LatestState

ಕೆಎಸ್ ಆರ್ ಟಿಸಿಯಲ್ಲಿ ಪ್ರಯಾಣಕ್ಕೆ ಮುಂಗಡ ಬುಕಿಂಗ್ ವ್ಯವಸ್ಥೆ… ಯಾವ ದೂರವಾಣಿ ಸಂಖ್ಯೆಗೆ ಸಂಪರ್ಕಿಸಬೇಕು?

ಕೆಎಸ್ ಆರ್ ಟಿಸಿ (KSTRC) ಬಸ್ ಗಳಲ್ಲಿ ಪ್ರಯಾಣ ಮಾಡುವವರು ಮುಂಚಿತವಾಗಿ ಟಿಕೆಟ್ ಪಡೆದು ಪ್ರಯಾಣ ಮಾಡಲು ಅನುಕೂಲವಾಗುವಂತೆ ವಿಚಾರಣೆಗಾಗಿ ದೂರವಾಣಿ ಸೌಲಭ್ಯವನ್ನು ಒದಗಿಸಿದ್ದು, ಯಾವ ಊರಿನಿಂದ ಪ್ರಯಾಣ ಮಾಡುತ್ತೀರೋ ಆ ಊರಿನ ಕೆಎಸ್ ಆರ್ ಟಿಸಿ ಬಸ್ ಗಳ ಕುರಿತಂತೆ ಮಾಹಿತಿ ಪಡೆಯಲು ದೂರವಾಣಿಗಳನ್ನು ನೀಡಲಾಗಿದೆ. ಅಲ್ಲದೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಅಥವಾ ಬೇರೆ ಊರುಗಳ ಬಸ್ ಗಳ ಮಾಹಿತಿಗೆ  KSTRC ಯ 080-26252625 ಈ ನಂಬರ್ ಗೆ ಕರೆ ಮಾಡಬಹುದಾಗಿದೆ. ರಾಜ್ಯದ ನಗರ, ಜಿಲ್ಲಾ ಕೇಂದ್ರಗಳು ಸೇರಿದಂತೆ ಹಲವು ಮಾಹಿತಿ ಈ ರೀತಿಯಲ್ಲಿದೆ.

1). ಬೆಂಗಳೂರು ಕೆಂಪೇಗೌಡ ಬಸ್ ನಿಲ್ದಾಣ 7760990562, 2). ಬೆಂಗಳೂರು ಮೈಸೂರು ರಸ್ತೆ ಬಸ್ ನಿಲ್ದಾಣ 7760990530, 3). ಬೆಂಗಳೂರು ಶಾಂತಿನಗರ ಬಸ್ ನಿಲ್ದಾಣ 7760990531, 4). ಭದ್ರಾವತಿ ಬಸ್ ನಿಲ್ದಾಣ 7760973105, 5). ಚಿಕ್ಕಮಗಳೂರು ಬಸ್ ನಿಲ್ದಾಣ 7760990419, 6). ಚಿತ್ರದುರ್ಗ ಬಸ್ ನಿಲ್ದಾಣ 8194222431, 8194220201, 7). ದಾವಣಗೆರೆ ಬಸ್ ನಿಲ್ದಾಣ 7760973101, 8). ಧರ್ಮಸ್ಥಳ ಬಸ್ ನಿಲ್ದಾಣ 7760106655, 9). ಹಾಸನ ಬಸ್ ನಿಲ್ದಾಣ 7760990520, 10). ಕೋಲಾರ ಬಸ್ ನಿಲ್ದಾಣ 7760990611, 11). ಕುಂದಾಪುರ ಬಸ್ ನಿಲ್ದಾಣ 7760973162, 12). ಮಂಡ್ಯ ಬಸ್ ನಿಲ್ದಾಣ 7760973058, 13). ಮಂಗಳೂರು ಬಸ್ ನಿಲ್ದಾಣ 7760990720, 14). ಮಡಿಕೇರಿ ಬಸ್ ನಿಲ್ದಾಣ 7760107788, 15). ಮೈಸೂರು ಬಸ್ ನಿಲ್ದಾಣ 8212424995, 7760990821, 16). ಪುತ್ತೂರು ಬಸ್ ನಿಲ್ದಾಣ 7760973152

17). ಸಾಗರ ಬಸ್ ನಿಲ್ದಾಣ 9916760327, 18). ಶಿವಮೊಗ್ಗ ಬಸ್ ನಿಲ್ದಾಣ 9972288421, 19). ತುಮಕೂರು ಬಸ್ ನಿಲ್ದಾಣ 9741495772, 20). ಉಡುಪಿ ಬಸ್ ನಿಲ್ದಾಣ 9663266400, 21). ಅಪ್ಝಲ್ ಪುರ ಬಸ್ ನಿಲ್ದಾಣ 7760973268, 22). ಆಳಂದ ಬಸ್ ನಿಲ್ದಾಣ 7760973270, 23). ಬಸವ ಕಲ್ಯಾಣ ಬಸ್ ನಿಲ್ದಾಣ 7760973310, 24). ಬಸವನ ಬಾಗೇವಾಡಿ ಬಸ್ ನಿಲ್ದಾಣ 7760973294, 25). ಬಳ್ಳಾರಿ ಹೊಸ ಬಸ್ ನಿಲ್ದಾಣ 7760973328, 26). ಬಳ್ಳಾರಿ ಹಳೆ ಬಸ್ ನಿಲ್ದಾಣ 7760973329, 27). ಭಾಲ್ಕಿ ಬಸ್ ನಿಲ್ದಾಣ 7760973311, 28). ಬೀದರ್ ಬಸ್ ನಿಲ್ದಾಣ 7760973308, 29) ಬಿಜಾಪುರ ಬಸ್ ನಿಲ್ದಾಣ 7760973278, 30) ಚಿಂಚೋಳಿ ಬಸ್ ನಿಲ್ದಾಣ 7760973271, 31). ಚಿತ್ತಾಪುರ ಬಸ್ ನಿಲ್ದಾಣ 7760973272, 32). ದೇವದುರ್ಗ ಬಸ್ ನಿಲ್ದಾಣ 7760973303, 33). ಗಂಗಾವತಿ ಬಸ್ ನಿಲ್ದಾಣ 7760973357,

34). ಗುಲ್ಬರ್ಗಾ ಬಸ್ ನಿಲ್ದಾಣ 7760973267, 35). ಹೊಸಪೇಟೆ ಬಸ್ ನಿಲ್ದಾಣ 7760973317, 36). ಹುಮ್ನಾಬಾದ್ ಬಸ್ ನಿಲ್ದಾಣ 7760973309, 37). ಇಂಡಿ ಬಸ್ ನಿಲ್ದಾಣ 7760973285, 38). ಜೇವರ್ಗಿ ಬಸ್ ನಿಲ್ದಾಣ 7760973269, 39). ಕೊಪ್ಪಳ ಬಸ್ ನಿಲ್ದಾಣ 7760973345, 40). ಕೂಡ್ಲಿಗಿ ಬಸ್ ನಿಲ್ದಾಣ 7760973320, 41). ಕುಷ್ಟಗಿ ಬಸ್ ನಿಲ್ದಾಣ 7760973346, 42). ಲಿಂಗಸುಗೂರು ಬಸ್ ನಿಲ್ದಾಣ 7760973300, 43). ಮಂತ್ರಾಲಯ ಬಸ್ ನಿಲ್ದಾಣ 7760973307, 44). ರಾಯಚೂರು ಬಸ್ ನಿಲ್ದಾಣ 7760973299, 45). ಸಂಡೂರು ಬಸ್ ನಿಲ್ದಾಣ 7760973323, 46). ಶಹಾಪುರ ಬಸ್ ನಿಲ್ದಾಣ 7760973339, 47). ಸಿಂಧಗಿ ಬಸ್ ನಿಲ್ದಾಣ 7760973288, 48). ಸಿಂಧನೂರು ಬಸ್ ನಿಲ್ದಾಣ 7760973301

49). ಸಿರಗುಪ್ಪ ಬಸ್ ನಿಲ್ದಾಣ 7760973330, 50). ಯಾದಗಿರಿ ಬಸ್ ನಿಲ್ದಾಣ 7760973333, 51). ಬಾಗಲಕೋಟೆ ಬಸ್ ನಿಲ್ದಾಣ 7760991783, 52). ಬೆಳಗಾವಿ ಕೇಂದ್ರ ಬಸ್ ನಿಲ್ದಾಣ 9742343744, 53). ಭಟ್ಕಳ ಬಸ್ ನಿಲ್ದಾಣ 08385-226444, 54). ಚಿಕ್ಕೋಡಿ ಬಸ್ ನಿಲ್ದಾಣ 08338-272143, 55). ಧಾರವಾಡ ಹೊಸ ಬಸ್ ನಿಲ್ದಾಣ 8970395465, 56). ಗದಗ ಬಸ್ ನಿಲ್ದಾಣ 7760991833, 57). ಹುಬ್ಬಳ್ಳಿ ಹೊಸ ಬಸ್ ನಿಲ್ದಾಣ 9742343744, 58). ಹುಬ್ಬಳ್ಳಿ ಹಳೆ ಬಸ್ ನಿಲ್ದಾಣ 8970395465, 59). ಇಳಕಲ್ ಬಸ್ ನಿಲ್ದಾಣ 08351-270261, 60). ಕಾರವಾರ ಬಸ್ ನಿಲ್ದಾಣ 7760973437, 08382-226315, 61). ಕುಮಟಾ ಬಸ್ ನಿಲ್ದಾಣ 7760991730, 62). ಶಿರಸಿ ಹೊಸ ಬಸ್ ನಿಲ್ದಾಣ 9742343744, 63). ಶಿರಸಿ ಹಳೆ ಬಸ್ ನಿಲ್ದಾಣ 8970395465, 64). ಹಾವೇರಿ ಬಸ್ ನಿಲ್ದಾಣ 7259954181.

 

 

admin
the authoradmin

Leave a Reply