Latest

Mysore

‘ಗ್ಲೋಬಲ್ ನೀ ಸಮಿಟ್ – 2026’ಕ್ಕೆ ಮೈಸೂರಿನ ಖ್ಯಾತ ಅಸ್ಥಿರೋಗ ತಜ್ಞ ಡಾ. ಬೋಗಾದಿ ಪ್ರಶಾಂತ್

ಮೈಸೂರು: ಮೈಸೂರಿನ ವೈದ್ಯಕೀಯ ಕ್ಷೇತ್ರಕ್ಕೆ ಮತ್ತೊಂದು ಗರಿ ಲಭಿಸಿದೆ. ಇಲ್ಲಿನ ಮಣಿಪಾಲ್ ಆಸ್ಪತ್ರೆಯ ಖ್ಯಾತ ಕೀಲು ಬದಲಿ ಶಸ್ತ್ರಚಿಕಿತ್ಸಾ ತಜ್ಞರಾದ ಡಾ. ಬೋಗಾದಿ ಪ್ರಶಾಂತ್ ಅವರು ಯುಎಇಯ...

LatestMysore

ಅಖಿಲ ಭಾರತ ಅಸಂಘಟಿತ ಪುರೋಹಿತ ಕಾರ್ಮಿಕ ಫೆಡರೇಷನ್ ವಾರ್ಷಿಕೋತ್ಸವ ಉದ್ಘಾಟಿಸಿದ ಡಾ.ಭಾರತಿ ವಿಷ್ಣುವರ್ಧನ್

ಮೈಸೂರು: ನಗರದ ಹೊರವಲಯದಲ್ಲಿ ಉದ್ಬೂರು ಗೇಟ್ ಬಳಿ ಇರುವ ವಿಷ್ಣು ಸ್ಮಾರಕ ಭವನದಲ್ಲಿ ನಡೆದ ಅಖಿಲ ಭಾರತ ಅಸಂಘಟಿತ ಪುರೋಹಿತ ಕಾರ್ಮಿಕ ಫೆಡರೇಷನ್ ಮೊದಲನೇ ವರ್ಷದ ವಾರ್ಷಿಕೋತ್ಸವದ...

LatestSports

ಗ್ರಾಮೀಣ ಜನರ ಕ್ರೇಜ್  ಎತ್ತಿನಗಾಡಿ ಓಟ… ಗಮನಸೆಳೆಯುವ ಬಂಡಿ ಉತ್ಸವದ ವಿಶೇಷತೆಗಳೇನು?

ಎಲ್ಲ ಸಂಭ್ರಮವೂ ನಮಗೆ ಮಾತ್ರ ಸಾಕಾ? ನಮ್ಮೊಂದಿಗೆ ಹೆಗಲಿಗೆ ಹೆಗಲಾಗಿ ದುಡಿದ ಎತ್ತುಗಳಿಗೂ ಬೇಡವಾ? ಎಂಬ ಆಲೋಚನೆಗಳಿಂದ ನಮ್ಮ ಪೂರ್ವಿಕರು ಜಾರಿಗೆ ತಂದ ಎತ್ತಿನ ಗಾಡಿ ಓಟ...

Mysore

ಕೊಡಗಿನಲ್ಲಿ ಕಾಫಿ ಕೊಯ್ಲು ಮಾಡಿ ಸಂಭ್ರಮಿಸಿದ ಪತ್ರಕರ್ತರು.. ಬಹುಮಾನ ಗೆದ್ದಿದ್ದು ಯಾರು?

ಮಡಿಕೇರಿ: ಸದಾ ಸುದ್ದಿ ಹಿಂದೆ ಬೀಳುತ್ತಿದ್ದ ಪತ್ರಕರ್ತರಿಂದುಕಾಫಿಕೊಯ್ಲಿನಲ್ಲಿ ತೊಡಗಿಸಿಕೊಂಡು ಸಂಭ್ರಮಿಸಿದರು. ತಾ ಮುಂದು ನಾ ಮುಂದುಎನ್ನುತ್ತ ಕೆಜಿಗಟ್ಟಲೇ ಕಾಫಿ ಕುಯ್ದು ಬಹುಮಾನಕ್ಕಾಗಿ ತೀವ್ರ ಪೈಪೋಟಿಯೊಡ್ಡಿದರು. ಕೊಡಗು ಜಿಲ್ಲಾ...

Mysore

ತೊರೆನೂರಿನಲ್ಲಿ ಕಣಿವೆ ಕಟ್ಟೆ  ವತಿಯಿಂದ  ಕುವೆಂಪು  ಕುರಿತ ಉಪನ್ಯಾಸದಲ್ಲಿ ಡಾ ಜೆ.ಸೋಮಣ್ಣ ಹೇಳಿದ್ದೇನು?

ಕುಶಾಲನಗರ(ರಘುಹೆಬ್ಬಾಲೆ): ಸಮಾಜದಲ್ಲಿ ವೈಚಾರಿಕ ಪ್ರಜ್ಞೆ ಬೆಳೆಸುವುದರೊಂದಿಗೆ ಸಮಾಜದಲ್ಲಿ ಸರ್ವರಿಗೂ ಸಮ ಬಾಳು, ಸರ್ವರಿಗೂ ಸಮಪಾಲು ಸಿಗಬೇಕು ಎಂದು ಹಂಬಲಿಸಿದ  ಕನ್ನಡದ ಮೇರು ಕವಿ ಕುವೆಂಪು ಎಂದು ಸಾಹಿತಿ, ...

Mysore

ಸೋಮನಾಥ ತದ್ರೂಪ ಮಂದಿರ ಮೈಸೂರಿನಲ್ಲಿ ನಿರ್ಮಾಣ… ಫೆ.8ರಿಂದ ಸಾರ್ವಜನಿಕರಿಗೆ ದರ್ಶನ

ಮೈಸೂರು:  ಅಂತರಾ ಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ವತಿಯಿಂದ ಮಹಾ ಶಿವರಾತ್ರಿಯ ಅಂಗವಾಗಿ ಹುಣಸೂರು ರಸ್ತೆ ಯಲ್ಲಿರುವ ಐಶ್ವರ್ಯ ಪೆಟ್ರೋಲ್ ಬಂಕ್...

LatestMysore

ಬನದ  ಹುಣ್ಣಿಮೆ ಅಂಗವಾಗಿ ಕಾವೇರಿ ಪ್ರತಿಮೆಗೆ ವಿಶೇಷ ಪೂಜೆ… ಕಾವೇರಿ ನದಿ ಸಂರಕ್ಷಣೆಗೆ ಕೈ ಜೋಡಿಸಿ!

ಕುಶಾಲನಗರ(ರಘುಹೆಬ್ಬಾಲೆ) : ಪಟ್ಟಣದ ಟೋಲ್ ಗೇಟ್ ನಲ್ಲಿರುವ ಕಾವೇರಿ ದೇವಸ್ಥಾನದಲ್ಲಿ ಬಾರವಿ ಕನ್ನಡ ಅಭಿಮಾನಿ ಸಂಘದ ವತಿಯಿಂದ ಬನದ  ಹುಣ್ಣಿಮೆ ಅಂಗವಾಗಿ ಅರ್ಚಕ ಕೃಷ್ಣಮೂರ್ತಿ ಭಟ್ ನೇತೃತ್ವದಲ್ಲಿ...

LatestMysore

ಮಾದರ ಚನ್ನಯ್ಯ ಜಯಂತೋತ್ಸವ  ಹಾಗೂ ಕಾರ್ಯಕಾರಿ ಪದಾಧಿಕಾರಿಗಳ ಸಭೆ

ಮೈಸೂರು: ಶ್ರೀ ಶಿವಶರಣ ಮಾದರ ಚನ್ನಯ್ಯ ರವರ ಜಯಂತೋತ್ಸವ ಮತ್ತು ಜಿಲ್ಲಾ ಪದಾಧಿಕಾರಿಗಳ ಸಭೆಯು ನಡೆದು ಹಲವು ತೀರ್ಮಾನಗಳನ್ನು ಕೈಗೊಳ್ಳಲಾಯಿತು. ಅಲ್ಲದೆ ಶಿವಶರಣ ಮಾದರ ಚನ್ನಯ್ಯ ಸ್ವಾಮಿಗೆ...

CinemaLatest

ಜ.30ಕ್ಕೆ “ಮಾವುತ” ಸಿನಿಮಾ ತೆರೆಗೆ… ಅಂಬಾರಿ ಹೊತ್ತ ಅರ್ಜುನನ ಜೀವಂತವಾಗಿಸುವ ಪ್ರಯತ್ನ!

ಲಕ್ಷ್ಮೀಪತಿ ಬಾಲಾಜಿ  ನಟನೆಯ “ಮಾವುತ” ಚಲನಚಿತ್ರವು ಸಂಪೂರ್ಣ ಸಿದ್ಧವಾಗಿದ್ದು,  ಹೊಸವರ್ಷದಲ್ಲಿ ಅಂದರೆ ಜ. 30ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಎಂಟು ಬಾರಿ ತಾಯಿ ಚಾಮುಂಡೇಶ್ವರಿಯನ್ನು ಅಂಬಾರಿಯ ಮೇಲೆ...

1 6 7 8 56
Page 7 of 56
Translate to any language you want