Cinema

ನಾಗಸಾಧುಗಳ ಸಮ್ಮುಖದಲ್ಲಿ ಭಕ್ತಿಪ್ರಧಾನ ‘ಮಣಿಕಂಠ’ ಚಲನಚಿತ್ರಕ್ಕೆ ಮುಹೂರ್ತ.. ಸಿನಿಮಾದ ಕಥೆ ಏನು?

ಬೆಂಗಳೂರು: ಅಶ್ವಿನಿ ಪ್ರೊಡಕ್ಷನ್ಸ್ ಬೆಂಗಳೂರು ಅವರ ಸ್ವಾಮಿ ಶರಣಂ ಅಯ್ಯಪ್ಪನ ಕುರಿತಾದ ಭಕ್ತಿಪ್ರಧಾನ ಕನ್ನಡ ಚಲನಚಿತ್ರ 'ಮಣಿಕಂಠ’ದ ಮುಹೂರ್ತ ಸಮಾರಂಭ ಮಹಾಲಕ್ಷ್ಮೀಪುರಂನ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಜರುಗಿತು. ಮೂರು...

LatestPolitical

ಸಿದ್ದರಾಮಯ್ಯ ತವರಲ್ಲಿ ಡಿಕೆಶಿ ಸಿಎಂ ಆಗಲೆಂದು ಚಾಮುಂಡಿ ಬೆಟ್ಟದಲ್ಲಿ ಬೆಳ್ಳಿರಥ ಎಳೆದ ಅಭಿಮಾನಿಗಳು

ಮೈಸೂರು: ರಾಜ್ಯದಲ್ಲಿ ಸಿಎಂ ಪಟ್ಟದ ಆಟ ಜೋರಾಗಿದೆ. ಹೈಕಮಾಂಡ್ ಈ ವಿಚಾರದಲ್ಲಿ ಮಧ್ಯಪ್ರವೇಶಿಸಿ ಗೊಂದಲವನ್ನು ಪರಿಹರಿಸುವ ಲಕ್ಷಣಗಳು ಕಾಣಿಸದೆ ಇರುವುದು ಸಾರ್ವಜನಿಕರ ವಲಯದಲ್ಲಿ ಹತ್ತು ಹಲವು ಸಂಶಯಗಳನ್ನು...

LatestMysore

‘ಕೈ’ಗೆ ದಕ್ಕಿದ ಸರಗೂರು ಪ.ಪಂ ಆಡಳಿತ… ಅಧ್ಯಕ್ಷರಾಗಿ ಕಾಂಗ್ರೆಸ್ ಸದಸ್ಯೆ ಚೈತ್ರಾಸ್ವಾಮಿ ಅವಿರೋಧ ಆಯ್ಕೆ

ಸರಗೂರು: ಮೈಸೂರು ಜಿಲ್ಲೆಯ ಸರಗೂರು ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿ ಎರಡನೇ ವಾರ್ಡ್ ಸದಸ್ಯೆ ಚೈತ್ರಾಸ್ವಾಮಿ ಅವಿರೋಧವಾಗಿ ಆಯ್ಕೆಯಾದರು. ಹಿಂದೆ ಅಧ್ಯಕ್ಷರಾಗಿದ್ದ ರಾಧಿಕಾ ಶ್ರೀನಾಥ್ ಅವರ ವಿರುದ್ಧ ಅವಿಶ್ವಾಸ...

Mysore

ಸರಗೂರು ಅಂಚೆ ಕಚೇರಿಯಲ್ಲಿ ವಂಚನೆ… ಕ್ರಮದ ಭರವಸೆ ಮೇರೆಗೆ 4ದಿನಗಳ ಧರಣಿ ಅಂತ್ಯ

ಮೈಸೂರು: ಜಿಲ್ಲೆಯ ಸರಗೂರು  ಅಂಚೆ ಕಚೇರಿಯಲ್ಲಿ ನಡೆದಿರುವ ಭಾರೀ ಹಣ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂಚೆ ಇಲಾಖೆಯ ಮೇಲ್ಪಟ್ಟ ಅಧಿಕಾರಿ ಪೋಸ್ಟ್ ಸೀನಿಯರ್ ಸೂಪರ್ ಡೆಂಟೆಂಟ್ ಹರೀಶ್ ...

LatestNews

ಗುರುಹಿರಿಯರ ಸಮ್ಮುಖದಲ್ಲಿ ಕುಮಾರಿ ವಾಸವಿ ವಿನೂತನಳ ಭರತನಾಟ್ಯ ರಂಗಪ್ರವೇಶ..

ಬೆಂಗಳೂರು: ನಿರಂತರ ಸ್ಕೂಲ್ ಆಫ್ ಡಾನ್ಸ್ ಸಂಸ್ಥೆಯ ಗುರುಗಳಾದ ವಿದುಷಿ ಶ್ರೀಮತಿ ಸೌಮ್ಯ ಸೋಮಶೇಖರ್ ಹಾಗೂ ವಿದ್ವಾನ್ ಶ್ರೀ ಸೋಮಶೇಖರ್ ಚುಡನಾಥ್ ಇವರ ಶಿಷ್ಯಯಾದ ಕುಮಾರಿ ವಾಸವಿ...

LatestMysore

ನಾಡಿನ ಸಾಂಸ್ಕೃತಿಕ ಪರಂಪರೆಗೆ ಲಿಂಗಾಯತ ಸಮುದಾಯದ ಕೊಡುಗೆ ಅನನ್ಯ : ಕಲ್ಮಳ್ಳಿ ನಟರಾಜು

ಮೈಸೂರು: ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಸಮಾನ ಮನಸ್ಕ ಗೆಳೆಯರ ಬಳಗಗಳ ಒಕ್ಕೂಟದ ವತಿಯಿಂದ ಅಗ್ರಹಾರದ ಬಸವೇಶ್ವರ ರಸ್ತೆಯಲ್ಲಿರುವ ಕುದೇರು ಶ್ರೀ ಮಠದಲ್ಲಿ ಸಮುದಾಯದ ವಿವಿಧ ಕ್ಷೇತ್ರಗಳಲ್ಲಿ...

CinemaLatest

ಶಂಕರಮಂಚಿ ಟಿ.ಜಾನಕಿ ಸಿನಿಮಾ ರಂಗದಲ್ಲಿ ಸಾಹುಕಾರ್ ಜಾನಕಿ ಆಗಿ ಮಿಂಚಿದ್ದು ಹೇಗೆ? ನೀವರಿಯದ ಮಾಹಿತಿ..

ದಕ್ಷಿಣ ಭಾರತದಲ್ಲಿ ಹಲವು ನಟಿಯರು ತಮ್ಮದೇ ನಟನೆಯ ಮೂಲಕ ಗಮನಸೆಳೆದಿದ್ದಾರೆ. ಇಂತಹ ದಿಗ್ಗಜ ನಟಿಯರ ಪೈಕಿ ಬಹಳಷ್ಟು ನಟಿಯರು ಕನ್ನಡ, ತಮಿಳು, ತೆಲುಗು ಹೀಗೆ ವಿವಿಧ ಭಾಷೆಗಳ...

Articles

ನಾಗಾರಾಧನೆಯ ನಾಡು ಕುಕ್ಕೆಸುಬ್ರಹ್ಮಣ್ಯದಲ್ಲಿ ಷಷ್ಠಿ ಸಂಭ್ರಮ… ಇಲ್ಲಿನ ವಿಶೇಷತೆಗಳೇನು ಗೊತ್ತಾ?

ಸುತ್ತಲೂ ಹಸಿರು ಹಚ್ಚಡವನ್ನೊದ್ದು ಮುಗಿಲೆತ್ತರಕ್ಕೇರಿ ನಿಂತ ಪರ್ವತಶ್ರೇಣಿಗಳು... ಅವುಗಳ ನಡುವಿನಲ್ಲಿ ತೂಗಿ ತೊನೆಯುವ ತೆಂಗು ಅಡಿಕೆ ತೋಟಗಳು... ಜುಳು ಜುಳು ನಿನಾದಗೈಯ್ಯುತ್ತಾ ಹರಿವ ಕುಮಾರಧಾರಾ ನದಿ... ದೇಗುಲದಿಂದ...

1 71 72 73 104
Page 72 of 104
Translate to any language you want