LatestMysore

ಅರ್ಪಿತ ಆರ್. ಗೌಡ ಸಿ.ಆ‌ರ್. ಅವರಿಗೆ  ಯೋಗಪಟು ಸೇವಾರತ್ನ ಅಭಿನಂದನಾ ರಾಜ್ಯ ಪ್ರಶಸ್ತಿ ಪ್ರದಾನ

ಕನ್ನಡ ಫಿಲ್ಮ್ ಚೇಂಬರ್ ವತಿಯಿಂದ ಮೈಸೂರು ಕಲಾಮಂದಿರದಲ್ಲಿ ವಿವಿಧ ಕ್ಷೇತ್ರದಲ್ಲಿ ಸಮಾಜ ಸೇವಾ ಹಾಗೂ  ಸಮಾಜದ ಮುಖ್ಯ ವಾಹಿನಿಯಲ್ಲಿ ಸೇವೆ ಸಲ್ಲಿಸಿರುವ ಹಲವು ಗಣ್ಯರ ಸನ್ಮಾನ ಕಾರ್ಯಕ್ರಮ ನಡೆಯಿತು.

ಸಾಲಿಗ್ರಾಮ ತಾಲೂಕಿನ ಚಿಕ್ಕ ಹನಸೋಗೆ ಗ್ರಾಮದ ಶಕುಂತಲ ರಾಮೇಗೌಡ  ಅವರ ಪುತ್ರಿ ರಾಜ್ಯಮಟ್ಟದ ಯೋಗ ಪಟು ಮತ್ತು ಯೋಗ ಶಿಕ್ಷಕಿಯಾರದ ಅರ್ಪಿತ ಆರ್. ಗೌಡ ಸಿ.ಆ‌ರ್. ಅವರಿಗೆ  ಯೋಗಪಟು ಸೇವಾರತ್ನ ಅಭಿನಂದನಾ ರಾಜ್ಯ ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಲಾಯಿತು.

ಮಹಿಳೆ, ಮಕ್ಕಳ ರಕ್ಷಣೆಗೆ ‘ಅಕ್ಕ ಪಡೆ’ ಸನ್ನದ್ಧ! ಇದರ ಕಾರ್ಯ ನಿರ್ವಹಣೆ ಹೇಗಿರಲಿದೆ?

admin
the authoradmin

Leave a Reply

Translate to any language you want