Mysore

LatestMysore

ಏ.15, ಹರವೆಕಲ್ಲಹಳ್ಳಿಯಲ್ಲಿ ನೂತನ ಶ್ರೀ ಲಕ್ಷ್ಮಿ ದೇವಿ (ಮಳಲಿ ಗಿಡ್ಡಮ್ಮ) ದೇವಾಲಯದ ಉದ್ಘಾಟನೆ

ಹುಣಸೂರು(ಹಿರಿಕ್ಯಾತನಹಳ್ಳಿ ಸ್ವಾಮಿಗೌಡ): ತಾಲೂಕಿನ ಗಾವಡಗೆರೆ ಹೋಬಳಿಯ ಹರವೆಕಲ್ಲಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಲಕ್ಷ್ಮಿ ದೇವಿ (ಮಳಲಿ ಗಿಡ್ಡಮ್ಮ) ದೇವಾಲಯದ ಉದ್ಘಾಟನಾ ಕಾರ್ಯಕ್ರಮವು ಏ.15 ರಂದು ನಡೆಯಲಿದೆ....

LatestMysore

ಮಕ್ಕಳಿಗೆ ರಂಜನೀಯವಾಗಿ ಕಲಿಸಿದರೆ, ಬಹುಬೇಗನೆ ಗ್ರಹಿಸಿಕೊಳ್ಳಲು ಸಾಧ್ಯ: ಡಾ.ಪಿ.ಕೆ. ರಾಜಶೇಖರ

ಮೈಸೂರು: ಮಕ್ಕಳಲ್ಲಿ ಕಲಿಯುವ ಆಸಕ್ತಿ ಅಪಾರವಾಗಿರುತ್ತದೆ. ಕುತೂಹಲಕಾರಿ ಮನಸ್ಸೂ ಇರುತ್ತದೆ. ಆದ್ದರಿಂದ, ಯಾವುದೇ ವಿಷಯ ಕುರಿತು ಮಕ್ಕಳಿಗೆ ರಂಜನೀಯವಾಗಿ ಕಲಿಸಿದರೆ, ಅವರು ಬಹುಬೇಗನೆ ಗ್ರಹಿಸಿ ಕಲಿಯುತ್ತಾರೆ ಎಂದು...

LatestMysore

ಸತ್ಯನಗರದ  ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯ ಶಿಕ್ಷಕಿ ಸರ್ಮಧಿಖಾನಂ ನಾಮಪತ್ರ ಸಲ್ಲಿಕೆ

ಮೈಸೂರು:  ತಾಲೂಕಿನ ಉತ್ತರ ಕ್ಷೇತ್ರದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕ ಸ್ಥಾನದ ಆಕಾಂಕ್ಷಿಯಾಗಿ  ಸತ್ಯನಗರದ  ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಸರ್ಮಧಿಖಾನಂ ನಾಮಪತ್ರ...

LatestMysore

ದ್ವಿತೀಯ ಪಿಯುಸಿಯಲ್ಲಿ ಹುಣಸೂರು ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಯೋಗೇಶ್ ಗೆ ಅಭಿನಂದನೆ ಸಲ್ಲಿಕೆ

 ಹುಣಸೂರು(ಹಿರಿಕ್ಯಾತನಹಳ್ಳಿ ಸ್ವಾಮಿಗೌಡ): ಗ್ರಾಮೀಣ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಬಡತನ ಹಾಗೂ ಆರ್ಥಿಕ ಸ್ಥಿತಿಗತಿ ಎಂದಿಗೂ ಸಮಸ್ಯೆಯಾಗಲಾಗುವುದಿಲ್ಲ ಯೋಗೇಶ್  ದ್ವಿತೀಯ ಪಿಯುಸಿಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಯ ಸಾಧನೆ...

LatestMysore

ಶಾಲಾ ಶಿಕ್ಷಕರ ಸಂಘದ ಮುಂದಿನ 5 ವರ್ಷಗಳ ಆಡಳಿತ ಮಂಡಳಿಗೆ ಏ.19ರಂದು ಚುನಾವಣೆ

 ಕೆ.ಆರ್.ನಗರ(ಜಿಟೆಕ್ ಶಂಕರ್) :  ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮುಂದಿನ 5 ವರ್ಷಗಳ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಗಳಿಗೆ ಏ. 19 ರಂದು ಭಾನುವಾರ ಚುನಾವಣೆ...

LatestMysore

ಹೊಸೂರಿನ ಮಸೀದಿ ಅಧ್ಯಕ್ಷ ಇಬ್ರಾಹಿಂ ಶರೀಫ್ ರವರ ಹುಟ್ಟುಹಬ್ಬ ಆಚರಿಸಿದ ಅಭಿಮಾನಿಗಳು

ಹೊಸೂರು(ಸಂಘಟನೆ ಮಂಜುನಾಥ್): ಸಾಲಿಗ್ರಾಮ ತಾಲೂಕಿನ ಹೊಸೂರಿನ ಮಸೀದಿ ಅಧ್ಯಕ್ಷ ಇಬ್ರಾಹಿಂ ಶರೀಫ್ ಅವರ ಹುಟ್ಟು ಹಬ್ಬವನ್ನು ಅವರ ಅಭಿಮಾನಿಗಳು ಸಂಭ್ರಮದಿಂದ ಆಚರಿಸಿದರು. ಜಿಲ್ಲಾ ಸಹಕಾರ ಬ್ಯಾಂಕಿನ ಅಧ್ಯಕ್ಷ...

LatestMysore

ಹುಣಸೂರಿನ ಹಿರೀಕ್ಯಾತನಹಳ್ಳಿಯಲ್ಲಿ ವಿಧವೆ ಅತ್ತಿಗೆ.. ವಿಧುರ ಮೈದುನ… ಬಾಳ ಸಂಗಾತಿಯಾದರು! ಏನಿದು ಮದುವೆ?

ಹುಣಸೂರು(ಹಿರೀಕ್ಯಾತನಹಳ್ಳಿ ಸ್ವಾಮಿಗೌಡ): ವಿಧವೆ ಅತ್ತಿಗೆಗೆ ವಿಧುರ ಮೈದುನ ತಾಳಿ ಕಟ್ಟಿ ಮದುವೆಯಾಗುವ ಮೂಲಕ ಬಾಳು ನೀಡಿರುವ ಅಪರೂಪದ ಘಟನೆ ಹುಣಸೂರು ತಾಲೂಕಿನ ಹಿರೀಕ್ಯಾತನಹಳ್ಳಿ ಗ್ರಾಮದ ಹೈಸ್ಕೂಲ್ ಬಡಾವಣೆಯಲ್ಲಿ...

LatestMysore

ಶಿರೇನಹಳ್ಳಿ ಗ್ರಾಮದಲ್ಲಿ ಹುರುವಮ್ಮ ಅದ್ಧೂರಿ ಉತ್ಸವ… ರಾತ್ರಿಯಿಡೀ  ದೇವಿಯ ಮೆರವಣಿಗೆ

ಹುಣಸೂರು(ಹಿರೀಕ್ಯಾತನಹಳ್ಳಿ ಸ್ವಾಮಿಗೌಡ): ತಾಲೂಕಿನ ಶಿರೇನಹಳ್ಳಿ ಗ್ರಾಮದಲ್ಲಿ ಹುರುವಮ್ಮ ಉತ್ಸವ ಅದ್ದೂರಿಯಾಗಿ ನಡೆಯಿತು. ಭಕ್ತರು ಉತ್ಸವದಲ್ಲಿ ಪಾಲ್ಗೊಂಡು ಪುನೀತರಾದರು. ಶುಕ್ರವಾರ ಮಧ್ಯಾಹ್ನ ಗ್ರಾಮದಿಂದ ಪಕ್ಕದ ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆ...

LatestMysoreNews

ರಾಯಲ್ ಬುಲೆಟ್ ಮೆಣಸಿಕಾಯಿ ಬೆಳೆದ ರೈತರಿಗೆ ಸಂಕಷ್ಟ…ರೈತರಿಂದಲೇ ಫಸಲು ನಾಶ!

 ಹುಣಸೂರು(ಹಿರಿಕ್ಯಾತನಹಳ್ಳಿ ಸ್ವಾಮಿಗೌಡ): ದೇಶ, ವಿಶ್ವದಲ್ಲಿ ಏನೇ ಘಟನೆ ನಡೆದರೂ ಅದರ ಪರಿಣಾಮಗಳು ಮಾತ್ರ ರೈತನ ಮೇಲೆಯೇ ಆಗುತ್ತವೆ. ಇದೀಗ ಮಧ್ಯಪ್ರಾಚ್ಯದಲ್ಲಿ ಯುದ್ಧ ನಡೆಯುತ್ತಿದೆ. ಅದರ ಪರಿಣಾಮ ನಮ್ಮ...

LatestMysore

ಕಿತ್ತೂರು(ಬಸಾಪುರ)ಕೃಷಿ ಪತ್ತಿನ ಸಂಘಕ್ಕೆ ಅಧ್ಯಕ್ಷರಾಗಿ ಎಂ ಮಲ್ಲೇಶ್, ಉಪಾಧ್ಯಕ್ಷರಾಗಿ ಸ್ವಾಮಿಗೌಡ  ಆಯ್ಕೆ

 ಸರಗೂರು(ದಾಸೇಗೌಡ): ಕಿತ್ತೂರು(ಬಸಾಪುರ)ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಕಾಂಗ್ರೆಸ್ ಬೆಂಬಲಿತ ಅಧ್ಯಕ್ಷರಾಗಿ ಎಂ ಮಲ್ಲೇಶ್, ಉಪಾಧ್ಯಕ್ಷರಾಗಿ ಸ್ವಾಮಿಗೌಡ  ಆಯ್ಕೆಯಾದರು, 5 ವರ್ಷದ ಅವಧಿಗೆ ಅಧಿಕಾರ ಹಿಡಿಯುವಲ್ಲಿ ಕಾಂಗ್ರೆಸ್ ಪಕ್ಷದ...

1 40 41 42 91
Page 41 of 91