Mysore

LatestMysore

ಹುಣಸೂರಿನ ಹೃದಯಭಾಗದಲ್ಲಿ ಹರಿಯುವ ಲಕ್ಷ್ಮಣತೀರ್ಥ ನದಿಯಲ್ಲಿ ಹಸಿರು ಕ್ರಾಂತಿ!

ಮೈಸೂರು: ಮಳೆಗಾಲದಲ್ಲಿ ಧುಮ್ಮಿಕ್ಕಿಹರಿಯುವ ಲಕ್ಷ್ಮಣತೀರ್ಥ ನದಿ ಬೇಸಿಗೆಯಲ್ಲಿ ಹುಣಸೂರಿನ ಹೃದಯಭಾಗದಲ್ಲಿ ಹರಿಯುವಾಗ ಹಸಿರಾಗುತ್ತದೆ. ಇದು ಅಚ್ಚರಿ ಎನಿಸಿದರೂ ಸತ್ಯ. ಇದು ಇವತ್ತು ನಿನ್ನೆಯಿಂದಲ್ಲ ಹಲವು ವರ್ಷಗಳಿಂದಲೂ ಹೀಗೆಯೇ...

LatestMysore

ಹುಣಸೂರು ತಾಲೂಕಿನಲ್ಲಿ ಗಾಳಿ, ಮಳೆಗೆ ನೆಲಕ್ಕುರುಳಿದ ಮರ, ವಿದ್ಯುತ್ ಕಂಬಗಳು… ತಪ್ಪಿದ ಅನಾಹುತ

ಹುಣಸೂರು(ಹಿರೀಕ್ಯಾತನಹಳ್ಳಿ ಸ್ವಾಮಿಗೌಡ):  ಮುಂಗಾರು ಪೂರ್ವ ಮಳೆಗಾಗಿ ರೈತರು ಕಾಯುತ್ತಿರುವಾಗಲೇ ಶನಿವಾರ ಸಂಜೆ ಸುರಿದ ಹುಣಸೂರು ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಗುಡುಗು, ಗಾಳಿ ಸಹಿತ ಸುರಿದ ಮಳೆ ಭಾರೀ...

CrimeLatestMysore

ಪಿರಿಯಾಪಟ್ಟಣದಲ್ಲಿ ಗುಡುಗು ಸಿಡಿಲು ತಂದ ದುರಂತ… ಮಹಿಳೆ, ಎರಡು ಹಸುಗಳು ಬಲಿ.. ಆಗಿದ್ದೇನು?

​ಪಿರಿಯಾಪಟ್ಟಣ(ರವಿಚಂದ್ರ ಬೂದಿತಿಟ್ಟು): ಶನಿವಾರ ಸುರಿದ ಭಾರಿ ಮಳೆಗೆ ಸಿಡಿಲು ಬಡಿದು ಎರಡು ಹಸುಗಳು ಸೇರಿದಂತೆ ಓರ್ವ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ತಾಲೂಕಿನ ಸತ್ಯಗಾಲ ಗ್ರಾಮದಲ್ಲಿ...

LatestMysore

ಮೇ.19, ಸಾಲಿಗ್ರಾಮ ತಹಸೀಲ್ದಾರ್ ರುಖಿಯಾ ಬೇಗಂ ವಿರುದ್ಧ ನೌಕರರ ಪ್ರತಿಭಟನೆ

ಸಾಲಿಗ್ರಾಮ(ಸಂಘಟನೆ ಮಂಜುನಾಥ್): ತಾಲೂಕು  ತಹಸಿಲ್ದಾರ್ ರುಖಿಯಾ ಬೇಗಂ ಅವರ ವರ್ತನೆ ವಿರುದ್ಧ ಸಿಡಿದೆದ್ದಿರುವ ನೌಕರರು ಮೇ.19ರಂದು ಮಂಗಳವಾರ ಸಾಲಿಗ್ರಾಮ ತಹಸೀಲ್ದಾರ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲು ತೀರ್ಮಾನ...

LatestMysore

ಕರ್ನಾಟಕ ರಾಜ್ಯ ಬೀಜ ನಿಗಮದಿಂದ ರೈತರಿಗೆ ಕಳಪೆ ವಿತರಣೆ.. ಪರಿಹಾರಕ್ಕೆ ಒತ್ತಾಯ

ಕೆ.ಆರ್.ನಗರ(ಸಂಘಟನೆ ಮಂಜುನಾಥ್): ಕರ್ನಾಟಕ ರಾಜ್ಯ ಬೀಜ ನಿಗಮದಿಂದ ರೈತರಿಗೆ ವಿತರಣೆಯಾದ ಪೂರ್ಣಿಮಾ-04 ಕೇರಳ ಸೀಡ್ಸ್‌ನ ಬಿತ್ತನೆ ಬೀಜ ಕಳಪೆಯಾಗಿದ್ದು, ಇದರಿಂದ ರೈತರು ನಷ್ಟಕ್ಕೆ ಒಳಗಾಗಿದ್ದಾರೆ. ಕೂಡಲೇ ಪರಿಹಾರ...

LatestMysore

ಹೆಬ್ಬಾಳಲ್ಲಿ ಮಳೆ-ಬೆಳೆಗೆ ಗ್ರಾಮ ದೇವತೆ ದೊಡ್ಡಮ್ಮ ತಾಯಿಗೆ ಮೊರೆ… ವರ ಬೇಡಿದ ಭಕ್ತರು

ಕೆ.ಆರ್‌.ನಗರ(ಸಂಘಟನೆ ಮಂಜುನಾಥ್):  ತಾಲೂಕಿನ ಹೆಬ್ಬಾಳು ಗ್ರಾಮದಲ್ಲಿ ಶುಕ್ರವಾರ ಗ್ರಾಮ ದೇವತೆ ದೊಡ್ಡಮ್ಮ ತಾಯಿ ಹಬ್ಬವನ್ನು ಅತ್ಯಂತ ವಿಜೃಂಣೆಯಿಂದ ನಡೆಸಲಾಯಿತು. ಪ್ರತಿ ಎರಡು ವರ್ಷಕ್ಕೊಮ್ಮೆ ಆಚರಿಸುವ ಈ ಹಬ್ಬವನ್ನು...

LatestMysore

ರೈತರು ರಾಸಾಯನಿಕ ಗೊಬ್ಬರದ ಬದಲಿಗೆ ವೈಜ್ಞಾನಿಕ ಪದ್ದತಿಯಲ್ಲಿ ಕೊಟ್ಟಿಗೆ ಗೊಬ್ಬರ ತಯಾರಿಸಿ

ಪಿರಿಯಾಪಟ್ಟಣ(ರವಿಚಂದ್ರ ಬೂದಿತಿಟ್ಟು):ರೈತರು ರಾಸಾಯನಿಕ ಗೊಬ್ಬರ ಬದಲು ವೈಜ್ಞಾನಿಕ ಪದ್ದತಿಯಲ್ಲಿ ಸಾವಯವ ಗೊಬ್ಬರ ತಯಾರಿಸಲು ತೋಟಗಾರಿಕೆ ಇಲಾಖೆ ವತಿಯಿಂದ ಸಲಹೆ ನೀಡಲಾಗುವುದು ಎಂದು ಹಿರಿಯ ತೋಟಗಾರಿಕಾ ಇಲಾಖೆ ಸಹಾಯಕ...

LatestMysore

ಹುಣಸೂರಿನಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಹುಟ್ಟುಹಬ್ಬಾಚರಣೆ… ರೋಗಿಗಳಿಗೆ ಹಣ್ಣು-ಹಂಪಲು ವಿತರಣೆ

ಹುಣಸೂರು:  ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರ ಹುಟ್ಟು ಹಬ್ಬದ ಅಂಗವಾಗಿ ಹುಣಸೂರು ಸಾರ್ವಜನಿಕ ಆಸ್ಪತ್ರೆ ರೋಗಿಗಳಿಗೆ    ಹಣ್ಣು - ಹಂಪಲು  ಹಾಗೂ ನೀರಿನ ಫ್ಲಾಸ್ಕ್  ಹಂಚುವ ಕಾರ್ಯಕ್ಕೆ...

LatestMysore

ಮಾಲಂಗಿ ಜಮೀನಿನಲ್ಲಿ ಚಿರತೆ ಹೆಜ್ಜೆ ಪತ್ತೆ: ಮನೆಯಿಂದ ಹೊರ ಬರಲು  ಗ್ರಾಮಸ್ಥರಿಗೆ ಭಯ

​ಪಿರಿಯಾಪಟ್ಟಣ(ರವಿಚಂದ್ರಬೂದಿತಿಟ್ಟು): ಚಿರತೆ ಎಂದಾಕ್ಷಣ ಬೆಚ್ಚಿ ಬೀಳುವ ಸರದಿ ಜನರದ್ದಾಗಿದೆ.. ಈಗಾಗಲೇ ಮಹದೇಶ್ವರಬೆಟ್ಟದ ಬಳಿ ಚಿರತೆ ಬಾಲಕನ ಮೇಲೆ ದಾಳಿ ಮಾಡಿ ಪ್ರಾಣ ತೆಗೆದ ಘಟನೆ ಇನ್ನೂ ಕಣ್ಣಮುಂದೆಯೇ...

LatestMysore

ವೀರಶೈವ ಮಹಾಸಭಾ ಕೆ.ಆರ್. ನಗರ ಘಟಕ ಅಧ್ಯಕ್ಷರಾಗಿ ಚಿಕ್ಕವಡ್ಡರಗುಡಿ ಸಿ.ಪಿ.ರಮೇಶ್ ಕುಮಾರ್

ಕೆ.ಆರ್.ನಗರ(ಜಿಟೆಕ್ ಶಂಕರ್): ಅಖಿಲ ಭಾರತ ವೀರಶೈವ ಮಹಾ ಸಭಾ ತಾಲೂಕು ಘಟಕದ ಅಧ್ಯಕ್ಷರಾಗಿ ಚಿಕ್ಕವಡ್ಡರಗುಡಿ ಸಿ.ಪಿ.ರಮೇಶ್ ಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಹನುಮನಹಳ್ಳಿ ಲೊಕೇಶ್ ಹೇಳಿದರು....

1 … 39 40 41 … 102
Page 40 of 102