Latest

ArticlesLatest

ಇದು ಆಕಾಶವಾಣಿ…. ಅಲ್ಲಿಂದ ಇಲ್ಲಿವರೆಗೆ… ರೇಡಿಯೋದೊಂದಿಗೆ ಸಾಗಿ ಬಂತು ನೆನಪಿನ ಹಾಯಿದೋಣಿ…

ರೇಡಿಯೋ ಎಂದಾಕ್ಷಣ ನಮ್ಮ ನೆನಪುಗಳು ಬಾಲ್ಯದ ಕಡೆಗೆ ಓಡುತ್ತವೆ... ಏಕೆಂದರೆ ನಾವೆಲ್ಲರೂ ರೇಡಿಯೋ ಕೇಳುತ್ತಾ ಬೆಳೆದವರು.. ಹೀಗಾಗಿ ಅವತ್ತಿನ ಅದರೊಂದಿಗಿನ ಒಡನಾಟಗಳು ಮತ್ತೆ, ಮತ್ತೆ ನೆನಪಿಗೆ ಬರುತ್ತವೆ.....

ArticlesLatest

ಕೊಡಗಿನಲ್ಲಿ ಮಳೆಗಾಲದಲ್ಲಿ ಆಚರಿಸಲ್ಪಡುವ ಕಕ್ಕಡ ಪದ್ನಟ್ ಬಗ್ಗೆ ನಿಮಗೆ ಗೊತ್ತಾ? ಏನಿದರ ವಿಶೇಷ?

ಕೊಡಗಿನಲ್ಲಿ ಸುರಿಯುವ ಮಳೆಯಲ್ಲಿಯೇ ಭತ್ತದ ಕೃಷಿ ಚಟುವಟಿಕೆ ನಡೆಯುತ್ತಿದ್ದುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳುವ ಸಲುವಾಗಿ ಹಿಂದಿನ ಕಾಲದವರು ಸ್ಥಳೀಯವಾಗಿ ಸಿಗುತ್ತಿದ್ದ ಔಷಧೀಯ ಗುಣಗಳುಳ್ಳ ಗಿಡಮೂಲಿಕೆಗಳನ್ನು ಆಹಾರವನ್ನಾಗಿ ಬಳಕೆ ಮಾಡಿಕೊಳ್ಳುತ್ತಿದ್ದರು....

DasaraLatest

ಮೈಸೂರು ದಸರಾಕ್ಕೆ ಮುನ್ನುಡಿ ಬರೆಯಲಿರುವ ಗಜಪಯಣ… ಸಿದ್ಧತೆಗಳು ಹೇಗೆಲ್ಲ ನಡೆಯುತ್ತಿವೆ ಗೊತ್ತಾ?

ಆಷಾಢ ಕಳೆದು ಶ್ರಾವಣ ಬಂತೆಂದರೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ಕಳೆ ಬರುತ್ತಿದೆ ಎಂದರ್ಥ... ಇದೀಗ ನಗರಕ್ಕೆ ಗಜಪಡೆಯನ್ನು ಬರಮಾಡಿಕೊಳ್ಳುವ ಸಮಯವಾಗಿದ್ದು, ಅತ್ತ ಹುಣಸೂರು ತಾಲೂಕಿನ ವೀರನಹೊಸಹಳ್ಳಿಯಲ್ಲಿ...

CrimeLatest

ಸಿಎಂ ತವರಲ್ಲೇ ಡ್ರಗ್ಸ್ ಫ್ಯಾಕ್ಟರಿ…  ಸಾಂಸ್ಕೃತಿಕ ನಗರಿಗೆ ಕಳಂಕ… 390 ಕೋಟಿ ಮೌಲ್ಯದ ಡ್ರಗ್ಸ್ ಪತ್ತೆಯಾಗಿದ್ದು ಹೇಗೆ?

ರಾಜ್ಯದಲ್ಲಿ ಆಗಾಗ್ಗೆ ಡ್ರಗ್ಸ್ ಪ್ರಕರಣಗಳು ಪತ್ತೆಯಾಗುವುದು ಹೊಸದೇನಲ್ಲ... ಅದರಲ್ಲೂ ಬೆಂಗಳೂರು, ಮೈಸೂರಿನಲ್ಲಿ  ಇದರ ಜಾಲ ಬಲವಾಗಿ ಹರಡಿಕೊಂಡಿದೆ ಎಂದಷ್ಟೇ ಗೊತ್ತಿತ್ತು. ಆದರೆ ಸಿಎಂ ತವರು ಜಿಲ್ಲೆ ಮೈಸೂರೇ...

ArticlesLatest

ನಾಗರಹೊಳೆಯಲ್ಲಿ ಮುಂಗಾರು ಮಳೆಗೆ ತಲೆದೂಗುತ್ತಿದೆ ನಿಸರ್ಗ… ವನ್ಯಪ್ರಾಣಿಗಳಿಗೆ ಸಂಭ್ರಮವೋ… ಸಂಭ್ರಮ..!

ಮುಂಗಾರು ಮಳೆಗೆ ನಿಸರ್ಗ ಮಿಂದೇಳುತ್ತಿದೆ...  ಅದರಲ್ಲೂ  ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ನಿಸರ್ಗದ ಸುಂದರತೆ ಲಾಸ್ಯವಾಡುತ್ತಿದೆ.. ಮಳೆಗೆ ವನ್ಯಪ್ರಾಣಿಗಳು ಎಲ್ಲೆಂದರಲ್ಲಿ ಅಲೆದಾಡುತ್ತಾ ಖುಷಿ ಪಡುತ್ತಿವೆ. ಧೋ ಎಂದು ಸುರಿದ...

CinemaLatest

ಚಂದನವನದಲ್ಲಿ ನೆನಪಾಗಿ ಉಳಿದ ಹಿರಿಯ ನಟಿ ಎಂ.ವಿ.ರಾಜಮ್ಮ… ಇವರು ದೇಶದ ಮೊಟ್ಟ ಮೊದಲ ನಿರ್ಮಾಪಕಿ!

ಚಂದನವನದಲ್ಲಿ  ನಿರ್ಮಾಣವಾದ ಹತ್ತುಹಲವು ಕನ್ನಡ ಸಿನಿಮಾಗಳಲ್ಲಿ ನಟಿಸುವ ಮೂಲಕ ಇವತ್ತಿಗೂ ಮನೆಮಾತಾಗಿ ಉಳಿದಿರುವ ನಟಿಯರಿದ್ದಾರೆ. ಅವರು ಇವತ್ತು ನಮ್ಮ ಮುಂದೆ ಇಲ್ಲದಿರಬಹುದು. ಆದರೆ ಸಿನಿಮಾ ನಟಿಯರ ಬಗ್ಗೆ...

ArticlesLatest

ಕೊಡಗಿನ ಭತ್ತದ ನಾಟಿ ಮತ್ತು ಅದರ ಸುತ್ತ ಹೆಣೆದುಕೊಂಡಿರುವ ಭಾವನಾತ್ಮಕ ಸಂಬಂಧಗಳು ಏನೇನು ಗೊತ್ತಾ?

ಕೊಡಗಿನಲ್ಲಿ ಉತ್ತಮ ಮಳೆಯಾದ ಕಾರಣದಿಂದ ಅಳಿದುಳಿದ ಭತ್ತದ ಗದ್ದೆಗಳಲ್ಲಿ ಕೃಷಿ ಕಾರ್ಯ ಭರದಿಂದ  ಸಾಗಿದ್ದು, ಇದುವರೆಗೆ ಉಳುಮೆ, ಬಿತ್ತನೆ ಮಾಡಿ ಮುಗಿಸಿದವರು ಇದೀಗ ಸಸಿಮಡಿಗಳಲ್ಲಿ ಪೈರು ಬೆಳೆದು...

CinemaLatest

ಇದು ಮೈಸೂರಿನ ನಟಿಯಾಗಿದ್ದ ಎಂ. ಜಯಶ್ರೀರವರ ಬಣ್ಣದ ಬದುಕಿನಾಚೆಗಿನ ಕಥೆ…

ಕನ್ನಡದ ಚಂದನವನಕ್ಕೆ ಜೀವ ತುಂಬಿ ಹೋದ ಅದೆಷ್ಟೋ ನಟ ನಟಿಯರು, ಸಹಕಲಾವಿದರು ಆಗೊಮ್ಮೆ ಈಗೊಮ್ಮೆ ನೆನಪಾಗುತ್ತಾರೆ. ಇವತ್ತು ಬಹಳಷ್ಟು ನಟ, ನಟಿಯರು ತೆರೆ ಮೇಲೆ ಮಿಂಚಿ ಮರೆಯಾಗಿರಬಹುದು. ಅವರ...

LatestLife style

ಬದಲಾದ ಈ ಕಾಲ ಘಟ್ಟದಲ್ಲಿ ಜನರು ಹೊಟ್ಟೆಗಾಗಿ- ಗೇಣುಬಟ್ಟೆಗಾಗಿ ಮಾತ್ರ ದುಡಿಯುತ್ತಿಲ್ಲ… ಮತ್ತೆ?

ಎಲ್ಲರೂ ಮಾಡುವುದು ಪುಟ್ಟಹೊಟ್ಟೆಗಾಗಿ, ಗೇಣುಬಟ್ಟೆಗಾಗಿ. ಆದರೆ ಕೆಲವು ದಶಕಗಳಿಂದ ಮಹತ್ತರ ಬದಲಾವಣೆ ಕಾಣುತ್ತಿದ್ದೇವೆ.ಏಕಂದ್ರೆ ಬಹುತೇಕ ಮಂದಿ ಕೇವಲ ಅವರವರ ಪುಟ್ಟ ಹೊಟ್ಟೆಗಾಗಿ ಮತ್ತು ಗೇಣು ಬಟ್ಟೆಗಾಗಿ ಮಾತ್ರ...

ArticlesLatest

ಚಾಮುಂಡಿಬೆಟ್ಟದಲ್ಲೀಗ ಹಿಮಮಳೆ… ನೀವೇಕೆ ಒಮ್ಮೆ ಹಿಮದ ಮಳೆಯಲ್ಲಿ ಮಿಂದೇಳಬಾರದು?

ಮೈಸೂರಿನ ಮುಕುಟಮಣಿಯಾಗಿರುವ ಚಾಮುಂಡಿಬೆಟ್ಟ ಇದೀಗ ಹಸಿರು ಹಚ್ಚಡದೊಂದಿಗೆ ಕಂಗೊಳಿಸುತ್ತಾ ನಿಸರ್ಗ ಪ್ರಿಯರನ್ನು ತನ್ನಡೆಗೆ ಸೆಳೆಯುತ್ತಿದೆ. ತಣ್ಣಗೆ ಬೀಸುವ ತಂಗಾಳಿ, ಆಗೊಮ್ಮೆ ಈಗೊಮ್ಮೆ ಸುರಿಯುವ ಜಿಟಿ ಜಿಟಿ ಮಳೆ......

1 74 75 76 90
Page 75 of 90
Translate to any language you want