Articles

ArticlesLatest

ಕರಿಮೆಣಸು ಬಳ್ಳಿಗಳಿಗೆ ಮಾರಕವಾದ ಬಿಡುವಿಲ್ಲದ ಮಳೆ.. ಬೆಳೆಗಾರರಿಗೆ ಬಳ್ಳಿಗಳನ್ನು ರಕ್ಷಿಸಿಕೊಳ್ಳುವುದೇ ಸವಾಲ್!

ಕೊಡಗಿನಲ್ಲಿ  ಈ ಬಾರಿ ಬಿಡುವು ನೀಡದೆ ಮುಂಗಾರು ಮತ್ತು ಹಿಂಗಾರು ಮಳೆ ಸುರಿಯುತ್ತಿರುವ ಕಾರಣ ವಾತಾವರಣದಲ್ಲಿ  ಏರುಪೇರಾಗಿದ್ದು ಅಧಿಕ ತೇವಾಂಶದ ಪರಿಣಾಮ ಕರಿಮೆಣಸು  ಫಸಲು ಮಾತ್ರವಲ್ಲ ಬಳ್ಳಿಯನ್ನು...

ArticlesLatest

ಕಾರ್ತಿಕದಲ್ಲಿ ನಡೆಯುವ ದಡಿಘಟ್ಟಗ್ರಾಮದ ಸಿಡಿಲು ಕಲ್ಲು ಜಾತ್ರೆ.. ಇದು ನಡೆಯುವುದೆಲ್ಲಿ? ಏನಿದರ ವಿಶೇಷತೆ?

ದೀಪಾವಳಿ ಕಳೆದ ನಂತರ ಕಾರ್ತಿಕ ಮಾಸದಲ್ಲಿ ಜಾತ್ರೆ, ಹಬ್ಬಗಳಿಗೇನು ಕೊರತೆಯಿಲ್ಲ. ಒಂದೊಂದು ಊರಿನಲ್ಲಿ ಒಂದೊಂದು ಹಬ್ಬದ ಆಚರಣೆ ನಡೆಯುವುದನ್ನು ನಾವು ಕಾಣಬಹುದಾಗಿದೆ. ಅದರಲ್ಲೊಂದು ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ...

ArticlesLatest

ಸೆಗಣಿಯಲ್ಲಿ ಬಡಿದಾಡಿಕೊಳ್ಳುವ ಗೋರೆ ಹಬ್ಬ.. ಹಬ್ಬಾಚರಣೆ ಹಿಂದಿದೆ ರೋಚಕ ಇತಿಹಾಸ… ಏನಿದು?

ಬೆಳಕಿನ ಹಬ್ಬ ದೀಪಾವಳಿಯನ್ನು ದೀಪಹಚ್ಚಿ, ಪಟಾಕಿ ಸಿಡಿಸಿ, ಹಬ್ಬದೂಟ ಮಾಡಿ ಸಂಭ್ರಮಿಸಿ ಹಬ್ಬಾಚರಣೆ ಮಾಡುವುದು ಎಲ್ಲೆಡೆ ನಡೆಯುತ್ತದೆ. ಆದರೆ  ಹಬ್ಬದ (ಬಲಿಪಾಡ್ಯಮಿ) ಮಾರನೆಯ ದಿನ ಚಾಮರಾಜನಗರ ಜಿಲ್ಲೆಯ...

ArticlesLatest

ದೀಪಾವಳಿಯಿಂದ ಬಾಳು ಕತ್ತಲಾಗದಿರಲಿ… ಪಟಾಕಿ ಸಿಡಿಸುವ ಮುನ್ನ ಎಚ್ಚರ.. ಎಚ್ಚರ… ಸಲಹೆಗಳೇನು ಗೊತ್ತಾ?

ದೀಪಾವಳಿಯಂದು ಪಟಾಕಿ ಸಿಡಿಸಲೇ ಬೇಡಿ ಎನ್ನುವುದು ತುಸು ಕಷ್ಟವಾಗುತ್ತದೆ. ಆದರೆ ಸಿಡಿಸುವಾಗ ಎಚ್ಚರಿಕೆ ಮತ್ತು ಮುಂಜಾಗ್ರತೆ ವಹಿಸಿ ಎಂಬ ಸಲಹೆಯನ್ನು ತಪ್ಪದೇ ನೀಡಬಹುದಾಗಿದೆ. ಯಾರೇ ಆಗಲಿ ಪಟಾಕಿ...

ArticlesLatest

ಕತ್ತಲಲ್ಲಿದ್ದ ಚಾಮರಾಜನಗರದ ಏಳು ಗ್ರಾಮಗಳಲ್ಲಿ ಈ ಬಾರಿ ದೀಪಾವಳಿ ಆಚರಣೆ…ಏಕೆ ಗೊತ್ತಾ?

ಪ್ರತಿವರ್ಷ ದೀಪಾವಳಿ ಹಬ್ಬ ಬಂದಾಗಲೆಲ್ಲ ಹಬ್ಬವನ್ನು ಆಚರಿಸದೆ ಕತ್ತಲಲ್ಲಿರುತ್ತಿದ್ದ ಚಾಮರಾಜನಗರ ಜಿಲ್ಲೆಯ  ಏಳು ಗ್ರಾಮಗಳ ಜನರು ಈ ಬಾರಿ ಖುಷಿಯಲ್ಲಿದ್ದಾರೆ. ಅಷ್ಟೇ ಅಲ್ಲದೆ ಮನೆಮನೆಗಳಲ್ಲಿ ದೀಪವನ್ನು  ಹಚ್ಚಿ...

ArticlesLatest

ದೀಪದಿಂದ ದೀಪಹಚ್ಚುವ ದೀಪಾವಳಿ ಹಬ್ಬ! ಕತ್ತಲೆಯಿಂದ ಬೆಳಕಿನೆಡೆಗೆ ಸಾಗೋಣ ಬನ್ನಿರಿ

"ತಮಸೋಮ ಜ್ಯೋತಿರ್ಗಮಯ..... " ಎಂಬ  ಪವಮಾನ ಮಂತ್ರವು 108 ಆದಿಮೂಲ ಉಪನಿಷತ್ಗಳ ಪೈಕಿ ಒಂದಾದ ‘ಬೃಹದಾರಣ್ಯಕ’ ಉಪನಿಷತ್ತಿನ ಪವಿತ್ರ ಶ್ಲೋಕ. ಪ್ರತಿಯೊಂದು ಯಜ್ಞ-ಯಾಗ ಕೈಗೊಳ್ಳುವಾಗ ಅಗ್ನಿದೇವನಿಗೆ ಅರ್ಪಿಸುವ...

ArticlesLatest

ಮೈಸೂರಿನಲ್ಲಿ ಬಾಲ್ಯದ ದಿನಗಳನ್ನು ನೆನಪಿಸುತ್ತಿರುವ “ಕಥೆ ಕೇಳೋಣ ಬನ್ನಿ” ವಿಶಿಷ್ಟ ಕಾರ್ಯಕ್ರಮ

ಸಾಂಸ್ಕೃತಿಕ  ನಗರಿ ಮೈಸೂರಿನ ಕುವೆಂಪು ನಗರದಲ್ಲಿರುವ ಡಾ ಸಿಂಧುವಳ್ಳಿ ಅನಂತಮೂರ್ತಿ ರವರ ಮನೆ  ಮೊದಲ "ಗೃಹರಂಗ"- ಎಂದೇ ಪ್ರಸಿದ್ಧಿ ಪಡೆದಿದೆ!. ಅದೇ ಸುರುಚಿ ರಂಗಮನೆಯ ಕಲಾಸುರುಚಿ!. ವಾಸವಾಗಿದ್ದ...

ArticlesLatest

ನದಿಯಾಗಿ ಹರಿದ ಕಾವೇರಿ ಕೊಡಗಿನ ಗುಹ್ಯದಲ್ಲಿ ನಿಂತಿದ್ದೇಕೆ? ಇಲ್ಲಿರುವ ಅಗಸ್ತ್ಯ ದೇಗುಲ ನಿರ್ಮಾಣವಾಗಿದ್ದು ಹೇಗೆ?

ತಲಕಾವೇರಿಯ ಬ್ರಹ್ಮಕುಂಡಿಕೆಯಿಂದ ಗುಪ್ತಗಾಮಿನಿಯಾಗಿ ಹರಿದು ಭಾಗಮಂಡಲದಲ್ಲಿ ತನ್ನ ಸ್ವರೂಪ ಪ್ರದರ್ಶಿಸಿ ಬಳಿಕ ಕನ್ನಿಕೆ ಸುಜ್ಯೋತಿಯೊಡನೆ ಹರಿದು ಮುಂದೆ ಸಾಗಿದ ಕಾವೇರಿಯನ್ನು ಹಿಂಬಾಲಿಸಿಕೊಂಡು ಪತಿ ಅಗಸ್ತ್ಯ ಮುನಿಗಳು ಓಡೋಡಿ...

ArticlesLatest

ಲೋಪಾಮುದ್ರೆ ಕಾವೇರಿಯಾಗಿದ್ದು ಹೇಗೆ? ನದಿಯಾಗಿ ಹರಿದಿದ್ದರ ಹಿಂದಿನ ಕಥೆ ನಿಮಗೆ ಗೊತ್ತಾ?

ಕೊಡವರ ಕುಲದೇವಿ ಕಾವೇರಿ ವರ್ಷಕ್ಕೊಮ್ಮೆ ತುಲಾಸಂಕ್ರಮಣದಂದು ಕೊಡಗಿನ ತಲಕಾವೇರಿ ತೀರ್ಥರೂಪಿಣಿಯಾಗಿ ಭಕ್ತರಿಗೆ ದರ್ಶನ ನೀಡುವುದು ತಲತಲಾಂತರದಿಂದ ನಡೆದು ಬಂದಿದೆ. ಇದೊಂದು ರೋಮಾಂಚನಕಾರಿ ಅನುಭವವೂ ಹೌದು. ಈ ಕ್ಷಣಕ್ಕಾಗಿ...

ArticlesLatest

ಡಾ. ಎಸ್. ಎಲ್. ಭೈರಪ್ಪ – ಕನ್ನಡ ಸಾಹಿತ್ಯದ ಧ್ರುವತಾರೆ.. ಇದು  ಅವರ ಬರಹದ ಬದುಕಿನ ಸಂಕ್ಷಿಪ್ತ ಬರಹ

ಡಾ. ಎಸ್. ಎಲ್. ಭೈರಪ್ಪರು ಆಧುನಿಕ ಕನ್ನಡ ಸಾಹಿತ್ಯದ ಅಗ್ರಗಣ್ಯ ಕಾದಂಬರಿಕಾರರು, ಅವರ ಕೃತಿಗಳು ಜೀವನದ ನೈಜ ಅನುಭವ, ತತ್ವಶಾಸ್ತ್ರ, ಇತಿಹಾಸ ಮತ್ತು ಸಂಸ್ಕೃತಿಯ ಮೌಲ್ಯಗಳನ್ನು ಆಳವಾಗಿ...

1 2 3 9
Page 2 of 9