರಾಯಣ ರಾಘವೇಂದ್ರ ಕುಲಕರ್ಣಿ, ಪ್ರಭಾರಿ ಮುಖ್ಯ ಶಿಕ್ಷಕರು. ಎಂ ಪಿ ಎಸ್ ನಂ 1 ಜಮಖಂಡಿ, ವನಜಾಕ್ಷಿ, ಸ.ಶಿ ಎಂ.ಪಿ.ಎಸ್ ಹುಳ್ಯಾಳ, ಜಮಖಂಡಿ ತಾ. ಬಾಗಲಕೋಟೆ ಜಿಲ್ಲೆ. ಆನಂದ ಅಣ್ಣಾಜಿ ದೇಶಮುಖ, ಮುಖ್ಯಶಿಕ್ಷಕರು, ಸ.ಹಿ.ಪ್ರಾ.ಶಾಲೆ, ಚಿಪ್ಪಾಡಿ ತೋಟ, ಸವದಿ, ಬೆಳಗಾವಿ ಜಿಲ್ಲೆ

ರೇಣುಕಾಸ್ವಾಮಿ, ಮುಖ್ಯಶಿಕ್ಷಕರು, ಸ.ಹಿ.ಪ್ರಾ.ಶಾಲೆ, ಆವರ್ತಿ, ಪಿರಿಯಾಪಟ್ಟಣ ತಾ. ಮೈಸೂರು ಜಿಲ್ಲೆ. ಕಲಾವತಿ, ಶಿಕ್ಷಕರು, ಸ.ಕಿ.ಪ್ರಾ.ಶಾಲೆ, ಗುಡ್ಡೇನಹಳ್ಳಿ, ಪಿರಿಯಾಪಟ್ಟಣ ತಾ. ಕೆ.ಎನ್ ಅನ್ನಪೂರ್ಣ, ಮುಖ್ಯಶಿಕ್ಷಕರು, ಸ.ಹಿ.ಪ್ರಾ.ಶಾಲೆ, ಗೋಕುಲಂ, ಮೈಸೂರು ಉತ್ತರ.

ವಿರೂಪಾಕ್ಷಪ್ಪ, ಶಿಕ್ಷಕರು, ಸ.ಹಿ.ಪ್ರಾ. ಶಾಲೆ, ಮಲ್ಲೇಶ್ವರ, ಕಡೂರು ತಾ. ಚಿಕ್ಕಮಗಳೂರು ಜಿಲ್ಲೆ. ಎಂ. ಆರ್ ಅನಿತಾ, ಶಿಕ್ಷಕರು, ಸ.ಹಿ.ಪ್ರಾ.ಶಾಲೆ, ಮಲ್ಲಿದೇವಿಹಳ್ಳಿ, ಕಡೂರು ತಾ. ಚಿಕ್ಕಮಗಳೂರು ಜಿಲ್ಲೆ.

ವಿರೂಪಾಕ್ಷಯ್ಯ ಎಸ್.ಎಸ್. ಶಿಕ್ಷಕರು, ಎಸ್.ಜೆ.ಎಂ ಪ್ರೌಢಶಾಲೆ, ಹೊಳಲ್ಕೆರೆ, ಚಿತ್ರದುರ್ಗ ಜಿಲ್ಲೆ. ಹೇಮಲತಾ ಬಿ.ಬಿ ಶಿಕ್ಷಕರು, ಸ.ಪ.ಪೂ ಕಾಲೇಜು, ಪ್ರೌಢಶಾಲಾ ವಿಭಾಗ, ಕುಶಾಲನಗರ, ಕೊಡಗು ಜಿಲ್ಲೆ. ರಾಜೇಶ್ವರಿ, ಶಿಕ್ಷಕರು, ಸ.ಹಿ.ಪ್ರಾ.ಶಾಲೆ, ಅಂಚೇಪಾಳ್ಯ, ದಕ್ಷಿಣ ವಲಯ, ಬೆಂಗಳೂರು.

ಶಬರಿ ಕುಮಾರ್ ಆರ್. ಮುಖ್ಯಶಿಕ್ಷಕರು, ಓಂ.ಶಿವ ವಿದ್ಯಾಸಂಸ್ಥೆ, ಅಂತರಸಂತೆ, ಎಚ್.ಡಿ.ಕೋಟೆ ತಾ. ಇವರಿಗೆ ರಾಜ್ಯಮಟ್ಟದ ಚಿನ್ಮಯಜ್ಞಾನಿ ಶಿಕ್ಷಕ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಬೆಂಗಳೂರು ಬಸವಸಮಿತಿ ಅಧ್ಯಕ್ಷ ಅರವಿಂದ ಜತ್ತಿ, ಶಾರದಾ ಜತ್ತಿ, ಕನ್ನಡಪ್ರಭ ಕಾರ್ಯನಿರ್ವಾಹಕ ಸಂಪಾದಕ ಅಂಶಿ ಪ್ರಸನ್ನಕುಮಾರ್, ವಿಜಯಕರ್ನಾಟಕ ಸ್ಥಾನಿಕ ಸಂಪಾದಕ ರಮೇಶ್ ಐತಿಚಂಡ ಉತ್ತಪ್ಪ, ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ, ರೂಪ ಕುಮಾರಸ್ವಾಮಿ ಗೌರವಾಧ್ಯಕ್ಷೆ ಮಂಗಳ ಮುದ್ದುಮಾದಪ್ಪ, ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ವಾಜಂತ್ರಿ, ವಿ. ಲಿಂಗಣ್ಣ, ಶಿವಪುರ ಉಮಾಪತಿ, ಅನಿತಾ ನಾಗರಾಜ್, ನಮ್ರತಾ, ಉಷಾ ನಾಗೇಶ್, ಪುಷ್ಪಲತಾ, ವಚನ ಚೂಡಾಮಣಿ,  ಪಿ.ವಿ ರುದ್ರೇಶ್, ಸಂದೀಪ್, ವಿಜಯ್, ಬಸವರಾಜು,  ವಚನಾಂಬಿಕೆ, ರತ್ನ ಬಸವರಾಜು, ವಚನ, ಶ್ರದ್ಧ ಕುತ್ನಿಕರ್, ಗಿರೀಶ್, ನಂದೀಶ್ ಉಪಸ್ಥಿತರಿದ್ದರು.

admin
the authoradmin

ನಿಮ್ಮದೊಂದು ಉತ್ತರ

Translate to any language you want