LatestMysore

ಸ್ವರ್ಣ ನೃಸಿಂಹ ದತ್ತ ಸಾಯಿ ಪೀಠಿಕ ಸೇವಾ ಟ್ರಸ್ಟ್ 2026ನೇ ಸಾಲಿನ‌ ಕ್ಯಾಲೆಂಡರ್ ಬಿಡುಗಡೆ

ಮೈಸೂರಿನ ಸ್ವರ್ಣ ನೃಸಿಂಹ ದತ್ತ ಸಾಯಿ ಪೀಠಿಕ ಸೇವಾ ಟ್ರಸ್ಟ್ ವತಿಯಿಂದ ಹೊರ ತಂದಿರುವ 2026ನೇ ಸಾಲಿನ‌ ವರ್ಣರಂಜಿತ ಕ್ಯಾಲೆಂಡರ್ ನ್ನು ಶ್ರೀ ಅರ್ಜುನ ಅವಧೂತರು ಮೈಸೂರಿನ ತಮ್ಮ ನಿವಾಸದಲ್ಲಿ ಬಿಡುಗಡೆ ಮಾಡಿದರು.

ಈ ವೇಳೆ ಅವಧೂತರ ಮಾತೃಶ್ರೀ ರಂಗಲಕ್ಷ್ಮಿ ಅಮ್ಮ , ದಟ್ಟಗಳ್ಳಿಯ‌ ಎನ್.ಅರುಣ್ , ಪಡುವಾರಹಳ್ಳಿಯ ಎಸ್.ರಾಜು ಸೇರಿದಂತೆ ಇತರರು ಉಪಸ್ಥಿತರಿದ್ದರು.

 

ಹೊಸ ವರ್ಷಕ್ಕೆ ಕಾಲಿಟ್ಟಾಯಿತು… ಮುಂದೆ ಗುರಿ ಇರಲಿ… ಅದನ್ನು ತಲುಪುವ ಪ್ರಯತ್ನವಿರಲಿ…

 

ವರ್ಷದಂಚಿನಲ್ಲಿ ನಿಂತು ನೋಡಿದಾಗ… ನಿನ್ನೆಯ ಕನವರಿಕೆ… ನಾಳೆಯ ಭರವಸೆ..

admin
the authoradmin

Leave a Reply

Translate to any language you want