Mysore

Mysore

ವೃದ್ಧೆ ಜಯಮ್ಮಗೆ ಪಡಿತರ ಪಡೆಯಲು ಹೆಬ್ಬೆಟ್ಟು ವಿನಾಯಿತಿ ಕೊಡಿಸಿದ ದಸಂಸ… ನಿಂಗರಾಜ್ ಮಲ್ಲಾಡಿ ಹೇಳಿದ್ದೇನು?

ಮೈಸೂರು: ಮೈಸೂರಿನ ಏಕಲವ್ಯ ನಗರದ ವಾಸಿಯಾದ ವಯೋವೃದ್ಧೆ 80 ವರ್ಷ ವಯಸ್ಸಿನ ಜಯಮ್ಮಳಿಗೆ ದಸಂಸದ ವತಿಯಿಂದ ಬಿಪಿಎಲ್. ಕಾರ್ಡಿನ ಆಹಾರ ಪದಾರ್ಥ ಪಡೆಯಲು ಹೆಬ್ಬೆಟ್ಟು ವಿನಾಯಿತಿಯನ್ನು ಮೈಸೂರಿನ...

Mysore

ಮನೆಮನೆಯ ಬಾಗಿಲು ತಟ್ಟಿದ ವಚನ ಬೆಳಕು… ಇದು ಕೊಳ್ಳೇಗಾಲದಲ್ಲಿ ನಡೆದ ವಚನ ಜಾಗೃತಿ ಯಾತ್ರೆ..!

ಕೊಳ್ಳೇಗಾಲ: ವಚನವೆಂದರೆ ಕೇವಲ ಪಾಠವಲ್ಲ; ಅದು ಬದುಕಿನ ನುಡಿ, ಮನಸ್ಸಿನ ಮಂತ್ರ. ಈ ತತ್ವವನ್ನು ಜನಮನದೊಳಗೆ ನೆಲೆಯಾಗಿಸುವ ಉದ್ದೇಶದಿಂದ ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ಕೊಳ್ಳೇಗಾಲದಲ್ಲಿ “ಮನೆ...

Mysore

ಸರಗೂರಲ್ಲಿ ಪಟ್ಟಣ ಪಂಚಾಯಿತಿ ನೂತನ ಕಟ್ಟಡ ನಿರ್ಮಾಣಕ್ಕೆ ಶಾಸಕ ಅನಿಲ್ ಚಿಕ್ಕಮಾದು ಸೂಚನೆ

ಸರಗೂರು: ಶಿಥಿಲಗೊಂಡಿರುವ ಪಟ್ಟಣ ಪಂಚಾಯಿತಿ ಹಳೆಯ ಕಟ್ಟಡವನ್ನು ಶೀಘ್ರ‍್ರದಲ್ಲೆ ಕೆಡವಿ ನೂತನ ಕಟ್ಟಡ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಶಾಸಕರು, ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆ ಅಧ್ಯಕ್ಷ...

LatestMysore

ಸಂಪನ್ಮೂಲ ವ್ಯಕ್ತಿ ಧರಣಿ, ಸಿ.ಆರ್.ಪಿ ಶಂಕರೇಗೌಡರಿಗೆ ಆತ್ಮೀಯ ಸನ್ಮಾನ ಕಾರ್ಯಕ್ರಮ

ಸಾಲಿಗ್ರಾಮ:  ತಾಲೂಕಿನ ಹರದನಹಳ್ಳಿ ಕ್ಲಸ್ಟರ್ ನಲ್ಲಿ 5 ವರ್ಷಗಳ ಕಾಲ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸಿ ಮೈಸೂರಿಗೆ ವರ್ಗಾವಣೆಗೊಂಡ  ಧರಣಿ ಅವರನ್ನು, ಕ್ಲಸ್ಟರ್ ನಿಂದ ಬೇರೆ ಕಡೆಗೆ...

LatestMysore

ಕಳೆ ಕಟ್ಟುತ್ತಿರುವ ಚುಂಚನಕಟ್ಟೆ ಜಾನುವಾರು ಜಾತ್ರೆ… ಹರಿದು ಬರುತ್ತಿರುವ ಜನಸಾಗರ… ವಹಿವಾಟು ಜೋರು..

ಹೊಸೂರು (ಸಂಘಟನೆ ಮಂಜುನಾಥ್): ದಕ್ಷಿಣ ಭಾರತದಲ್ಲಿಯೇ ತನ್ನದೇ ಆದ ವಿಶೇಷತೆಗಳ ಮೂಲಕ ಗಮನಸೆಳೆಯುತ್ತಾ ಹತ್ತೂರಾಚೆಗೂ ಪಸರಿಸಿ ಜನ ಜಾನುವಾರುಗೆ ಸಂಭ್ರಮನ್ನೀಯುತ್ತಾ ಮುನ್ನಡೆಯುತ್ತಿರುವ  ಚುಂಚನಕಟ್ಟೆ ಜಾನುವಾರು ಜಾತ್ರೆ ದಿನದಿಂದ...

LatestMysore

ಎನ್ ಎಸ್ ಎಸ್ ಶಿಬಿರದೆಡೆಗೆ ವಚನಗಳ ನಡಿಗೆ ಕಾರ್ಯಕ್ರಮದಲ್ಲಿ ವಚನ ಕುಮಾರಸ್ವಾಮಿ ಹೇಳಿದ್ದೇನು?

ಮೈಸೂರು: ವಚನ ಸಾಹಿತ್ಯ ಅನುಭವ ಮತ್ತು ಮಾನವೀಯತೆಯ ಸಂಗಮ ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಹೇಳಿದರು. ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ಜೆ.ಎಸ್.ಎಸ್....

Mysore

ಸರಗೂರು ತಾಲ್ಲೂಕು ಹಳೆಯೂರು ಗ್ರಾಮದಲ್ಲಿ ಜನಪ್ರಿಯ ಅರಣ್ಯಾಧಿಕಾರಿಗಳಿಗೆ ಗ್ರಾಮಸ್ಥರಿಂದ ಸನ್ಮಾನ

ಸರಗೂರು: ಸರಗೂರು ತಾಲ್ಲೂಕಿನ ಹಳೆಯೂರು ಗ್ರಾಮದಲ್ಲಿ ರೈತರೊಂದಿಗೆ ಸದಾ ನಿಕಟ ಸಂಪರ್ಕ ಹೊಂದಿ ಜನಪರ ಸೇವೆ ಸಲ್ಲಿಸಿರುವ ಮೈಸೂರು ವಿಭಾಗದ ಅರಣ್ಯ ಇಲಾಖೆಯ ಸಿ.ಎಫ್ ಪರಮೇಶ್ ಬಿ...

Mysore

ದೇವರಾಜ ಅರಸು ಜನ್ಮಸ್ಥಳ, ಮನೆ ಜೀರ್ಣೋದ್ಧಾರಗೊಳಿಸಿ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ನೀಡಲು ಮನವಿ

ಹುಣಸೂರು(ಹಿರಿಕ್ಯಾತನಹಳ್ಳಿ ಸ್ವಾಮಿಗೌಡ): ರಾಜ್ಯದ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಆಡಳಿತದ ದಾಖಲೆ ಮುರಿದ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ದೇವರಾಜ ಅರಸು ಜನ್ಮಸ್ಥಳ ಮತ್ತು ಮನೆ ಜೀರ್ಣೋದ್ಧಾರಗೊಳಿಸಿ...

Mysore

ಚಾಮುಂಡಿಬೆಟ್ಟದಲ್ಲಿ 36 ಕೋಟಿ  ರೂ.ವೆಚ್ಚದಲ್ಲಿ ‘ಪ್ರಸಾದ್‌’ ಯೋಜನೆಯಡಿ ಅಭಿವೃದ್ಧಿ ಕಾಮಗಾರಿ ಆರಂಭ

ಮೈಸೂರು: ನಾಡದೇವತೆ ಚಾಮುಂಡೇಶ್ವರಿ ನೆಲೆ ನಿಂತ ಪವಿತ್ರಕ್ಷೇತ್ರವಾಗಿರುವ ಚಾಮುಂಡಿ ಬೆಟ್ಟದಲ್ಲಿ 36 ಕೋಟಿ  ರೂ.ವೆಚ್ಚದಲ್ಲಿ ‘ಪ್ರಸಾದ್‌’ ಯೋಜನೆಯಡಿ ವಿವಿಧ ಕಾಮಗಾರಿಗಳು ಆರಂಭವಾಗಿದ್ದು ಭಕ್ತರಲ್ಲಿ ಹರ್ಷ ತಂದಿದೆ. ಚಾಮುಂಡೇಶ್ವರಿ...

Mysore

ಮೈಸೂರು ವಿವಿಯಿಂದ ಆರು ಚಿನ್ನದ ಪದಕ ಪಡೆದ ವಿದ್ಯಾರ್ಥಿನಿಗೆ ಚಿನ್ನದ ಉಂಗುರದ ಉಡುಗೊರೆ…

ಹುಣಸೂರು(ಹಿರೀಕ್ಯಾತನಹಳ್ಳಿ ಸ್ವಾಮಿಗೌಡ): ಮೈಸೂರು ವಿಶ್ವವಿದ್ಯಾನಿಲಯದ 106 ವಾರ್ಷಿಕ ಘಟಿಕೋತ್ಸವದಲ್ಲಿ ಚಿನ್ನದ ಪದಕ ಪಡೆದ ಸಾಧಕಿ ವಿದ್ಯಾರ್ಥಿನಿಗೆ ಹುಣಸೂರು ಕ್ಷೇತ್ರದ ಮಾಜಿ ಶಾಸಕ ಎಚ್.ಪಿ. ಮಂಜುನಾಥ್ ಚಿನ್ನದ ಉಂಗುರ...

1 21 22 23 38
Page 22 of 38
Translate to any language you want